ದೇವರಿಗೆ ಉಡಿಸಿದ ಸೀರೆಯನ್ನ ನಾವು ಉಡುವಾಗ ಕೆಲವು ನಿಯಮಗಳನ್ನ ಅನುಸರಿಸಬೇಕಾಗುತ್ತದೆ. ಯಾವುದು ಆ ನಿಯಮ..? ಆ ನಿಯಮ ಅನುಸರಿಸದಿದ್ದರೆ ಏನಾಗತ್ತೆ..? ಇತ್ಯಾದಿ ವಿಷಯಗಳ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.
ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648
ಪಂಡಿತ್ ರಾಘವೇಂದ್ರ ಶಾಸ್ತ್ರಿ
ಹಬ್ಬ ಹರಿದಿನ, ಜಾತ್ರೆ ಇತ್ಯಾದಿ ಸಂದರ್ಭದಲ್ಲಿ ದೇವಿಗೆ ಹಾಕಿದ ಸೀರೆ, ಒಡವೆ ವಸ್ತ್ರಗಳನ್ನ ಹರಾಜಿಗೆ ಹಾಕಲಾಗುತ್ತದೆ. ಇಂಥ ಸೀರೆ ಒಡವೆ ವಸ್ತ್ರಗಳು ಯಾರಿಗೆ ಸಿಗುತ್ತದೆಯೋ, ಅವರ ಮನೆ ಅಭಿವೃದ್ಧಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಆದ್ರೆ ಹರಾಜಿನಲ್ಲಿ ಸಿಕ್ಕ ಸೀರೆಯನ್ನ ಯಾವ ರೀತಿ ಬಳಸಬೇಕು ಅನ್ನೋದನ್ನ ನಾವು ತಿಳಿದುಕೊಳ್ಳಬೇಕು.
ದೇವಿಗೆ ಹಾಕಿದ ಸೀರೆ, ಅಥವಾ ಹರಾಜಿನಲ್ಲಿ ಸಿಕ್ಕ ದೇವರ ಸೀರೆ ನಮಗೆ ಸಿಕ್ಕಾಗ ನಾವು ಅದನ್ನು ಪೂಜೆ ಪುನಸ್ಕಾರದ ಸಂದರ್ಭದಲ್ಲಿ, ಹೋಮ ಹವನದ ಸಂದರ್ಭದಲ್ಲಿ ಧರಿಸಬೇಕು. ಎಲ್ಲಿ ಬೇಕೆಂದರಲ್ಲಿ, ಯಾವ ಕಾರ್ಯಕ್ರಮಕ್ಕಾದರೂ ನಾವು ಆ ಸೀರೆಯನ್ನ ಧರಿಸಿಕೊಂಡು ಹೋಗುವಂತಿಲ್ಲ. ಪ್ರತಿದಿನ ಉಡೋಕ್ಕೆ ನೀವು ಆ ಸೀರೆ ಬಳಸಿದ್ರೆ ಮನೆಗೆ ಒಳಿತಾಗುವುದಿಲ್ಲ. ಮತ್ತು ಅದನ್ನ ಬೇರೆಯವರಿಗೂ ಕೂಡ ಧರಿಸಲು ನೀಡಬಾರದು.
ಇನ್ನು ಮಾಂಸಾಹಾರ ಸೇವಿಸಿದ ದಿನ, ಮುಟ್ಟಾದ ದಿನವೆಲ್ಲ ದೇವರಿಗೆ ಹಕಿದ ಸೀರೆಯನ್ನ ನಾವು ಧರಿಸಬಾರದು.

ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648
ಪಂಡಿತ್ ರಾಘವೇಂದ್ರ ಶಾಸ್ತ್ರಿ
ಕೇರಳ, ಕೊಳ್ಳೇಗಾಲದ ಅಗೋಚರ ಶಕ್ತಿಗಳಿಂದ ಉದ್ಯೋಗ, ದಾಂಪತ್ಯ, ಸ್ತ್ರೀ ಪುರುಷ ವಶೀಕರಣ, ಪ್ರೀತಿಯಲ್ಲಿ ನಂಬಿ ಮೋಸ, ಮಾಟ ಮಂತ್ರ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
ಫೋನಿನ ಮೂಲಕವೇ ನಿಮ್ಮ ಸಮಸ್ಯೆಗೆ ಪರಿಹಾರ
ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648




