ಹಾಸಿಗೆ ಇರೋದು ಬರೀ ನಿದ್ದೆ ಮಾಡುವುದಕ್ಕೆ, ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ. ಆದ್ರೆ ಕೆಲವರು ಇವೆರಡನ್ನು ಬಿಟ್ಟು ಉಳಿದದ್ದನ್ನೆಲ್ಲ ಮಾಡುತ್ತಾರೆ. ತಿಂಡಿ ತಿನ್ನುವುದು, ಊಟ ಮಾಡುವುದು, ತಲೆ ಬಾಚುವುದು, ಇತ್ಯಾದಿ ಕೆಲಸಗಳನ್ನ ಬೆಡ್ ಮೇಲೆ ಮಾಡುವ ಕೆಟ್ಟ ಚಾಳಿ ಕೆಲವರಿಗಿರುತ್ತದೆ. ಹಾಗಾದ್ರೆ ಯಾವ ವಸ್ತುಗಳನ್ನ ಬೆಡ್ ಮೇಲೆ ಇಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಬೆಡ್ ಮೇಲೆ ಊಟ- ತಿಂಡಿ ಮಾಡಬಾರದು. ಇದರಿಂದ ಆರೋಗ್ಯ ಹಾಳಾಗುವುದಲ್ಲದೇ, ಮನೆಗೆ ಕೂಡ ಇದು ಒಳ್ಳೆಯದಲ್ಲ. ಅಲ್ಲದೇ ಊಟ ಮಾಡಿದ ತಟ್ಟೆಯನ್ನ ಬೆಡ್ ಮೇಲೆ ಅಥವಾ ಬೆಡ್ ಕೆಳಗಡೆ ಇಟ್ಟರೆ, ಬಡತನ ಬರುತ್ತದೆ ಎಂದು ಹೇಳಲಾಗಿದೆ.
ಬೆಡ್ ಮೇಲೆ ಕೂದಲು ಬಾಚಿಕೊಳ್ಳಬೇಡಿ. ಇದರಿಂದ ಕೂದಲು ಮಂಚದ ಬಳಿ ಹರಡುತ್ತದೆ. ಮನೆಯಲ್ಲಿ ಕೂದಲು ಹರಡಿದ್ದರೆ, ಮನೆಗೆ ದರಿದ್ರವನ್ನು ಆಹ್ವಾನಿಸಿದಂತೆ. ಹಾಗಾಗಿ ಕೂದಲು ಬಾಚಿಕೊಳ್ಳುವುದಿದ್ದರೆ, ಮನೆಯ ಹೊರಗೆ ನಿಂತು ಕೂದಲು ಬಾಚಿಕೊಂಡು, ಉದುರಿದ ಕೂದಲನ್ನ ಹೊರಗೆ ಬಿಸಾಕಿ ಬರಬೇಕು.
ಇನ್ನು ನೀವು ನಿಮ್ಮ ಮನೆಯಲ್ಲಿ ನಾಯಿ ಅಥವಾ ಬೆಕ್ಕನ್ನ ಎಷ್ಟೇ ಮುದ್ದಿನಿಂದ ಸಾಕಿರಬಹುದು. ಆದ್ರೆ ಅದು ನಿಮ್ಮ ಬೆಡ್ ಮೇಲೆ ಬರದಂತೆ ನೋಡಿಕೊಳ್ಳಿ. ಬೆಡ್ ಮೇಲೆ ಪ್ರಾಣಿಗಳ ಜೊತೆ ಮಲಗುವುದು. ಅಥವಾ ಅವು ಬೆಡ್ ಮೇಲೆ ಮಲಗಿದ ಬಳಿಕ ಅದೇ ಜಾಗದಲ್ಲಿ ನೀವು ಮಲಗುವುದರಿಂದ ನಿಮಗೆ ರೋಗ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೆಡ್ ಮೇಲೆ ಪ್ರಾಣಿಗಳು ಬರಲು ಬಿಡಬೇಡಿ.
ಇನ್ನು ಹೊರಗೆ ಹೋಗಿ ಬಂದ ಬಳಿಕ ಅದೇ ಚಪ್ಪಲಿ ಧರಿಸಿ, ಹಾಸಿಗೆ ಮೇಲೆ ಕುಳಿತುಕೊಳ್ಳುವುದು ಅತೀ ಕೆಟ್ಟ ಅಭ್ಯಾಸವಾಗಿದೆ. ಚಪ್ಪಲಿಯನ್ನ ಹೊರಗಿಟ್ಟು ಬಂದು. ಕೈ ಕಾಲು ತೊಳೆದು ನಂತರ ಹಾಸಿಗೆಯ ಮೇಲೆ ಕುಳಿತುಕೊಳ್ಳಬಹುದು.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ