Wednesday, December 3, 2025

Latest Posts

ಬೆನ್ನು ನೋವಿಗೆ ನಿರ್ಲಕ್ಷ್ಯ ಬೇಡ ! ಶಾಶ್ವತ ಪರಿಹಾರಕ್ಕೆ PRP ಚಿಕಿತ್ಸೆ: Dr Vidhya Bandaru Podcast

- Advertisement -

Health Tips: ಮುಂಚೆ ಎಲ್ಲಾ ವಯಸ್ಸಾದವರು ಮಾತ್ರ, ಮಂಡಿ ನೋವು, ಕಾಲು ನೋವು, ಕೈ ನೋವು ಅಂತಾ ಹೇಳ್ತಿದ್ರು. ಆದರೆ ಈಗ 30 ವಯಸ್ಸಾಗುವ ಮುನ್ನವೇ ಅಲ್ಲಿ ನೋವು, ಇಲ್ಲಿ ನೋವು ಅಂತ ಶುರುವಾಗಿದೆ. ಹಾಗಾದ್ರೆ ಯಾಕೆ ಇಂಥ ಆರೋಗ್ಯ ಸಮಸ್ಯೆಗಳು ಬರುತ್ತದೆ..? ಇದಕ್ಕೇನು ಕಾರಣ ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.

ನಾವು ಯಾವ ರೀತಿ ಕುಳಿತುಕ~`ಳ್ಳುತ್ತೇವೆ. ಯಾವ ರೀತಿ ಬೈಕ್‌ ಮೇಲೆ ಕುಳಿತು ಓಡಾಡುತ್ತೇವೆ ಅನ್ನೋ ಮೇಲೆ ನಮ್ಮ ಬೆನ್ನು ನೋವು, ಡಿಸ್ಕ್ ಪ್ರಾಬ್ಲಮ್ ಎಲ್ಲವೂ ಬರುತ್ತದೆ ಅಂತಾರೆ ವೈದ್ಯರು.

ವಿದ್ಯಾ ಭಂಡಾರು ಅವರು ಈ ಬಗ್ಗೆ ವಿವರಿಸಿದ್ದು, ನಾವು ಯಾವಾಗ ಕುಳಿತುಕ“ಳ್ಳುವುದಿದ್ದರೂ, ಹೇಗೆ ಕುಳಿತಿದ್ದೇವೆ ಅನ್ನೋದು ನೋಡಬೇಕು. ಅದರಲ್ಲೂ ಕಂಪ್ಯೂಟರ್ ಬಳಸುವವರಿಗೆ ಹೆಚ್ಚು ಬೆನ್ನು ನೋವು, ಭುಜದ ನೋವು ಇರುತ್ತದೆ. ಹಾಗಾಗಿ ಆಗಾಗ ಅಂಥವರು ಬ್ರೇಕ್ ತೆಗೆದುಕ“ಳ್ಳಬೇಕು.

ಸಮಯಕ್ಕೆ ಸರಿಯಾಗಿ, ಆರೋಗ್ಯಕರವಾದ ಆಹಾರ ಸೇವಿಸಬೇಕು. ನಮ್ಮ ಆಹಾರ ಸೇವನೆ ಪದ್ಧತಿ ಕೂಡ ನಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು. ಕೆಲವರು ರಾತ್ರಿ ಪಿಜ್ಜಾ ಆರ್ಡರ್ ಮಾಡಿ ತಿಂತಾರೆ. ಅದೇ ರೀತಿ ಪ್ರತಿದಿನ ಬೇರೆ ಬೇರೆ ಜಂಕ್ ಫುಡ್ ಆರ್ಡರ್ ಮಾಡಿ ತಿನ್ನುತ್ತಾರೆ. ಈ ರೀತಿ ಕ್ರೇವಿಂಗ್ಸ್ ನಿಂದಲೇ ನಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಸಮಯಕ್ಕೆ ಸರಿಯಾಗಿ ಆರೋಗ್ಯಕರ ಆಹಾರ ಸೇವನೆ, ಸರಿಯಾಗಿ ನಿದ್ರಿಸುವುದು ಕೂಡ ಮುಖ್ಯ ಅಂತಾರೆ ವೈದ್ಯರು. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

ಬೆನ್ನು ನೋವಿಗೆ ನಿರ್ಲಕ್ಷ್ಯ ಬೇಡ ! ಶಾಶ್ವತ ಪರಿಹಾರಕ್ಕೆ PRP ಚಿಕಿತ್ಸೆ | Dr Vidhya Bandaru | Epione Hospital & Pain Management Center,

Bangalore ಡಾ. ವಿದ್ಯಾ ಬಂಡಾರು MBBS, MD, FIPM Clinical Head, Epione, Banashankari, Bengaluru

ಎಪಿಯೋನ್ ಪೈನ್ ಮ್ಯಾನೇಜ್ಮೆಂಟ್ & ರಿಜನರೇಟಿವ್ ಸೆಂಟರ್ Banashankari: House No : 946, 21st Main Rd, Siddanna Layout, Banashankari Stage II, Bengaluru 560070 Ph.: 90 6311 6311/ 63 61 22 99 11 Sahakaranagar: 2nd Floor, 11/12, 11, Bellary Rd, above Bata Showroom, Sahakar Nagar, Bengaluru 560092 Ph.: 99 0037 3499

- Advertisement -

Latest Posts

Don't Miss