ಈ ವಸ್ತುವನ್ನು ಎಂದಿಗೂ ಯಾರಿಗೂ ನೀಡಬೇಡಿ..!

ಕೆಲ ಶ್ರೀಮಂತರು ನೋಡು ನೋಡುತ್ತಿದ್ದಂತೆ ಶ್ರೀಮಂತಿಕೆ ಕಳೆದುಕೊಳ್ಳುತ್ತಾರೆ. ಸ್ವಂತ ಬಂಗಲೆಯಲ್ಲಿದ್ದವರಿಗೆ ಬಾಡಿಗೆ ಮನೆಯಲ್ಲಿ ಬದುಕುವ ಪರಿಸ್ಥಿತಿ ಬಂದೊದಗುತ್ತದೆ. ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದವರು, ಆಟೋಗೆ ಕೊಡಲು ದುಡ್ಡಿಲ್ಲದೇ ಪರದಾಡುತ್ತಾರೆ. ಇದಕ್ಕೆಲ್ಲಾ ಕಾರಣ ನಿಮಗೆ ಗೊತ್ತಿಲ್ಲದೇ ನೀವು ಮಾಡುವ ಎಡವಟ್ಟುಗಳು. ಯಾವುದು ಅಂಥ ತಪ್ಪು ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.

ಜೀವನದಲ್ಲಿ ಯಾರೂ ಎಷ್ಟೇ ಸಲ ಕೇಳಿದರೂ, ಎಷ್ಟೇ ಬೇಡಿಕೊಂಡರು, ತಮ್ಮ ಕಷ್ಟ ಕಾರ್ಪಣ್ಯ ಹೇಳಿಕೊಂಡು ಕರುಣೆ ಬರುವಂತೆ ಮಾಡಿದ್ರು. ನೀವು ಕೆಲ ವಸ್ತುಗಳನ್ನ ಬೇರೆಯವರಿಗೆ ನೀಡಬಾರದು. ಹಾಗೇನಾದ್ರೂ ನೀವು ಅಂಥ ವಸ್ತುಗಳನ್ನ ಬೇರೆಯವರಿಗೆ ಕೊಟ್ರೆ, ನಿಮ್ಮ ಮನೆ ವಿನಾಶ ಶುರುವಾದಂತೆ. ಆ ವಸ್ತು ಕೊಟ್ರೆ ನಿಮ್ಮ ಮನೆ ಅದೃಷ್ಟ ಅವರಿಗೆ ಹೋಗಿ ಅವರ ಮನೆ ದುರಾದೃಷ್ಟ ನಿಮಗೆ ಬರುತ್ತದೆ. ಯಾವುದು ಆ ವಸ್ತು ಅಂದ್ರೆ ಚಿನ್ನ.
ಹೌದು ಚಿನ್ನವನ್ನ ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡಕೂಡದು. ಅದರಲ್ಲೂ ನೀವು ಬಳಸುತ್ತಿರುವ ಚಿನ್ನವನ್ನಂತೂ ಬೇರೆಯವರಿಗೆ ಕೊಡಬೇಡಿ. ನಿಮ್ಮ ಮನೆ ಜನರಿಗೆ ಬಿಟ್ಟು ಅಕ್ಕಪಕ್ಕದ ಮನೆಯವರಿಗೆ ಗೆಳೆಯ ಗೆಳತಿಯರಿಗೆ ನೀವು ಬಳಸುವ ಚಿನ್ನ ಕೊಡಬೇಡಿ.

ಹಾಗೆ ಮಾಡಲಾಗುವುದಿಲ್ಲ. ಅವರು ನಮ್ಮ ಆಪ್ತರು ಎಮರ್ಜೆನ್ಸಿಗೆ ಕೇಳಿದ್ದಾರೆಂದು ಕೊಟ್ಟಿದ್ದರೆ, ಅವರು ನಿಮಗೆ ಚಿನ್ನ ಬಳಸಿ ವಾಪಸ್ ತಂದುಕೊಟ್ಟ ಬಳಿಕ, ಅದನ್ನ ಹಾಲಿನಿಂದ ಮತ್ತು ನೀರಿನಿಂದ ತೊಳೆದು ದೇವರ ಬಳಿ ಇಟ್ಟು ನಮಸ್ಕರಿಸಿ ನಂತರ ಬಳಸಿ. ಅವರು ಬಳಸಿ ತಂದುಕೊಟ್ಟ ಚಿನ್ನವನ್ನ ನೀವು ಡೈರೆಕ್ಟ್ ಆಗಿ ಬಳಸಿದ್ದಲ್ಲಿ ನಷ್ಟ ಸಂಭವಿಸುವುದು ಖಚಿತ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013

About The Author