ನಾವು ಊಟ ಮಾಡುವ ವೇಳೆ ಏನಾದರೂ ತಪ್ಪು ಮಾಡಿದಾಗ ನಮ್ಮ ಮನೆಯ ಹಿರಿಯರು, ಬುದ್ಧಿ ಹೇಳುತ್ತಾರೆ. ನೆಲಕ್ಕೆ ಬಿದ್ದ ಆಹಾರ ತಿನ್ನಬಾರದು, ಯಾರಾದರೂ ತುಳಿದ ಆಹಾರವನ್ನು ತಿನ್ನಬಾರದು, ನಿಮ್ಮ ಜೊತೆ ಇರುವವರ ಜೊತೆ ಊಟವನ್ನು ಹಂಚಿ ತಿನ್ನಬೇಕು ಎಂದು ಹೇಳುತ್ತಾರೆ. ಇದಕ್ಕೆ ಒಂದು ಕಾರಣವೂ ಇದೆ. ಅದೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಹಿರಿಯರ ಪ್ರಕಾರ ನೆಲಕ್ಕೆ ಬಿದ್ದ ಆಹಾರ ತಿನ್ನಬಾರದು ಮತ್ತು ಯಾರಾದರೂ ತುಳಿದ ಆಹಾರ ತಿನ್ನಬಾರದು. ಯಾಕಂದ್ರೆ ನೆಲಕ್ಕೆ ಬಿದ್ದ ಆಹಾರ ಭೂಮಿತಾಯಿಗೆ ಸೇರಿದ್ದು ಅಂತಾ ಹೇಳಲಾಗತ್ತೆ. ಮತ್ತು ಯಾರಾದರೂ ತುಳಿದ ಆಹಾರ ತಿನ್ನಲು ಯೋಗ್ಯವಲ್ಲ ಅಂತಾ ಹೇಳಲಾಗುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವೇನಂದ್ರೆ, ನೆಲಕ್ಕೆ ಬಿದ್ದ ಆಹಾರದಲ್ಲಿ ಬ್ಯಾಕ್ಟೀರಿಯಾ ಇರುತ್ತದೆ. ಆ ಆಹಾರವನ್ನು ಸೇವಿಸಿದರೆ, ಆರೋಗ್ಯ ಹದಗೆಡುತ್ತದೆ.
ಇನ್ನು ನಾವು ತಿನ್ನುವ ಆಹಾರವನ್ನು ಅಣ್ಣ, ತಮ್ಮಂದಿರಿಗೆ, ಅಕ್ಕ-ತಂಗಿಯರಿಗೆ ಹಂಚಿ ತಿನ್ನಬೇಕು. ಹೀಗೆ ಹಂಚಿ ತಿನ್ನುವುದರಿಂದ ಪ್ರೀತಿ ಹೆಚ್ಚುತ್ತದೆ ಅಂತಾ ಹೇಳಲಾಗುತ್ತದೆ. ಅದೇ ರೀತಿ ಪತ್ನಿ ಪತಿ ತಿಂದ ಆಹಾರವನ್ನು ತಿನ್ನಬಹುದೇ ವಿನಃ, ಪತ್ನಿ ತಿಂದ ಆಹಾರವನ್ನು ಪತಿ ತಿನ್ನಬಾರದು ಅಂತಾ ಹೇಳಲಾಗಿದೆ. ಯಾಕಂದ್ರೆ ಹಿಂದೂ ಪದ್ಧತಿಯ ಪ್ರಕಾರ ಪತಿ ಪತ್ನಿಯು ತಿಂದು ಎಂಜಿಲು ಮಾಡಿದ ಆಹಾರವನ್ನು ತಿನ್ನಬಾರದು ಅನ್ನೋ ಪದ್ಧತಿ ಇದೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ( 100% ಪರಿಹಾರ ಗ್ಯಾರಂಟಿ )




