ಮನೆಯಲ್ಲಿ ಯಾವ ಫೋಟೋಗಳನ್ನ ಹಾಕಬಾರದು ಮತ್ತು ಹಾಕಬೇಕು ಅನ್ನೋ ಬಗ್ಗೆ ಈಗಾಗಲೇ ನಾವು ಮಾಹಿತಿಯನ್ನ ನೀಡಿದ್ದೇವೆ. ಇಂದು ಅದರ ಮುಂದುವರಿದ ಭಾಗವಾಗಿ ಇನ್ನಷ್ಟು ಈ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ಮನೆಯಲ್ಲಿ ಆಶೀರ್ವದಿಸುವ ರಾಯರ ಫೋಟೋ, ದಕ್ಷಿಣಾ ಮೂರ್ತಿ ಫೋಟೋ, ಗಜಲಕ್ಷ್ಮೀ ಫೋಟೋ, ಕುಟುಂಬ ಸಮೇತನಾದ ಶಿವನ ಫೋಟೋ ಇರಬೇಕು. ಮತ್ತು ಕಾಳಿ ದೇವಿ, ಕಾಲ ಭೈರವ, ನರಸಿಂಹ ಸ್ವಾಮಿ ಫೋಟೋ ಸೇರಿ ಇನ್ನು ಕೆಲವು ಫೋಟೋಗಳನ್ನ ಮನೆಯಲ್ಲಿ ಇರಿಸಬಾರದು.
ಮೊದಲನೇಯದ್ದಾಗಿ ಯುದ್ಧಕ್ಕೆ ಸಂಬಂಧಿಸಿದ ಫೋಟೋವನ್ನ ಮನೆಯಲ್ಲಿ ಹಾಕಬಾರದು. ಇದರಿಂದ ಮನೆಯಲ್ಲಿ ಕಲಹ ಹೆಚ್ಚಾಗುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ವಿವಿಧ ತರಹದ ಪೇಯ್ಟಿಂಗ್‌ಗಳನ್ನ ಮನೆಯಲ್ಲಿಡುವ ಫ್ಯಾಷನ್ ಸ್ಟಾರ್ಟ್ ಆಗಿದೆ. ಆದ್ರೆ ನಗ್ನ ಯುವತಿಯ ಚಿತ್ರಪಟ, ಖಾಲಿ ದೋಣಿ, ನೀರಿಲ್ಲದ ಜಾಗದಲ್ಲಿ ದೋಣಿ ನಡೆಸುತ್ತಿರುವ ನಾವಿಕ, ಒಂಟಿ ಪ್ರಾಣಿಯ ಚಿತ್ರಗಳನ್ನ ಮನೆಯಲ್ಲಿರಿಸಿಕೊಳ್ಳುವುದು ಉತ್ತಮವಲ್ಲ. ಖಾಲಿ ದೋಣಿ, ನೀರಿಲ್ಲದ ಜಾಗದಲ್ಲಿ ದೋಣಿ ನಡೆಸುತ್ತಿರುವ ನಾವಿಕನ ಫೋಟೋ ಇದ್ದರೆ, ನಿಮ್ಮ ಜೀವನ ಕೂಡ ಬರಿದಾಗುತ್ತದೆ. ಹಣಕಾಸಿನ ಸಮಸ್ಯೆ ಉಂಟಾಗುತ್ತದೆ.
ಇನ್ನು ಪ್ರೀತಿಯ ಸಂಕೇತವೆಂದು ಕರೆಯಲ್ಪಡುವ ತಾಜ್‌ಮಹಲ್ ಚಿತ್ರವನ್ನ ಮನೆಯಲ್ಲಿ ಇಡುವುದು ಅಷ್ಟು ಉತ್ತಮವಲ್ಲ. ಯಾಕಂದ್ರೆ ತಾಜ್‌ಮಹಲ್ ಅಂದ್ರೆ ಬರೀ ಸುಂದರವಾಡ ಕಟ್ಟಡವಲ್ಲ. ಬದಲಾಗಿ ಇದು ಮುಮ್ತಾಜ್‌ಳ ಸಮಾಧಿಯಾಗಿದೆ. ಸಮಾಧಿಯ ಚಿತ್ರವನ್ನ ಮನೆಯಲ್ಲಿರಿಸುವುದು ಅಷ್ಟು ಉತ್ತಮವಲ್ಲ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ,
ವ್ಯಾಪಾರ ಅಭಿವೃದ್ಧಿ, ಕೋಟರ್್, ಕಚೇರಿ,
ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶಿಕರಣ, ಪರ ಸ್ತ್ರೀ/ಪುರುಷ
ಸಂಬಂಧ ಬಿಡಿಸಲು, ಜೀವನದ ಸಕಲ ಸಮಸ್ಯೆಗಳಿಗೆ
ಒಂದು ಫೋನ್ ಕರೆ ಮೂಲಕ ಪರಿಹಾರ.
ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




