ತುಳಸಿ ಗಿಡದ ಬಳಿ ಈ ವಸ್ತುಗಳನ್ನ ಇರಿಸಲೇಬೇಡಿ..

ತುಳಸಿಯ ಬಗ್ಗೆ ನಾವು ಈಗಾಗಲೇ ಸಾಕಷ್ಟು ವಿಷಯಗಳನ್ನ ನಿಮಗೆ ಹೇಳಿದ್ದೇವೆ. ತುಳಸಿ ಅಂದರೆ ಯಾರು..? ಈ ತುಳಸಿ ಗಿಡ ಮನೆಯಲ್ಲಿದ್ದಾಗ ಯಾವ ನಿಯಮವನ್ನು ಪಾಲಿಸಬೇಕು ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ತುಳಸಿ ಗಿಡದ ಬಳಿ ಯಾವ ವಸ್ತುಗಳನ್ನು ಇಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ತುಳಸಿಯನ್ನ ಲಕ್ಷ್ಮೀ ಸ್ವರೂಪ ಎನ್ನಲಾಗಿದೆ. ವಿಷ್ಣು ಪ್ರಿಯಳಾದ ತುಳಸಿ ಮನೆಯಲ್ಲಿದ್ದರೆ, ಸಮೃದ್ದವಾಗಿ ಬೆಳೆದಿದ್ದರೆ ಆ ಮನೆ ಕೂಡ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ. ತುಳಸಿ ಸಮೃದ್ಧವಾಗಿರಬೇಕು ಅಂದ್ರೆ ಅದರ ಬಳಿ ಕೆಲ ವಸ್ತುಗಳನ್ನು ಇಡಬಾರದು. ಯಾವುದು ಆ ವಸ್ತು ಅಂತಾ ನೋಡೋಣ ಬನ್ನಿ..

ತುಳಸಿ ಗಿಡಕ್ಕೆ ಹತ್ತಿರವಾಗಿ ಚಪ್ಪಲಿಯನ್ನ ಇಡಬಾರದು. ನಾವು ಚಪ್ಪಲಿಯನ್ನ ಹಾಕಿಕೊಂಡು ಊರು ಸುತ್ತಿ ಬಂದಿರುತ್ತೇವೆ. ಚಪ್ಪಲಿಗೆ ಹೊರಗಿನ ನಕಾರಾತ್ಮಕ ಶಕ್ತಿಗಳು ಮೆಟ್ಟಿಕೊಂಡಿರುತ್ತದೆ. ಅಂಥ ಚಪ್ಪಲಿಯನ್ನ ತುಳಸಿ ಗಿಡದ ಬಳಿ ಇಟ್ಟರೆ, ಅದರ ನಕಾರಾತ್ಮಕ ಶಕ್ತಿಯ ಪ್ರಭಾವ ತುಳಸಿಯ ಮೇಲಾಗಿ, ತುಳಸಿ ಗಿಡ ಬಾಡಲು ಶುರುವಾಗುತ್ತದೆ. ಮತ್ತು ಇದರಿಂದ ಮನೆಯ ಅಭಿವೃದ್ಧಿಯಾಗುವುದಿಲ್ಲ.

ಎರಡನೇಯದಾಗಿ ತುಳಸಿ ಗಿಡದ ಮೇಲೆ ಹಗ್ಗ ಕಟ್ಟಿ ಬಟ್ಟೆ ಒಣಗಿಸಬೇಡಿ. ಈ ತಪ್ಪನ್ನು ತುಂಬಾ ಜನ ಮಾಡುತ್ತಾರೆ. ಬಟ್ಟೆ ಒಣಗಿಸಿದಾಗ, ಅದರಲ್ಲಿರುವ ನೀರು ತುಳಸಿಗೆ ಬೀಳುತ್ತದೆ. ಇದು ಉತ್ತಮವಲ್ಲ. ಇದರಿಂದ ತುಳಸಿ ದೇವಿಗೆ ಅವಮಾನ ಮಾಡಿದಂತಾಗುತ್ತದೆ.

ಮೂರನೇಯದಾಗಿ ತುಳಸಿ ಗಿಡದ ಬಳಿ ಕಸ ಕಡ್ಡಿಗಳನ್ನು ಹಾಕಬಾರದು. ಆದ್ದರಿಂದ ಪ್ರತಿದಿನ ತುಳಸಿ ಗಿಡದ ಸುತ್ತ ಮುತ್ತಲು ಮತ್ತು ಅಂಗಳವನ್ನು ಸ್ವಚ್ಛವಾಗಿಟ್ಟುಕೊಳ್ಳಿ.

ನಾಲ್ಕನೇಯದಾಗಿ ತುಳಸಿ ಗಿಡದ ಬಳಿ ಬಂದು ತಲೆ ಬಾಚಿಕೊಳ್ಳುವುದು, ಅಥವಾ ತಲೆ ಸ್ನಾನ ಮಾಡಿ ತುಳಸಿ ಬಳಿ ಟವೆಲ್‌ನಿಂದ ತಲೆ ಒರೆಸಿಕೊಳ್ಳುವುದನ್ನೆಲ್ಲ ಮಾಡಬಾರದು. ಇದು ಕೂಡ ಉತ್ತಮವಲ್ಲ. ಈ ಎಲ್ಲ ಕೆಲಸಗಳನ್ನ ಮಾಡುವುದರಿಂದ ತುಳಸಿ ಸಮೃದ್ಧವಾಗಿ ಬೆಳೆಯುವುದಿಲ್ಲ. ಆಗ ಮನೆ ಕೂಡ ಅಭಿವೃದ್ಧಿ ಕಾಣುವುದಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author