ಇಂಥ ವಸ್ತುಗಳನ್ನ ಮನೆಯಲ್ಲಿರಿಸಬೇಡಿ, ಇಟ್ಟರೆ ದಾರಿದ್ರ್ಯ ಕಟ್ಟಿಟ್ಟ ಬುತ್ತಿ..!

ಕೆಲ ವಸ್ತುಗಳನ್ನ ಮನೆಯಲ್ಲಿಟ್ಟರೆ ದಾರಿದ್ರ್ಯ ಸುತ್ತಿಕೊಳ್ಳುತ್ತೆ. ಅಂತೆಯೇ ಕೆಲ ವಸ್ತುಗಳು ಅದೃಷ್ಟವಾಗಿ ಪರಿಣಮಿಸುತ್ತದೆ. ಆದ್ರೆ ಅಂಥ ವಸ್ತು ನಮ್ಮ ಬಳಿ ಇದ್ದರೂ ಅದು ಯಾವ ವಸ್ತು ಎಂಬ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಆ ಬಗ್ಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ.

ಮೊದಲನೆಯದಾಗಿ ಮನೆಯಲ್ಲಿ ಜೇಡರ ಬಲೆಯಾಗದಂತೆ ನೋಡಿಕೊಳ್ಳಿರಿ. ಮನೆ ಮೂಲೆಯಲ್ಲಾಗುವ ಜೇಡರ ಬಲೆ, ಮನೆಯ ಅಭಿವೃದ್ಧಿಯನ್ನ ತಡೆ ಹಿಡಿಯುತ್ತದೆ. ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ.

ಹರಿದಿರುವ ಪರ್ಸ್. ಹರಿದಿರುವ ಪರ್ಸನ್ನ ನಿಮ್ಮ ಬಳಿ ಇಟ್ಟುಕೊಳ್ಳಬೇಡಿ. ಏಕೆಂದರೆ ಹರಿದಿರುವ ಪರ್ಸ್ ನಮ್ಮ ಬಳಿ ಇದ್ದರೆ, ಖರ್ಚು ವೆಚ್ಚ ಹೆಚ್ಚಾಗುತ್ತದೆ. ಹಣ ಕೂಡಿಡಲು ಆಗುವುದೇ ಇಲ್ಲ. ಕೆಲವರು ಒಳಗೆ ಹರಿದಿರುವ ಪರ್ಸ್, ಹೊರಗಿನಿಂದ ನೋಡಲು ಸುಂದರವಾಗಿದೆ ಎಂಬ ಕಾರಣಕ್ಕೆ ಅಂಥ ಪರ್ಸ್‌ಗಳನ್ನ ಬಳಸುತ್ತಾರೆ. ಆದ್ರೆ ಅಂಥ ಪರ್ಸ್ ಬಳಕೆಯಿಂದ ಲಕ್ಷ್ಮೀ ಹೆಚ್ಚು ಹೊತ್ತು ನಮ್ಮ ಬಳಿ ಉಳಿಯುವುದಿಲ್ಲ.

ಒಡೆದಿರುವ ಫೋಟೋ ಅಥವಾ ವಿಗ್ರಹಗಳನ್ನ ಮನೆಯಲ್ಲಿಟ್ಟರೆ ನಕಾರಾತ್ಮಕ ಶಕ್ತಿಯ ಪರಿಣಾಮ ಹೆಚ್ಚುತ್ತದೆ. ಇದರಿಂದ ಮನೆಗೆ ಶ್ರೇಯಸ್ಸಾಗುವುದಿಲ್ಲ.

ಹಾಳಾಗಿರುವ ಟಿವಿ, ಮಿಕ್ಸರ್, ವಾಶಿಂಗ್ ಮಷಿನ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳಿದ್ದರೆ, ಅವುಗಳನ್ನ ಮನೆಯಲ್ಲೇ ಇಟ್ಟು ಧೂಳು ಹಿಡಿಸಬೇಡಿ. ಇದರಿಂದ ಮನೆಗೆ ಒಳಿತಾಗುವುದಿಲ್ಲ. ಇನ್ನು ಹರಿದ ಬಟ್ಟೆಗಳನ್ನ ಬಳಸಬೇಡಿ. ಹರಿದ ಬಟ್ಟೆ ಹಾಕಿಕೊಳ್ಳುವುದು ಶೋಭೆ ತರುವುದಿಲ್ಲ. ಅಲ್ಲದೇ, ಮನೆಗೂ ಮನೆಜನರಿಗೂ ಒಳಿತಲ್ಲ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013

About The Author