ಶುಕ್ರವಾರ ಅಂದರೆ ಲಕ್ಷ್ಮೀದೇವಿಯ ದಿನ. ಈ ದಿನ ಲಕ್ಷ್ಮೀಯ ಪೂಜೆಯನ್ನ ಭಕ್ತಿಯಿಂದ ಮಾಡಿದ್ರೆ, ಆಕೆ ಒಲಿಯುತ್ತಾಳೆ ಎಂಬ ನಂಬಿಕೆ ಇದೆ. ಅಲ್ಲದೇ ಅಂದು ಲಕ್ಷ್ಮೀ ಪೂಜೆ ಮಾಡುವುದರಿಂದ ಮನೆಯಲ್ಲಿ ಧನ ಧಾನ್ಯ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ದಿನ ಕೆಲ ತಪ್ಪುಗಳನ್ನ ಮಾಡಬಾರದು.

ಶುಕ್ರವಾರದಂದು ಮನೆಯಲ್ಲಿ ಬೇಳೆ ಕಾಳುಗಳು, ಅಕ್ಕಿ, ಅರಿಷಿನ ಕುಂಕುಮ ಖಾಲಿಯಾಗದಂತೆ ನೋಡಿಕೊಳ್ಳಿ. ಇವೆಲ್ಲವೂ ಮನೆಯ ಅಭಿವೃದ್ಧಿಯ ಸಂಕೇತವಾದ್ದರಿಂದ ಶುಕ್ರವಾರ ಇವುಗಳು ಖಾಲಿಯಾಗಲು ಬಿಡಬೇಡಿ. ಖಾಲಿಯಾಗಿದ್ದಲ್ಲಿ ಗುರುವಾರವೇ ತಂದು ಡಬ್ಬಿಯಲ್ಲಿ ತುಂಬಿಸಿಡಿ.
ಅನ್ನಕ್ಕಾಗಿ ಅಕ್ಕಿ ತೆಗೆಯುವಾಗ ಬಳಸುವ ಲೋಟವನ್ನ ಎಂದಿಗೂ ಕವಚಿ ಇಡಬಾರದು.
ಅಲ್ಲದೇ ಶುಕ್ರವಾರದಂದು ಹೊರಗೆ ಹೋಗುವುದಿದ್ದರೆ ತಿಲಕವಿರಿಸಿ ಹೋಗಬೇಕು.
ಶುಕ್ರವಾರ ಕೈಯಲ್ಲಿ ನೆಟ್ಟಿಗೆ ತೆಗಿಯಬಾರದು.
ಇನ್ನು ಶುಕ್ರವಾರದ ದಿನ ಬಟ್ಟೆ ಒಗೆಯಬಾರದು. ಅದರಲ್ಲೂ ಮುಸ್ಸಂಜೆ ವೇಳೆ ಬಟ್ಟೆ ಒಗೆಯಬಾರದು. ಅಲ್ಲದೇ ಧರಿಸಿದ ಬಟ್ಟೆಯನ್ನೇ ಶುಕ್ರವಾರ ಮತ್ತೆ ಧರಿಸಬಾರದು. ಶುಕ್ರವಾರದಂದು ಒಗೆದ ವಸ್ತ್ರವನ್ನೇ ಧರಿಸಬೇಕು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.