ನಾವು ನಮ್ಮ ಪರ್ಸ್ನಲ್ಲಿ ಇಡುವ ಕೆಲ ವಸ್ತುಗಳ ಪರಿಣಾಮವಾಗಿ, ಧನಹಾನಿಯುಂಟಾಗುತ್ತದೆ. ಆದ್ರೆ ಅದ್ಯಾವ ವಸ್ತುವನ್ನ ನಾವು ಇಟ್ಟುಕೊಂಡಿದ್ದೇವೆಂದು ತಿಳಿಯುವುದಿಲ್ಲ. ಹಾಗಾದ್ರೆ ಯಾವ ವಸ್ತುವನ್ನ ನಮ್ಮ ಪರ್ಸ್ನಲ್ಲಿ ಇಡಬಾರದು..? ಇಡುವುದರಿಂದ ಆಗುವ ನಷ್ಟವೇನು ಅನ್ನೋದನ್ನ ನೋಡೋಣ ಬನ್ನಿ..

ಸತ್ತವರ ಫೋಟೋವನ್ನ ಪರ್ಸ್ನಲ್ಲಿರಿಸಕೂಡದು. ಇದರಿಂದ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಹಾಗೂ ದುಡಿದ ದುಡ್ಡು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ.
ಹರಿದ ನೋಟ್ಗಳನ್ನ ಪರ್ಸ್ನಲ್ಲಿರಿಸಬೇಡಿ. ಇದು ಅಶುಭದ ಸಂಕೇತವಾಗಿದ್ದು, ಹರಿದ ನೋಟು ಪರ್ಸ್ನಲ್ಲಿದ್ದರೆ, ಹಣ ಕೂಡಿಡಲು ಸಾಧ್ಯವಾಗುವುದಿಲ್ಲ.
ಇನ್ನು ಮೂರನೇಯದಾಗಿ ಕಬ್ಬಿಣದ ವಸ್ತುವನ್ನ ಪರ್ಸ್ನಲ್ಲಿರಿಸಬೇಡಿ. ಇದು ಆರ್ಥಿಕ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇರುತ್ತದೆ. ಹರಿದ ದೇವರ ಫೋಟೋ, ಹಳೆಯ ಬಿಲ್, ಕದನದ ಫೋಟೋಗಳನ್ನ ಪರ್ಸ್ನಲ್ಲಿಟ್ಟರೆ, ಉತ್ತಮವಲ್ಲ. ಅಂಥ ಫೋಟೋಗಳು ಇದ್ದರೆ ಪರ್ಸ್ನಿಂದ ತೆಗೆದುಬಿಡಿ.

ಶ್ರೀ ಗಣಪತಿ ಜ್ಯೋತಿಷ್ಯ ಕೇಂದ್ರ
ಭಾರತದ ಪ್ರಖ್ಯಾತ ಜ್ಯೋತಿಷ್ಯರು ಪಂಡಿತ್ ಸಂತೋಷ್ ರಾವ್
ದೂರವಾಣಿ ಸಂಖ್ಯೆ: 9380683911
ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷಗಳಿಗಿಂತಲೂ ಅಧಿಕ ಅನುಭವ, ನಿಮ್ಮ ಯಾವುದೇ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ದಾಂಪತ್ಯ ಕಲಹ, ವ್ಯವಹಾರದಲ್ಲಿ ಸಮಸ್ಯೆ, ಕೋರ್ಟ್ ಕೇಸ್, ಸ್ತ್ರೀ- ಪುರುಶ ವಶೀಕರಣ, ಮಾಟ ಮಂತ್ರ ಇತರೇ ಯಾವುದೇ ಸಮಸ್ಯೆಗಳಿಗೆ ಪ್ರಾಚೀನ ಕಾಲದ ವೇದ ಶಾಸ್ತ್ರದ ಮೂಲಕ ಕೇವಲ 7 ದಿನಗಳಲ್ಲೇ ಶಾಶ್ವತ ಪರಿಹಾರ.
ಇಂದೇ ಸಂಪರ್ಕಿಸಿ ಶ್ರೀ ಪಂಡಿತ್ ರಾವ್: 9380683911




