ಮುಸ್ಸಂಜೆ ಸಮಯದಲ್ಲಿ ಈ ಕೆಲಸ ಮಾಡಬೇಡಿ..!

ಸೂರ್ಯ ಮುಳುಗುವ ಸಮಯ ಅಂದ್ರೆ ಮುಸ್ಸಂಜೆ ಹೊತ್ತು. ದೀಪ ಹಚ್ಚುವ ಹೊತ್ತು. ಲಕ್ಷ್ಮೀ ಮನೆಗೆ ಬರುವ ಹೊತ್ತು. ಈ ಹೊತ್ತಲ್ಲಿ ಕೆಲ ಕೆಲಸಗಳನ್ನ ಮಾಡಬಾರದು. ಹಾಗಾದ್ರೆ ಯಾವ ಕೆಲಸ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೊದಲನೇಯದಾಗಿ ಸಂಜೆ ವೇಳೆ ಊಟ ಮತ್ತು ಅಡುಗೆ ಮಾಡಬಾರದು. ಹೌದು ದೀಪ ಹಚ್ಚುವ ವೇಳೆಯಲ್ಲಿ ರಾತ್ರಿಯ ಅಡುಗೆ ಮಾಡುವುದಾಗಲಿ, ಊಟ ಮಾಡುವುದಾಗಲಿ ಮಾಡಬಾರದು. ದೀಪ ಹಚ್ಚುವ ಸಮಯದಲ್ಲಿ ಅನ್ನಾಹಾರ ತಿನ್ನಬಾರದು, ಅನ್ನ ಬೇಯಿಸಬಾರದು ಮತ್ತು ಮುಸರೆ ಪಾತ್ರೆ ತಿಕ್ಕುವುದಾಗಲಿ, ಬಟ್ಟೆ ಒಗೆಯುವುದಾಗಲಿ ಮಾಡಬಾರದು. ಇದರಿಂದ ಹಣದ ಅಭಾವ ಕಾಡುತ್ತದೆ.

ಎರಡನೇಯದಾಗಿ ಸಂಜೆ ವೇಳೆ ಕಸ ಗುಡಿಸುವುದು, ಮನೆಯನ್ನ ಕ್ಲೀನ್ ಮಾಡುವ ಕೆಲಸ ಮಾಡಬಾರದು. ಇದೆಲ್ಲ ಮುಸ್ಸಂಜೆಗೂ ಮೊದಲು ಆಗಿರಬೇಕು. ದೀಪ ಹಚ್ಚಿ ಲಕ್ಷ್ಮೀ ದೇವಿಯನ್ನ ಬರ ಮಾಡಿಕೊಳ್ಳಬೇಕಾದ ನಾವು ಸಂಜೆ ಹೊತ್ತು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರೆ, ಲಕ್ಷ್ಮೀ ಕೃಪೆ ಉಂಟಾಗುವುದಿಲ್ಲ. ಹಾಗಾಗಿ ಕ್ಲೀನಿಂಗ್ ಕೆಲಸವೇನಿದ್ರೂ ಮಧ್ಯಾಹ್ನಕ್ಕೂ ಮೊದಲೇ ಮುಗಿದು ಹೋದರೆ ಉತ್ತಮ.

ಮೂರನೇಯದಾಗಿ, ಹಾಲು, ಮೊಸರು, ಅಕ್ಕಿ, ಅರಿಷಿನವನ್ನದಾನ ಮಾಡಬಾರದು. ಮತ್ತು ಮುಸ್ಸಂಜೆ ವೇಳೆ ಸಾಲ ಕೊಡಬಾರದು. ಮನೆಯಲ್ಲಿ ಕೆಟ್ಟ ಮಾತುಗಳನ್ನಾಡುವುದಾಗಲಿ, ಬೇರೆಯವರಿಗೆ ಕೇಡನ್ನು ಬಯಸುವುದಾಗಲಿ ಮಾಡಬಾರದು. ಯಾಕಂದ್ರೆ ದೀಪ ಹಚ್ಚುವ ಕಾಲ ಅಂದ್ರೆ ಸಾತ್ವಿಕ ಕಾಲ. ಈ ಕಾಲದಲ್ಲಿ ಶುಭ ಶುಭ ನುಡಿಯಬೇಕು.

ಕೊನೆಯದಾಗಿ ಸಂಜೆ ನಿದ್ರೆ ಮಾಡುವುದು, ಹೊಸ್ತಿಲ ಮೇಲೆ ಕುಳಿತು ಹರಟೆ ಹೊಡಿಯುವುದು, ತಲೆ ಬಾಚಿಕೊಳ್ಳುವುದು, ತಲೆಗೆ ಎಣ್ಣೆ ಹಾಕಿಕೊಳ್ಳುವುದು, ಮನೆ ಹೆಣ್ಣುಮಕ್ಕಳನ್ನ ಅಳಿಸುವುದು, ಇದೆಲ್ಲವೂ ದರಿದ್ರವನ್ನ ಆಮಂತ್ರಿಸಿದ ಹಾಗೆ ಅನ್ನುತ್ತೆ ಜೋತಿಷ್ಯ ಶಾಸ್ತ್ರ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author