ಹಾಲು ಆರೋಗ್ಯಕ್ಕೆ ತುಂಬಾ ಉತ್ತಮ. ಆದ್ರೆ ಹಾಲಿನ ಜೊತೆ ಕೆಲ ಆಹಾರಗಳನ್ನು ಸೇವಿಸುವುದು ಉತ್ತಮವಲ್ಲ. ಹಾಗಾದ್ರೆ ಯಾವ ಆಹಾರವನ್ನು ಹಾಲಿನ ಜೊತೆ ಸೇವಿಸಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531

ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ8147130507 / 7349360507
ಮೊದಲನೇಯದಾಗಿ ಹಣ್ಣುಗಳು. ಕೆಲ ಹಣ್ಣುಗಳನ್ನು ಹಾಲಿನ ಜೊತೆ ತಿನ್ನಬಾರದು. ಸಾಮಾನ್ಯವಾಗಿ ಬಾಳೆಹಣ್ಣು, ಸೇಬುಹಣ್ಣು, ಚಿಕ್ಕು, ಸ್ಟ್ರಾಬೇರಿ ಸೇರಿ ಕೆಲ ಹಣ್ಣುಗಳನ್ನು ಹಾಲಿನೊಟ್ಟಿಗೆ ಸೇರಿಸಿ ಸೇವಿಸಲಾಗುತ್ತದೆ. ಆದ್ರೆ ಹಣ್ಣುಗಳು ಹಾಲಿಗೆ ಸೇರಿಸಿ ಕುಡಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನುತ್ತೆ ಆಯುರ್ವೇದ. ಈ ಹಣ್ಣುಗಳ ಜೊತೆ ದ್ರಾಕ್ಷಿ, ಆರೇಂಜ್, ನಿಂಬೆ ಹಣ್ಣು ಸೇವಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಅಂತಾ ಹೇಳಲಾಗಿದೆ.
ಎರಡನೇಯದಾಗಿ ಹಾಲು ಮಾಂಸ ಮತ್ತು ಮೀನು. ಹಾಲಿನ ಜೊತೆ ಮೀನು ಅಥವಾ ಮಾಂಸ ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಉಷ್ಣತೆ ಹೆಚ್ಚಾಗಿ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚು. ಅಲ್ಲದೇ ಹೃದಯ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಹಾಲಿನ ಜೊತೆ ಮಾಂಸ ಅಥವಾ ಮೀನಿನ ಸೇವನೆ ಮಾಡುವಂತಿಲ್ಲ.
ಮೂರನೇಯದಾಗಿ ಹಾಲು ಮತ್ತು ಉಪ್ಪು. ಅರೇ…. ಹಾಲು ಮತ್ತು ಉಪ್ಪು ಯಾರು ತಿಂತಾರೆ ಅಂತಾ ನೀವು ಕೇಳಬಹುದು. ಚಿಕ್ಕ ಮಕ್ಕಳಿಗೆ ಹಾಲನ್ನ ಊಟ ಮಾಡಿಸುವಾಗ ಕೆಲವರು ಹಾಲನ್ನಕ್ಕೆ ಉಪ್ಪು ಹಾಕುತ್ತಾರೆ. ಹೀಗೆ ಮಾಡುವುದು ತಪ್ಪು. ಹಾಲನ್ನಕ್ಕೆ ಉಪ್ಪು ಹಾಕದಿದ್ದರೆ ಮಗು ಊಟ ಮಾಡದಿದ್ದರೆ, ಅದಕ್ಕೆ ಕೊಂಚ ಮೊಸರು ಕೂಡ ಹಾಕಿ ಕೊಡಿ. ಆದರೆ ಬರೀ ಹಾಲು ಉಪ್ಪನ್ನ ಅನ್ನದೊಂದಿಗೆ ಹಾಕಿ ಕೊಡಬೇಡಿ..
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507
ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ8147130507 / 7349360507