ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಿರಬೇಕು ಅಂದ್ರೆ ನಾವು ಕೆಲ ಕೆಲಸಗಳನ್ನು ಮಾಡಬಾರದು. ಆ ಕೆಲಸಗಳನ್ನ ಮಾಡುವುದರಿಂದ ಮೊದಲು ನಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತದೆ. ನಂತರ ದುಡಿಮೆಯಲ್ಲಿ ಕುಂದು ಕೊರತೆ ಬರುತ್ತದೆ. ಅದಾದ ಬಳಿಕ, ಅಭಿವೃದ್ಧಿ ಕುಂಠಿತಗೊಂಡು, ಹಣಕಾಸಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಕೆಲ ತಪ್ಪುಗಳನ್ನ ಮಾಡಬೇಡಿ. ಆ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕೆಲ ಮಕ್ಕಳು ದೇವರಿಗೆ ಇಟ್ಟ ದೀಪವನ್ನು ಉಫ್ ಎಂದು ಆರಿಸಿಬಿಡುತ್ತಾರೆ. ಹೀಗೆ ಮಾಡುವುದು ತಪ್ಪು. ಇದರಿಂದ ಮನೆಗೆ ಒಳ್ಳೆಯದಾಗುವುದಿಲ್ಲ. ಆದ್ದರಿಂದ ಮಕ್ಕಳಿಗೆ ಈ ಬಗ್ಗೆ ತಿಳಿಹೇಳಿ. ಹಾಗೆ ಮಾಡಬಾರದೆಂದು ಹೇಳಿ. ಇನ್ನು ಕೆಲ ಹೆಣ್ಣು ಮಕ್ಕಳು ಹೊರಗೆ ತುಳಸಿ ಗಿಡಕ್ಕೆ ಇಟ್ಟ ದೀಪ ಬೇಗ ಹೊರತರಬೇಕೆಂದು ಅದನ್ನ ಆರಿಸಿ ತರ್ತಾರೆ. ಇದು ತಪ್ಪು.

ಇನ್ನು ಮುಸ್ಸಂಜೆ ಬಳಿಕ ಮನೆಯಲ್ಲಿ ಕಸಗುಡಿಸಬೇಡಿ, ಅಕ್ಕಿ ಬೇಳೆ ದಾನ ಮಾಡಬೇಡಿ, ಸಾಲ ಕೊಡಬೇಡಿ, ಮುಸ್ಸಂಜೆ ವೇಳೆ ಮನೆಯ ಹೆಣ್ಣು ಮಕ್ಕಳು ಕಣ್ಣೀರು ಹಾಕುವಂತೆ ಮಾಡಬೇಡಿ..

ಅಲ್ಲದೇ ಊಟಕ್ಕೆ ಕುಳಿತಾಗ ಊಟ ಬಿಟ್ಟು ಏಳಬೇಡಿ. ಸಿಟ್ಟು ಮಾಡಬೇಡಿ. ತಟ್ಟೆಯನ್ನು ಸಿಟ್ಟಿನಿಂದ ಸರಿಸಬೇಡಿ. ಮತ್ತು ತಟ್ಟೆಯಲ್ಲಿ ಕೈತೊಳೆಯುವುದು, ಬಾಯಿ ಮುಕ್ಕಳಿಸುವುದು ಮಾಡಬೇಡಿ. ಹೀಗೆ ಮಾಡುವುದರಿಂದ ಮನೆಗೆ ಒಳ್ಳೆಯದಾಗುವುದಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




