ದಾನ ನೀಡುವಾಗ ಈ ತಪ್ಪುಗಳನ್ನ ಮಾಡ್ಬೇಡಿ: ಮಾಡಿದರೆ ತೊಂದರೆ ಖಚಿತ..

ದಾನ ಮಾಡುವುದು ಉತ್ತಮ. ಆದ್ರೆ ನಮಗೇ ದರಿದ್ರ ತಂದುಕೊಳ್ಳುವಷ್ಟು ದಾನ ಮಾಡಬಾರದು. ಅಲ್ಲದೇ ದಾನ ಮಾಡುವಾಗ ಕೆಲ ವಿಷಯಗಳನ್ನ ನೆನಪಿನಲ್ಲಿಡಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಯಾರಿಗಾದರೂ ಭಿಕ್ಷೆ ನೀಡುವಾಗ, ಪಕ್ಕದ ಮನೆಯವರು ಏನಾದ್ರೂ ಕೇಳಿದಾಗ ಅದನ್ನ ಕೊಡುವಾಗ, ನೀವೇನಾದರೂ ಖರೀದಿಸಿ, ಅದರ ದುಡ್ಡು ಕೊಡಲು ಹೋಗುವಾಗ, ಹೊಸ್ತಿಲನ್ನು ದಾಟಿಯೇ ಇದನ್ನೆಲ್ಲ ನೀಡಬೇಕು. ಹೊಸ್ತಿಲ ಒಳಗೇ ನಿಂತು, ದಾನ ಮಾಡುವುದಾಗಲಿ, ವಸ್ತುಗಳನ್ನ ನೀಡುವುದಾಗಲಿ, ದುಡ್ಡು ಕೊಡುವುದಾಗಲಿ ಮಾಡುವುದು ಒಳ್ಳೆಯದಲ್ಲ. ಹೀಗೆ ಮಾಡಿದ್ರೆ ನಿಮ್ಮ ಮನೆಯ ಅದೃಷ್ಟ ಅವರ ಪಾಲಾಗುತ್ತದೆ.

ಯಾರು ಎಷ್ಟೇ ಕೇಳಿದರೂ ಸಂಜೆ ಬಳಿಕ, ಧವಸ ಧಾನ್ಯ, ಹಾಲು ಮೊದಲು, ಉಪ್ಪು, ಅರಿಷಿನವನ್ನ ನೀಡಬಾರದು. ಇದರಿಂದ ಕೂಡ ಅದೃಷ್ಟ ಅವರ ಪಾಲಾಗಿ, ದರಿದ್ರ ಆಮಂತ್ರಿಸಿಕೊಂಡ ಹಾಗಾಗುತ್ತದೆ.

ಇನ್ನು ಬೇರೆಯವರಿಗೆ ಗಿಫ್ಟ್ ನೀಡುವಾಗ ಕೆಲ ವಿಷಯಗಳನ್ನ ಗಮನದಲ್ಲಿಟ್ಟುಕೊಳ್ಳಿರಿ. ಮೊದಲ ಬಾರಿ ಗಿಫ್ಟ್ ಕೊಡುವಾಗ ಗಡಿಯಾರವನ್ನ ನೀಡಲೇಬಾರದು. ಅಲ್ಲದೇ, ಕಾಮಾಕ್ಷಿ ದೀಪ, ಗೋಲ್ಡ್ ಫಿಶ್, ಗಣಪತಿ ಮೂರ್ತಿಯನ್ನ ಕೂಡ ಗಿಫ್ಟ್ ಆಗಿ ಕೊಡಬಾರದು. ಇದನ್ನ ಕೊಟ್ಟರೆ, ನಿಮ್ಮ ಅದೃಷ್ಟ ಅವರ ಪಾಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author