Friday, July 11, 2025

Latest Posts

ಸಾವಿನ ಮನೆಯಲ್ಲಿ ಮತ್ತು ಸಾವಿನ ಮನೆಗೆ ಹೋಗಿ ಬಂದ ಬಳಿಕ ಇಂಥ ಕೆಲಸ ಎಂದಿಗೂ ಮಾಡಬೇಡಿ..!

- Advertisement -

ಹುಟ್ಟಿದ ಪ್ರತಿ ಜೀವವೂ ಒಂದಲ್ಲ ಒಂದು ದಿನ ಸಾವನ್ನಪ್ಪಲೇಬೇಕು. ಈ ಹುಟ್ಟು ಸಾವಿನ ಮಧ್ಯೆ ಹಲವು ವಿಚಾರಗಳು ನಮ್ಮ ಜೀವನದ ಭಾಗವಾಗಿರುತ್ತದೆ. ಅವುಗಳಿಂದಲೇ ನಮ್ಮ ಜೀವನ ಪರಿಪೂರ್ಣಗೊಳ್ಳುತ್ತದೆ. ಆಚಾರ ವಿಚಾರ, ಭಾವನೆ, ಆಚರಣೆ ಎಲ್ಲವೂ ಮನುಷ್ಯನ ಜೀವನದ ಒಂದು ಭಾಗವಾಗಿರುತ್ತದೆ. ಇಂಥ ಆಚರಣೆಯಲ್ಲಿ ಸಾವಿನ ಮನೆಗೆ ಹೋಗಿ ಬಂದಮೇಲೆ ಮಾಡುವ ಕೆಲಸಗಳು ಕೂಡಾ ಒಂದಾಗಿದೆ. ಸಾವಿನ ಮನೆಗೆ ಹೋದಾಗ ಮತ್ತು ಸಾವಿನ ಮನೆಯಿಂದ ಬಂದ ತಕ್ಷಣ ಮಾಡಬೇಕಾದ ಕೆಲಸಗಳೇನು ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.

ಸಾವಿನ ಮನೆಗೆ ಹೋದಾಗ ನಿಧನ ಹೊಂದಿದವರ ಸಂಬಂಧಿಕರ ಮನಸ್ಸಿಗೆ ನೋವನ್ನುಂಟು ಮಾಡುವಂಥ ಮಾತು, ಅಥವಾ ಶವಕ್ಕೆ ಬಯ್ಯುವ ಕೆಲಸವನ್ನ ಯಾವತ್ತೂ ಮಾಡಬಾರದು. ಜೀವಂತವಿದ್ದಾಗ ಆತ ಯಾವುದಾದರೂ ಮಾಡಬಾರದ ಕೆಲಸ ಮಾಡಿದ್ದಲ್ಲಿ ಅಥವಾ ಕೊಟ್ಟ ಸಾಲ ಹಿಂದಿರುಗಿಸದಿದ್ದಲ್ಲಿ ಆತನ ನಿಧನದ ಬಳಿಕ ಆತನ ಶವಕ್ಕೆ ಬಯ್ಯುವುದೋ ಅಥವಾ, ಅವರ ಮನೆಯವರಿಗೆ ಬಯ್ಯುವ ಕೆಲಸ ಮಾಡಬಾರದು.

ಶವಕ್ಕೆ ಮುಟ್ಟಿ ನಮಸ್ಕರಿಸುವಾಗ ಶುದ್ಧ ಮನಸ್ಸಿನಿಂದ ನಮಸ್ಕರಿಸಬೇಕು. ಅದನ್ನ ಬಿಟ್ಟು ಕಾಟಾಚಾರಕ್ಕೋ, ಜನ ತನ್ನನ್ನು ನೋಡುತ್ತಿದ್ದಾರೆಂಬ ಕಾರಣಕ್ಕೋ ಶವವನ್ನ ಮುಟ್ಟಿ ನಮಸ್ಕರಿಸಬಾರದು.

ಇನ್ನು ಸಾವಿನ ಮನೆಗೆ ಹೋಗಿ ಬಂದವರು ಸ್ನಾನ ಮಾಡಿ ಶುದ್ಧರಾಗ್ತಾರೆ. ಇದಕ್ಕೆ ಕಾರಣ, ಸಾವಿನ ಮನೆಯಲ್ಲಿ ಇಟ್ಟಿದ್ದ ಶವದ ಬಳಿ ಕ್ರಿಮಿ ಕೀಟಗಳು ಓಡಾಡುತ್ತಿರುತ್ತದೆ. ಹಾಗಾಗಿ ಮನೆಗೆ ಬಂದ ತಕ್ಷಣ ಉಟ್ಟಬಟ್ಟೆಯಲ್ಲೇ ಸ್ನಾನ ಮಾಡಬೇಕು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss