ಗುರುವಾರವೆಂಬುದು ಪರಮ ಪವಿತ್ರವಾದ ದಿನವಾಗಿದೆ. ಈ ದಿನ ಮಹಾವಿಷ್ಣು, ರಾಯರು, ಸಾಯಿಬಾಬಾ ಸೇರಿ ಹಲವು ದೇವರನ್ನು ಪೂಜಿಸಲಾಗುತ್ತದೆ. ಗುರುವಾರವನ್ನು ಬ್ರಹಸ್ಪತಿ ವಾರವೆಂದು ಕರೆಯುತ್ತಾರೆ. ಗುರುವಾರದಂದು ಕೆಲ ಕೆಲಸಗಳನ್ನು ಮಾಡುವುದು ತಪ್ಪು ಎಂದು ಪರಿಗಣಿಸಲಾಗಿದೆ. ಹಾಗಾದ್ರೆ ಈ ದಿನ ಯಾವ ತಪ್ಪನ್ನು ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಗುರುವಾರದ ದಿನ ಉತ್ತಮ ಕೆಲಸ ಮಾಡುವುದರಿಂದ ಗುರು ಗ್ರಹದ ಆಶೀರ್ವಾದ ಸಿಗುತ್ತದೆ. ಗುರುಗ್ರಹದ ಆಶೀರ್ವಾದದಿಂದ ನಮ್ಮ ಜೀವನ ಉತ್ತಮವಾಗಿರುತ್ತದೆ. ಆದ್ರೆ ಗುರುವಾರದ ದಿನ ಕೆಲ ಕೆಲಸಗಳನ್ನು ಮಾಡುವುದರಿಂದ ಗುರು ಗ್ರಹದ ಉತ್ತಮ ಪ್ರಭಾವ ಕಡಿಮೆಯಾಗುತ್ತದೆ.
ಮೊದಲನೇಯದಾಗಿ ಗುರುವಾರದ ದಿನ ತಲೆಸ್ನಾನ ಮಾಡಬಾರದು. ಈ ದಿನ ಉಪವಾಸ ಮಾಡುವವರ ಸಂಖ್ಯೆ ಹೆಚ್ಚಿದೆ. ಕೆಲವರು ಉಪವಾಸ ಮಾಡುವ ದಿನ ತಲೆಸ್ನಾನ ಮಾಡಲೇಬೇಕು. ಇಲ್ಲವಾದಲ್ಲಿ ಉಪವಾಸಕ್ಕೆ ಮಹತ್ವವಿರುವುದಿಲ್ಲವೆಂದು ಹೇಳುತ್ತಾರೆ. ಆದ್ರೆ ಗುರುವಾರದ ದಿನ ತಲೆ ಸ್ನಾನ ಮಾಡಬಾರದು ಎಂದು ಹೇಳಲಾಗಿದೆ. ಹೀಗೆ ಮಾಡಿದ್ದಲ್ಲಿ ನಿಮ್ಮ ಪತಿ ಅಥವಾ ಮನೆ ಒಡೆಯ ನಷ್ಟಕ್ಕೊಳಗಾಗುತ್ತಾರೆಂದು ಹೇಳಲಾಗಿದೆ.
ಎರಡನೇಯದಾಗಿ ಗುರುವಾರದ ದಿನ ಪುರುಷರಾಗಲಿ, ಸ್ತ್ರೀಯರಾಗಲಿ ಕೂದಲು ಕತ್ತರಿಸುವಂತಿಲ್ಲ, ಬ್ಯೂಟಿ ಪಾರ್ಲರ್‌ಗೆ ಹೋಗಿ ಕೇಶಾಲಂಕಾರ ಮಾಡಿಸಿಕೊಳ್ಳುವಂತಿಲ್ಲ. ಉಗುರನ್ನು ಕೂಡ ಕತ್ತರಿಸುವಂತಿಲ್ಲ. ಹಾಗೇನಾದರೂ ಮಾಡಿದರೆ, ಆರ್ಥಿಕ ಸಮಸ್ಯೆ ಉಂಟಾಗುತ್ತದೆ ಅಂತಾ ಹೇಳಲಾಗಿದೆ. ಅಲ್ಲದೇ ಗುರುವಾರದ ದಿನ ಬಟ್ಟೆ ಒಗೆಯಬಾರದು. ಮದ್ಯ ಮಾಂಸ ಸೇವಿಸಬಾರದು ಅಂತಾ ಹೇಳಲಾಗುತ್ತದೆ.
ಆದ್ರೆ ಗುರುವಾರದ ದಿನ ನೀವು ದೇವರಿಗೆ ಪೂಜೆ ಮಾಡಿ, ಬಡವರಿಗೆ ಪ್ರಾಣಿ ಪಕ್ಷಿಗೆ ಆಹಾರ ನೀಡಿದರೆ ಉತ್ತಮ ಅಂತಾ ಹೇಳಲಾಗುತ್ತದೆ. ಈ ದಿನ ಬಾಳೆ ಗಿಡಕ್ಕೆ ಪೂಜೆ ಮಾಡುವುದು ಕೂಡಾ ಉತ್ತಮವಾಗಿದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )