Web News: ಕನ್ನಡಿಗರಿಂದ ಕನ್ನಡಿಗರಿಗಾಗಿ ಇರುವ ಸಂಸ್ಥೆಯಾಗಿರುವ ಇಂಗ್ಲೀಷ್ ಪಾರ್ಟ್ನರ್ ಸಂಸ್ಥೆಯ ರಕ್ಷಿತ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುವುದರಿಂದ ನಮಗೆ ಏನೇನು ಲಾಭವಿದೆ ಎಂಬ ಬಗ್ಗೆ ವಿವರಿಸಿದ್ದಾರೆ.
ಎಐ ತಂತ್ರಜ್ಞಾನವನ್ನು ಬಳಸಿ ನಾವು ಇಂಗ್ಲೀಷ್ ಕಲಿಯಬಹುದು, ಯಾಕೆ ನಾವು ಇಂಗ್ಲೀಷ್ ಪಾರ್ಟ್ನರ್ ನಲ್ಲಿ ಇಂಗ್ಲೀಷ್ ಕಲಿಯಬೇಕು ಎಂಬ ನಿರೂಪಕರ ಪ್ರಶ್ನೆಗೆ ಉತ್ತರಿಸಿದ ರಕ್ಷಿತ್, ಖಂಡಿತ ಕಲಿಯಬಹುದು. ಆದರೆ ಈಗ ನಾವು ಎಐ ಬಳಿ ಕನ್ನಡದಲ್ಲಿ ಪ್ರಶ್ನೆ ಕೇಳಿದರೆ ಅದು ಉತ್ತರಿಸುವುದಿಲ್ಲ. ಏಕೆಂದರೆ, ಕನ್ನಡ ಯ್ಯೂಸರ್ಸ್ ಕಡಿಮೆ ಇರುವ ಕಾರಣ, ಹೀಗಾಗುತ್ತದೆ. ಕನ್ನಡ ಯ್ಯೂಸರ್ಸ್ ಹೆಚ್ಚಾದಾಗ, ಇಂಗ್ಲೀಷ್ ಕಲಿಯಬಹುದೆನೋ ಎಂದಿದ್ದಾರೆ.
ಹಾಗಾಗಿ ನಾವು ಇಂಗ್ಲೀಷ್ ಕಲಿತು ಎಐನಲ್ಲಿ ಕೆಲಸ ಪಡೆಯಬಬಹುದು. ಆದರೆ ಎಐನಿಂದ ನಾನು ಇಂಗ್ಲೀಷ್ ಕಲಿಯುತ್ತೇನೆ ಎಂದರೆ, ಆ ಕೆಲಸ ಅಪೂರ್ಣವಾಗಬಹುದು ಅಂತಾರೆ ರಕ್ಷಿತ್. ಹಾಗಾದ್ರೆ ಇಂಗ್ಲೀಷ್ ಪಾರ್ಟ್ನರ್‌ನಲ್ಲಿ ತರಬೇತಿ ಹೇಗೆ ನೀಡುತ್ತಾರೆ ಅಂತಾ ನೀವೂ ತಿಳಿಯಬೇಕು ಅಂದ್ರೆ ವೀಡಿಯೋ ನೋಡಿ.

