ಅಮವಾಸ್ಯೆಯಂದು ಗ್ರಾಮದೇವರು, ಲಕ್ಷ್ಮೀ ದೇವಿಯನ್ನ ಪೂಜಿಸಲಾಗುತ್ತದೆ. ಈ ದಿನ ವಾಹನ ಚಾಲನೆ ಮಾಡುವುದು ಅಥವಾ ಹೊರಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು ಅಂತಾ ಹೇಳಲಾಗುತ್ತದೆ. ಇಂಥ ದಿನ ನಾವು ಯಾವ ಕೆಲಸ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಅಮವಾಸ್ಯೆಯ ದಿನ ಕೂದಲು ಕತ್ತರಿಸಬಾರದು, ಗಡ್ಡ ತೆಗೆಯಬಾರದು. ಉಗುರು ಕತ್ತರಿಸಬಾರದು. ಮದ್ಯ ಮಾಂಸ ಸೇವಿಸಬಾರದು. ಹೊಸ ಬಟ್ಟೆಯನ್ನ ಧರಿಸಬಾರದು. ಬಟ್ಟೆಯನ್ನ ಖರೀದಿಯನ್ನ ಕೂಡ ಮಾಡಬಾರದು. ಅಮವಾಸ್ಯೆಯ ದಿನ ಮಕ್ಕಳನ್ನು ಮೊದಲ ಬಾರಿ ಶಾಲೆಗೆ ಸೇರಿಸುವುದಾಗಲಿ, ವಿದ್ಯಾಭ್ಯಾಸ ಕಲಿಸುವುದಾಗಲಿ ಮಾಡಬಾರದು.
ದೊಡ್ಡವರು ಕೆಲಸದ ಸಂದರ್ಶನಕ್ಕೆ ಹೋಗುವುದಾಗಲಿ, ಅಥವಾ ಮೊದಲ ದಿನ ಕೆಲಸಕ್ಕೆ ಹೋಗುವುದಾಗಲಿ ಮಾಡಬಾರದು. ಒಟ್ಟಿನಲ್ಲಿ ಯಾವುದೇ ಉತ್ತಮ ಕೆಲಸವನ್ನೂ ಕೂಡ ಅಮವಾಸ್ಯೆಯ ದಿನ ಮಾಡಬಾರದು. ಇನ್ನು ಉತ್ತರ ಕರ್ನಾಟಕದ ಹಲವೆಡೆ ಅಮವಾಸ್ಯೆಯ ದಿನ ರೊಟ್ಟಿ ತಟ್ಟಬಾರದೆಂದು ಹೇಳಲಾಗುತ್ತದೆ.
ಇನ್ನು ಅಮವಾಸ್ಯೆಯ ದಿನ ಏನು ಮಾಡಬೇಕು ಅಂತಾ ನೋಡುವುದಾದ್ರೆ, ತಲೆ ಸ್ನಾನ ಮಾಡಿ, ಲಕ್ಷ್ಮೀ ಪೂಜೆಯನ್ನ ಮಾಡಬೇಕು. ಮನೆಯಲ್ಲಿರುವ ವಾಹನಗಳನ್ನ ಸ್ವಚ್ಛಗೊಳಿಸಬೇಕು. ಸಾಧ್ಯವಾದರೆ ದಾನ ಧರ್ಮ ಮಾಡಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )