Thursday, July 24, 2025

Latest Posts

ಶನಿವಾರದ ದಿನ ಇಂಥ ಕೆಲಸಗಳನ್ನ ಮಾಡಲೇಬೇಡಿ..

- Advertisement -

ನಾವು ನಿಮಗೆ ಮಂಗಳವಾರದ ದಿನ ಯಾವ ಕೆಲಸಗಳನ್ನ ಮಾಡಬಾರದು ಅನ್ನೋ ಬಗ್ಗೆ ಹೇಳಿದ್ದೇವೆ. ಇದೇ ರೀತಿ ಶನಿವಾರದಂದು ಯಾವ ಕೆಲಸಗಳನ್ನ ಮಾಡಬಾರದು ಅನ್ನೋ ಬಗ್ಗೆಯೂ ಹೇಳುತ್ತೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಶನಿವಾರದ ದಿನ ಬಟ್ಟೆ ಖರೀದಿ ಮಾಡಬಾರದು. ಅದರಲ್ಲೂ ಶುಭಕಾರ್ಯಗಳಿಗಾಗಿ ಬಟ್ಟೆಯನ್ನ ಶನಿವಾರದ ದಿನ ಖರೀದಿಸಲೇಬಾರದು. ಮತ್ತು ಶನಿವಾರದ ದಿನ ಕಪ್ಪು ಬಟ್ಟೆ ಧರಿಸಬಾರದು.

ಇನ್ನು ಶನಿವಾರದ ದಿನ ಕಸಬರಿಗೆಯನ್ನ ಮನೆಗೆ ಕೊಂಡು ತರಬಾರ್ದು. ಎಳ್ಳು, ಎಳ್ಳೆಣ್ಣೆ ಖರೀದಿ ಮಾಡಬಾರದು. ಆದ್ರೆ ಎಳ್ಳೆಣ್ಣೆ ದಾನ ಮಾಡಬಹುದು. ಅಲ್ಲದೇ ಈ ದಿನ ಕಾಳು ಮೆಣಸು, ಉಪ್ಪು ಮತ್ತು ಬದನೆಕಾಯಿಯನ್ನ ಖರೀದಿಸಬಾದು. ಹೀಗೆ ಮಾಡಿದ್ರೆ, ಆರೋಗ್ಯ ಸಮಸ್ಯೆ ಉದ್ಭವವಾಗುತ್ತದೆ. ಶನಿವಾರದ ದಿನ ಉಗುರು ಕತ್ತರಿಸಬಾರದು, ಕೂದಲು ಕತ್ತರಿಸಬಾರದು. ಇದು ನಕಾರಾತ್ಮಕ ಶಕ್ತಿಯನ್ನ ಆಮಂತ್ರಿಸಿದ ಹಾಗಾಗತ್ತೆ.

ನಿಮಗೆ ಗೊತ್ತಿಲ್ಲದೇ, ನೀವು ಇಂಥ ತಪ್ಪುಗಳನ್ನ ಮಾಡಿರ್ತೀರಾ. ಹಾಗಾಗಿ ಇಂಥ ಸಂಕಷ್ಟಕ್ಕೆ ಪರಿಹಾರವಾಗಿ ಕಾಗೆಗಳಿಗೆ ಆಹಾರ ನೀಡಿ, ಶನಿ ದೇವಸ್ಥಾನ, ಹನುಮಂತನ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಬನ್ನಿ. ಹನುಮಾನ್ ಚಾಲೀಸಾ ಪಠಿಸಿ, ಅಥವಾ ಆಲಿಸಿದರೆ ಎಲ್ಲವೂ ಒಳ್ಳೆಯದಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss