ಹಿಂದೂಗಳಲ್ಲಿ ಹಲವು ಹಬ್ಬಗಳಿವೆ. ತಿಂಗಳಿಗೆ ಒಂದೊಂದು ಹಬ್ಬವಾದರೂ ಬರುತ್ತದೆ. ಹೀಗೆ ಬರುವ ಹಬ್ಬದ ದಿನ ನಾವು ಕೆಲ ಕೆಲಸಗಳನ್ನು ಮಾಡಬಾರದು. ಅಂಥ ಕೆಲಸಗಳನ್ನು ಮಾಡುವುದರಿಂದ ಮನೆಗೆ ದರಿದ್ರ ಆಗಮಿಸುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಹಬ್ಬದ ದಿನ ಮಾಡಬಾರದ ಕೆಲಸಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮೊದಲನೇಯದಾಗಿ ಹಬ್ಬದ ದಿನ ಸೂರ್ಯೋದಯಕ್ಕೂ ಮುನ್ನ ಏಳಬೇಕು. (ಪ್ರತಿದಿನ ಸೂರ್ಯೋದಯಕ್ಕೂ ಮುನ್ನ ಏಳಬೇಕು. ಆದ್ರೆ ಹಬ್ಬದ ದಿನವಂತೂ ಏಳಲೇಬೇಕು). ಎದ್ದು ಮನೆಯನ್ನು, ಅಂಗಳವನ್ನು ಶುದ್ಧಗೊಳಿಸಿ, ಸ್ನಾನಾದಿಗಳನ್ನ ಮಾಡಿ ಪೂಜೆ ಮಾಡಬೇಕು. ಈ ದಿನ ಸೂರ್ಯೋದಯಕ್ಕೂ ಮುನ್ನಏಳದಿದ್ದರೆ, ಇಡೀ ವರ್ಷ ನೀವು ಯಾವ ಯಶಸ್ಸನ್ನೂ ಸಾಧಿಸಲಾಗುವುದಿಲ್ಲ.
ಎರಡನೇಯದಾಗಿ, ಹಬ್ಬದ ದಿನ ಉಗುರು ಮತ್ತು ಕೂದಲು ಕತ್ತರಿಸಬಾರದು. ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರದ ದಿನ ಉಗುರು ಕತ್ತರಿಸುವುದು ಮತ್ತು ಕೂದಲು ಕತ್ತರಿಸುವುದು ಹೇಗೆ ಉತ್ತಮವಲ್ಲವೋ, ಅದೇ ರೀತಿ, ಹಬ್ಬದ ದಿನ ಉಗುರು ಮತ್ತು ಕೂದಲು ಕತ್ತರಿಸಬಾರದು.
ಮೂರನೇಯದಾಗಿ, ಹಬ್ಬದ ದಿನ ಮದ್ಯ ಮಾಂಸ, ಈರುಳ್ಳಿ- ಬೆಳ್ಳುಳ್ಳಿ ಸೇವಿಸಬಾರದು. ಯಾಕಂದ್ರೆ ಹಬ್ಬದ ದಿನ ನಮ್ಮಲ್ಲಿ ಸಾತ್ವಿಕತೆ ತುಂಬಿರಬೇಕು. ಆಗ ಹಬ್ಬ ಆಚರಿಸಿದ್ದಕ್ಕೂ, ಪೂಜೆ ಮಾಡಿದ್ದಕ್ಕೂ ಒಂದು ಸಾರ್ಥಕತೆ ಇರುತ್ತದೆ. ಹಾಗಾಗಿ ಈ ದಿನ ಸಾತ್ವಿಕ ಆಹಾರವನ್ನೇ ತಿನ್ನಬೇಕು.
ನಾಲ್ಕನೇಯದಾಗಿ ಹಬ್ಬದ ದಿನ ಜಗಳವಾಡಬಾರದು. ಯಾಕಂದ್ರೆ ಹಬ್ಬದ ದಿನ ಜಗಳ ಮಾಡಿದ್ರೆ, ಆ ಹಬ್ಬದ ಖುಷಿಯೇ ಹಾಳಾಗಿ ಹೋಗುತ್ತದೆ. ವರ್ಷಕ್ಕೊಮ್ಮೆ ಬರುವ ಹಬ್ಬವನ್ನು ಹಾಳು ಮಾಡಿಕೊಳ್ಳುವುದು ಉತ್ತಮವಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




