Saturday, October 19, 2024

Latest Posts

ಮಂಚದ ಮೇಲೆ ಇಂಥ ವಸ್ತುಗಳನ್ನಿಡಬಾರದು, ಇಟ್ಟರೆ ತೊಂದರೆ ಖಚಿತ..!

- Advertisement -

ಕೆಲವೊಮ್ಮೆ ಮನೆಯಲ್ಲಿ ಬಳಸುವ ಕೆಲ ವಸ್ತುಗಳನ್ನ ಎಲ್ಲಿ ಬೇಕೆಂದರಲ್ಲಿ ಎಸೆದು ಬಿಡುತ್ತೇವೆ. ಅಥವಾ ಇಟ್ಟುಬಿಡುತ್ತೇವೆ. ಆದ್ರೆ ಕೆಲ ವಸ್ತುಗಳನ್ನ ಮಂಚದ ಮೇಲೆ ಇರಿಸುವಂತಿಲ್ಲ. ಹಾಗಾದ್ರೆ ಯಾವ ಯಾವ ವಸ್ತುವನ್ನ ಮಂಚದ ಮೇಲೆ ಇರಿಸಬಾರದು ಅಂತಾ ನೋಡೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಯಾವಾಗಲೂ ಕೂದಲು ಬಾಚುವಾಗ ಹೊರಗೆ ನಿಂತು ಬಾಚಿಕೊಳ್ಳಬೇಕು. ಮನೆಯಲ್ಲಿ ಕೂದಲು ಹರಡದಂತೆ ನೋಡಿಕೊಳ್ಳಬೇಕು. ಅದರಲ್ಲೂ ಮಂಚದ ಮೇಲೆ ಕುಳಿತು ತಲೆ ಬಾಚಿಕೊಳ್ಳಬಾರದು. ಹೀಗೆ ಮಾಡುವುದು ಮನೆಗೆ ಉತ್ತಮವಲ್ಲ.

ಸ್ನಾನ ಮಾಡಿದ ನಂತರ ಬಳಸಿದ ಟವೆಲನ್ನ, ಅಥವಾ ಹಸಿ ಬಟ್ಟೆಯನ್ನ ಒಣಗಿಸದೇ, ಮಂಚದ ಮೇಲೆ ತಂದಿಟ್ಟರೆ, ಆರ್ಥಿಕ ಸಮಸ್ಯೆ, ಹಣಕಾಸಿನ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಹಸಿ ಬಟ್ಟೆಯನ್ನ ಮತ್ತು ಟವೆಲನ್ನ ಒಣಗಿಸಬೇಕು.

ಮಂಚದ ಮೇಲೆ ಕುಳಿತು ಊಟ ಮಾಡುವುದು ದೊಡ್ಡ ತಪ್ಪಿಗೆ ಸಮ. ಮಲಗುವ ಜಾಗದಲ್ಲಿ ಕುಳಿತು, ಊಟ ಮಾಡಬಾರದು. ಇದರಿಂದ ಆರೋಗ್ಯ ಹದಗೆಡುತ್ತದೆ. ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ.

ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವಾಗ ಅವರಿಗೆ ಐಷಾರಾಮಿ ಸೌಕರ್ಯ ಇರಬಾರದು. ಓದುವಾಗ ಮಂಚದ ಮೇಲೆ ಕುಳಿತು ಆರಾಮಾಗಿ ಓದಬಾರದು. ನೆಲದ ಮೇಲೆ ಚಾಪೆ ಹಾಸಿ ಕುಳಿತು ಓದುವುದು ಉತ್ತಮ. ಇದರಿಂದ ಓದಿದ್ದು, ಜ್ಞಾಪಕದಲ್ಲಿರುತ್ತದೆ.

ಮಂಚದ ಮೇಲೆ ಅಥವಾ ಮಂಚದ ಅಕ್ಕಪಕ್ಕದಲ್ಲಿ ದುಡ್ಡು, ಕಬ್ಬಿಣ, ಚಿನ್ನ ಬೆಳ್ಳಿಯ ವಸ್ತುಗಳನ್ನ ಇಡುವುದರಿಂದ ಹಣಕಾಸಿನ ಸಮಸ್ಯೆ ಉದ್ಭವವಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss