ರಾತ್ರಿ ಈ ಕೆಲಸಗಳನ್ನು ಮಾಡಬೇಡಿ, ಮಾಡಿದ್ರೆ ತೊಂದರೆ ತಪ್ಪಿದ್ದಲ್ಲ..

ನಾವು ಈಗಾಗಲೇ ಸಂಜೆ ಹೊತ್ತಲ್ಲಿ ಮತ್ತು ಸಂಜೆ ಬಳಿಕ ಯಾವ ಕೆಲಸಗಳನ್ನು ಮಾಡಬಾರದು ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ರಾತ್ರಿ ವೇಳೆ ಯಾವ ಕೆಲಸಗಳನ್ನು ಮಾಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ರಾತ್ರಿ ಹೊತ್ತು ಕೃಷ್ಣ ಜನ್ಮಾಷ್ಠಮಿ ಹಬ್ಬದ ಪೂಜೆಯನ್ನಷ್ಟೇ ಮಾಡಲಾಗುತ್ತದೆ. ಸಂಜೆ ವೇಳೆ ದೀಪಾವಳಿ ಪೂಜೆ, ದೇವಿ ಪೂಜೆ, ತುಳಸಿ ಪೂಜೆ ಮಾಡಲಾಗುತ್ತದೆ. ಉಳಿದೆಲ್ಲ ಪೂಜೆಗಳು ಬೆಳಿಗ್ಗೆ ಹೊತ್ತಲ್ಲಿ ಮಾಡಲಾಗುತ್ತದೆ. ಆದ್ರೆ ರಾತ್ರಿ ಹೊತ್ತಲ್ಲಿ ದೇವರಿಗೆ ಸಂಬಂಧಿಸಿದ ಕೆಲ ಕೆಲಸಗಳನ್ನು ಮಾಡಬಾರದು.

ರಾತ್ರಿ ಹೊತ್ತು ಶಂಖ, ಜಾಗಟೆ, ಘಂಟೆ ಬಾರಿಸಬಾರದು. ಯಾಕಂದ್ರೆ ರಾತ್ರಿ ಜೀವಿಗಳು ನಿದ್ರಿಸುವಂತೆ ದೇವಾನು ದೇವತೆಗಳು ಕೂಡ ನಿದ್ರಿಸಿರುತ್ತಾರೆ. ಆದ್ದರಿಂದ ನಾವು ಶಂಖ, ಜಾಗಟೆ, ಘಂಟೆ ಬಾರಿಸುವುದರಿಂದ ಅವರ ನಿದ್ರಾಭಂಗ ಮಾಡಿದ ಪಾಪ ತಗುಲುತ್ತದೆ. ಆದ್ದರಿಂದ ರಾತ್ರಿ ಹೊತ್ತು ಶಂಖ, ಜಾಗಟೆ, ಘಂಟೆ ಬಾರಿಸಬಾರದು.

ರಾತ್ರಿ ಹೊತ್ತು ತುಳಸಿ ಗಿಡವನ್ನು ಮುಟ್ಟಬಾರದು, ತುಳಸಿ ದಳ ಕಿತ್ತಬಾರದು. ಯಾಕಂದ್ರೆ ಪವಿತ್ರ ಗಿಡವಾದ ತುಳಸಿಯನ್ನು ನಾವು ರಾತ್ರಿ ಸಮಯದಲ್ಲಿ ಮುಟ್ಟುವುದರಿಂದ ಅದು ಅಪವಿತ್ರವಾಗುತ್ತದೆ. ಹಾಗಾಗಿ ರಾತ್ರಿ ತುಳಸಿ ದಳ ಕೀಳಬೇಡಿ. ತುಳಸಿ ಗಿಡ ಮುಟ್ಟಬೇಡಿ. ಆದ್ರೆ ಪ್ರತಿದಿನ ಮನೆಯ ಹೆಣ್ಣುಮಕ್ಕಳು ತುಳಸಿಗೆ ದೀಪ ಇಡವುದು ತುಂಬಾ ಮುಖ್ಯವಾಗಿದೆ. ಇದರಿಂದ ವಿವಾಹ ಸಮಸ್ಯೆ, ಸಂತಾನ ಸಮಸ್ಯೆ ಇದ್ದರೆ ಪರಿಹಾರ ಸಿಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author