ಈಗಾಗಲೇ ನಾವು ನಿಮಗೆ ಕೆಟ್ಟ ಕನಸು ಬೀಳಬಾರದೆಂದರೆ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಿದ್ದೇವೆ. ಇದೀಗ ನೀವು ಮಲಗುವ ಮಂಚದ ಕೆಳಗೆ ಯಾವ ವಿಷಯಗಳನ್ನು ಇಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಕೆಲವರಿಗೆ ಕೆಲಸದ, ಕುಟುಂಬದ, ಜೀವನದ ಚಿಂತೆ ಇರುತ್ತದೆ. ಅಂಥವರಿಗೆ ಆ ಚಿಂತೆಯಿಂದಲೇ ಸಹಜವಾಗಿ ನಿದ್ರೆ ಬರುವುದಿಲ್ಲ. ಆದ್ರೆ ಇನ್ನು ಕೆಲವರಿಗೆ ಯಾವುದೇ ಚಿಂತೆ ಇಲ್ಲದಿದ್ದರೂ, ಸರಿಯಾಗಿ ನಿದ್ರಿಸಲಾಗುವುದಿಲ್ಲ. ಇದಕ್ಕೆ ಕಾರಣವೆಂದರೆ ನಾವು ಹಾಸಿಗೆಯ ಬಳಿ, ಮಂಚದ ಕೆಳಗೆ ಇಡುವ ಕೆಲ ವಸ್ತುಗಳು.
ಹೀಗೆ ನಾವಿಡುವ ಕೆಲ ವಸ್ತುಗಳಿಂದ ನಮಗೆ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ. ಅದ್ಯಾವ ವಸ್ತುವೆಂದರೆ, ಚಪ್ಪಲಿ, ಕಬ್ಬಿಣದ ವಸ್ತು, ಹಣ, ಕಸಬರಿಗೆ, ಚೂಪಾದ ವಸ್ತುಗಳು, ಅಡುಗೆ ಮನೆಯಲ್ಲಿ ಬಳಸುವ ವಸ್ತುಗಳು. ಈ ಎಲ್ಲ ವಸ್ತುಗಳು ನಿಮ್ಮ ಹಾಸಿಗೆ ಬಳಿ ಅಥವಾ ಮಂಚದ ಬಳಿ ಇರಬಾರದು. ಇವುಗಳು ನೀವು ಮಲಗುವ ಕೋಣೆಯಲ್ಲಿದ್ದರೆ, ಅದರಿಂದ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ.
ಇದೇ ಕಾರಣಕ್ಕೆ ನಿದ್ರೆ ಬರುವುದಿಲ್ಲ. ಇನ್ನು ಹಣವನ್ನು ದಿಂಬಿನ ಕೆಳಗೆ ಮಂಚದ ಬಳಿ ಇಡಬಾರದು. ಅದರ ಬದಲು ಕಪಾಟಿನಲ್ಲಿ ಅಥವಾ ಪಕ್ಕದಲ್ಲಿ ಟೇಬಲ್ ಇದ್ದರೆ ಅಲ್ಲಿರಿಸಿ. ಯಾಕಂದ್ರೆ ಮಮಂಚದ ಬಳಿ, ದಿಂಬಿನ ಕೆಳಗೆ ಹಣ ಇಡುವುದು ಲಕ್ಷ್ಮೀ ದೇವಿಗೆ ಅವಮಾನ ಮಾಡಿದಂತೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




