Sunday, June 1, 2025

Latest Posts

ಈ ರೀತಿ ನಿಮ್ಮ ಜೀವನವಿದ್ರೆ ನಿಮ್ಮ ಆಯಸ್ಸು ಕಡಿಮೆಯಾಗುತ್ತದೆ..

- Advertisement -

ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಒಂದೊಂದು ಕಡೆ ಒಂದೊಂದು ರೀತಿಯ ಪದ್ಧತಿ. ಕೆಲವೆಡೆ ಗಂಡನನ್ನು ಹೆಸರಿನಿಂದ ಕರೆದರೆ ಆತನ ಆಯಸ್ಸು ಕಡಿಮೆಯಾಗುತ್ತದೆ ಅಂತಾರೆ. ಇನ್ನು ಕೆಲವೆಡೆ ತಾಯಿ- ಮಕ್ಕಳು ಎತ್ತರ ನೋಡಿಕೊಂಡ್ರೆ ಆಯಸ್ಸು ಕಡಿಮೆಯಾಗತ್ತೆ ಅಂತಾರೆ. ಹೀಗೆ ಮತ್ತೆ ಏನೇನು ಮಾಡಿದ್ರೆ ಆಯಸ್ಸು ಕಡಿಮೆಯಾಗತ್ತೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಸಿಕ್ಕಾಪಟ್ಟೆ ಸಿಟ್ಟು ಮಾಡುವ, ಎಲ್ಲದಕ್ಕೂ ಟೆನ್ಶನ್ ತೆಗೆದುಕೊಳ್ಳುವವರ ಆಯಸ್ಸು ಕೂಡ ಬಹುಬೇಗ ಮುಗಿದುಹೋಗುತ್ತದೆಯಂತೆ. ಕೋಪ, ಟೆನ್ಶನ್‌ನಿಂದ ರೋಗಗಳು ಆವರಿಸಿ, ಆಯಸ್ಸು ಕ್ಷಿಣಿಸುತ್ತದೆ. ಆದ್ರೆ ಯಾವ ವ್ಯಕ್ತಿ ಯಾವುದಕ್ಕೂ ಟೆನ್ಶನ್ ತೆಗೆದುಕೊಳ್ಳದೇ, ಎಲ್ಲರನ್ನೂ ಸಮನಾಗಿ, ಪ್ರೀತಿಯಿಂದ ಕಾಣುತ್ತಾನೋ ಅಂಥವನ ಆಯಸ್ಸು ಅಭಿವೃದ್ಧಿಯಾಗುತ್ತದೆ.

ಸರಿಯಾಗಿ ಸ್ನಾನ ಮಾಡದೇ, ಸರಿಯಾಗಿ ಕೂದಲಿಗೆ ಎಣ್ಣೆ ಹಚ್ಚದೇ, ಆರೋಗ್ಯಕರ ತಿನಿಸು ತಿನ್ನದೇ, ಹಲ್ಲುಜ್ಜದೇ ಇರುವ ವ್ಯಕ್ತಿ ಬಹುಬೇಗ ರೋಗ ರುಜಿನಗಳಿಗೆ ತುತ್ತಾಗುತ್ತಾನೆ. ಇದರಿಂದ ಆತನ ಆಯಸ್ಸು ಮುಗಿಯುತ್ತದೆ ಎಂದು ಹೇಳಲಾಗಿದೆ.

ಯಾರು ಅಗತ್ಯಕ್ಕಿಂತ ಹೆಚ್ಚು ನಿದ್ದೆ ಮಾಡುತ್ತಾರೋ. ಅಂತಹ ವ್ಯಕ್ತಿಯ ಆಯಸ್ಸು ಕಡಿಮೆಯಾಗತ್ತೆ ಎಂದು ಹೇಳಲಾಗಿದೆ. ಸೂರ್ಯೋದಯಕ್ಕೂ ಮುನ್ನ ಅಂದರೆ, ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಸ್ನಾನಾದಿಗಳನ್ನ ಮಾಡಿ, ಪೂಜೆ ಪುನಸ್ಕಾರ ಮಾಡಿ, ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುವುದರಿಂದ ಆರೋಗ್ಯಾಭಿವೃದ್ಧಿಯಾಗುವುದಲ್ಲದೇ, ಜೀವನದಲ್ಲಿಯೂ ಕೂಡ ಅಂಥವರು ಅಭಿವೃದ್ಧಿ ಹೊಂದುತ್ತಾರೆ. ಆದ್ರೆ ಯಾರೂ ಸೂರ್ಯೋದಯವಾದ್ರೂ ಕೂಡ ನಿದ್ದೆ ಮಾಡುತ್ತಾರೋ ಅಂಥವರು ರೋಗ ರುಜಿನಗಳಿಗೆ ತುತ್ತಾಗಿ, ಅನಾರೋಗ್ಯಕ್ಕೀಡಾಗುತ್ತಾರೆ. ಹಾಗಾಗಿ ಇಂಥವರ ಆಯಸ್ಸು ಕಡಿಮೆ ಅಂತಾ ಹೇಳಲಾಗುತ್ತದೆ.

ಅಲ್ಲದೇ, ಒಮ್ಮೆ ಬೆಳಿಗ್ಗೆ ಎದ್ದ ತಕ್ಷಣ ಮತ್ತೆ ರಾತ್ರಿಯೇ ಮಲಗಬೇಕೆ ಹೊರತು, ಮಧ್ಯಾಹ್ನದ ನಿದ್ದೆ ಆರೋಗ್ಯಕ್ಕೆ ಉತ್ತಮವಲ್ಲ. ಇದು ಹಲವು ರೋಗಗಳಿಗೆ ಆಮಂತ್ರಿಸಿದ ಹಾಗೆ ಆಗುತ್ತೆ ಎನ್ನಲಾಗಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss