ಕೆಲ ಕೆಲಸಗಳೇ ಹಾಗಿರುತ್ತದೆ. ಅದನ್ನ ಮಾಡಿದ ಬಳಿಕ ಪವಿತ್ರ ಕೆಲಸಗಳನ್ನ ಮಾಡಬಾರದು. ದೇವರ ಪೂಜೆ ಮಾಡುವುದು, ಶುಭಕಾರ್ಯಕ್ಕೆ ಹೋಗುವುದು, ದೇವಸ್ಥಾನಕ್ಕೆ ಹೋಗುವುದು, ಹೋಮ ಹವನಗಳಲ್ಲಿ ಭಾಗಿಯಾಗುವುದು, ಇದೆಲ್ಲವನ್ನ ಮಾಡುವುದಿದ್ದರೆ ನೀವು ಕೆಲ ಕೆಲಸಗಳನ್ನ ಮಾಡಿರಬಾರದು. ಮತ್ತು ಅಂಥ ಕೆಲಸ ನೀವು ಮಾಡಿದ್ದರೆ, ದೇವರ ಕಾರ್ಯದಲ್ಲಿ ಭಾಗಿಯಾಗಬಾರದು. ಹಾಗಾದ್ರೆ ಬನ್ನಿ ಯಾವುದು ಆ ಕೆಲಸ ಅಂತಾ ನೋಡೋಣ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮೊದಲನೇಯದಾಗಿ ಬ್ಯೂಟಿಪಾರ್ಲರ್ ಅಥವಾ ಕ್ಷೌರಕ್ಕೆ ಹೋಗಿ ಬಂದ ಬಳಿಕ ತಲೆಸ್ನಾನ ಮಾಡದೇ, ದೇವರ ಕೋಣೆಗೆ ಹೋಗಬೇಡಿ, ದೇವರ ಪೂಜೆ ಮಾಡಬೇಡಿ.
ಎರಡನೇಯದಾಗಿ ಸೂತಕದ ಮನೆಗೆ ಹೋಗಿ ಬಂದಿದ್ದರೆ, ತಲೆ ಸ್ನಾನ ಮಾಡದೇ ದೇವರ ಕೋಣೆಗೆ ಹೋಗಬಾರದು. ದೇವಸ್ಥಾನ ಹೋಗುವುದಾಗಲಿ, ಪೂಜೆ ಪುನಸ್ಕಾರದಲ್ಲಿ ಭಾಗಿಯಾಗುವುದಾಗಲಿ ಮಾಡಬಾರದು.
ಮೂರನೇಯದಾಗಿ, ಸಂಭೋಗ ಮಾಡಿದ ಬಳಿಕ, ಸತಿ ಪತಿ ಸ್ನಾನ ಮಾಡಿಯೇ ದೇವರ ಕೋಣೆಗೆ ಹೋಗಿ. ಪೂಜೆ ಪುನಸ್ಕಾರದಲ್ಲಿ ಭಾಗವಹಿಸುವುದಿದ್ದರೆ, ತಲೆ ಸ್ನಾನ ಮಾಡಿ ಹೋಗಿ.
ನಾಲ್ಕನೇಯದಾಗಿ ಮಾಂಸಾಹಾರ ಸೇವಿಸಿ, ಅಥವಾ ಮದ್ಯಪಾನ ಸೇವಿಸಿ, ಪೂಜೆ ಮಾಡಬಾರದು, ಪ್ರಸಾದ ಸ್ವೀಕರಿಸಬಾರದು, ದೇವಸ್ಥಾನಕ್ಕೆ ಹೋಗುವುದಾಗಲಿ ಮಾಡಬಾರದು.
ಐದನೇಯದಾಗಿ ನಿಮ್ಮ ಮನೆಯ ಹೆಣ್ಣುಮಕ್ಕಳು ಮುಟ್ಟಾಗಿದ್ದರೆ, ಅವರನ್ನ ಮುಟ್ಟಿ ನೀವು ದೇವರ ಕೋಣೆಗೆ ಹೋಗಬಾರದು, ಪೂಜೆ ಮಾಡಬಾರದು. ಪೂಜೆಯಲ್ಲಿ ಭಾಗವಹಿಸಬೇಕು, ದೇವಸ್ಥಾನಕ್ಕೆ ಹೋಗಲೇಬೇಕು ಅಂತಿದ್ದರೆ, ತಲೆ ಸ್ನಾನ ಮಾಡಿ, ಮಡಿಯಿಂದ ಈ ಕೆಲಸಗಳನ್ನ ಮಾಡಬಹುದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ