ಬೆಳಿಗ್ಗೆ ಎದ್ದ ತಕ್ಷಣ ಇಂಥ ವಸ್ತುವನ್ನ ನೋಡಬೇಡಿ..!

ಬೆಳಿಗ್ಗೆ ಎದ್ದ ತಕ್ಷಣ ನಾವು ಯಾವ ವಸ್ತುವನ್ನ ನೋಡುತ್ತೇವೋ ಅದರ ಮೇಲೆ ನಮ್ಮ ದಿನ ಶುಭವಾಗಿರುತ್ತೋ, ಅಶುಭವಾಗಿರುತ್ತೋ ಅನ್ನೋದು ಅವಲಂಬಿತವಾಗಿರುತ್ತದೆ. ಹಾಗಾದ್ರೆ ಬೆಳಿಗ್ಗೆ ಎದ್ದ ಬಳಿಕ ಯಾವ ವಸ್ತುವನ್ನ ನಾವು ನೋಡಬಾರದು. ಯಾವುದನ್ನ ನೋಡಬೇಕು ಅನ್ನೋ ಬಗ್ಗೆ ಚಿಕ್ಕ ಮಾಹಿತಿಯನ್ನ ನೀಡಲಿದ್ದೇವೆ.

ನಾವು ಈ ಮೊದಲೇ ನಿಮಗೆ ಕನ್ನಡಿ ನೋಡಬಾರದೆಂಬ ವಿಷಯದ ಬಗ್ಗೆ ಹೇಳಿದ್ದೇವೆ. ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡಿದರೆ ಆ ದಿನ ನಷ್ಟವೇ ಗತಿಯಾಗಿಬಿಡುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ಬಳಿಕ ಕನ್ನಡಿ ನೋಡಬೇಡಿ.

ಬೆಳಿಗ್ಗೆ ಎದ್ದ ತಕ್ಷಣ ಟೈಮ್ ಎಷ್ಟಾಯ್ತು ಅಂತಾ ನೋಡಿ ಎಳುವವರು ಹೆಚ್ಚು ಮಂದಿಯಾಗಿರ್ತಾರೆ. ಆದ್ರೆ ಬೆಳಿಗ್ಗೆ ಎದ್ದ ತಕ್ಷಣ ದೇವರ ಫೋಟೋ ನೋಡಿ, ತದನಂತರ ಗಡಿಯಾರವನ್ನ ನೋಡುವ ಅಭ್ಯಾಸ ಮಾಡಿಕೊಳ್ಳಿ.

ಇನ್ನು ಬೆಳಿಗ್ಗೆ ಎದ್ದ ತಕ್ಷಣ ದೇವರನ್ನ ನೋಡದಿದ್ದರು ಮೊದಲು ಮೊಬೈಲ್‌ನಲ್ಲಿ ಬರುವ ವಾಟ್ಸಪ್ ಮೆಸೇಜ್, ಫೇಸ್‌ಬುಕ್ ಅಪ್ಡೇಟ್ಸ್ ನೋಡೋದು ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ. ಆದ್ರೆ ಯಾವುದೇ ಕಾರಣಕ್ಕೂ ನಿದ್ದೆಯಿಂದೆದ್ದು ಕಣ್ಣು ಬಿಟ್ಟ ತಕ್ಷಣ ಮೊಬೈಲ್ ನೋಡುವುದರಿಂದ ಆ ದಿನ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ಅಲ್ಲದೇ, ಆ ದಿನ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ.

ಇನ್ನು ಬೆಳಿಗ್ಗೆ ಎದ್ದ ಬಳಿಕ ಏನು ನೋಡಿದರೆ ಶುಭವಾಗುತ್ತದೆ ಎಂದರೆ, ಶಾಂತ ಸ್ವರೂಪಿ ದೇವರ ಫೋಟೋ ನೋಡಿ. ಇಲ್ಲವಾದರೆ ನಿಮ್ಮ ಕೈಗಳನ್ನ ನೋಡಿ ಕರಾಗ್ರೆ ವಸತೆ ಲಕ್ಷ್ಮೀ ಎಂಬ ಶ್ಲೋಕ ಹೇಳಿ. ದಿನ ಉತ್ತಮವಾಗಿರುತ್ತದೆ.

ಪಂಡಿತ್ ಮಾಧವ್ ರಾವ್ ಗುರೂಜಿ
ದೂರವಾಣಿ ಸಂಖ್ಯೆ : 886727934
ಗಂಡ ಹೆಂಡತಿ ಸಮಸ್ಯೆ, ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಸ್ತ್ರೀ/ ಪುರುಷ ವಶೀಕರಣ.. ನಿಮ್ಮ ಜೀವನದಲ್ಲಿ ಲವ್ ಪ್ರಾಬ್ಲಂ, ಆಸ್ತಿ, ಮದುವೆ ವಾಹನದಲ್ಲಿ ತೊಂದರೆ, ಸತಿ-ಪತಿ ಕಲಹ, ಸಂತಾನ, ಸ್ತ್ರೀ ಪುರುಷ ವಶಿಕರಣದಂತಹ ಸಮಸ್ಯೆಗಳಿಗೆ 1 ದಿನದಲ್ಲಿ ಪರಿಹಾರ – 8867272934
ಕೇರಳ ಮಾಂತ್ರಿಕ ಜ್ಯೋತಿಷ್ಯರು
ಪಂಡಿತ್ ಮಾಧವ್ ರಾವ್ ಗುರೂಜಿ
ನಂ1 ವಶೀಕರಣ ಸ್ಪೆಷಲಿಸ್ಟ್
8867272934

About The Author