ಈ ಮೊದಲೇ ನಾವು ನಿಮಗೆ ಕೆಲ ವಸ್ತುಗಳನ್ನ ದಾನ ಮಾಡೋದು, ಅಥವಾ ಗಿಫ್ಟ್ ಕೊಡೋದು ತಪ್ಪು ಅನ್ನೋ ಬಗ್ಗೆ ಮಾಹಿತಿಯನ್ನ ನೀಡಿದ್ವಿ. ಇಂದು ಇದೇ ರೀತಿ ಮನೆಯಲ್ಲಿರುವ ಯಾವ ಸ್ಥಳವನ್ನ ಹೊರಗಿನವರಿಗೆ ತೋರಿಸಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ವೇದಬ್ರಹ್ಮಶ್ರೀ ಸಂತೋಷ್ ನಾರಾಯಣ ಗುರೂಜಿ: 9886333327

ಕೆಲ ಹಬ್ಬ ಹರಿದಿನಗಳಲ್ಲಿ ನಾವು ದೇವರಿಗೆ ಹೂವಿನಿಂದ ಅಲಂಕಾರ ಮಾಡಿ, ನೈವೇದ್ಯಗಳನ್ನಿಟ್ಟು ಪೂಜೆ ಮಾಡುತ್ತೇವೆ. ಈ ಸಮಯದಲ್ಲಿ ಎಂದಿಗಿಂತಲೂ ದೇವರ ಅಲಂಕಾರ ಸುಂದರವಾಗಿರುತ್ತದೆ. ಹಾಗಾಗಿ ಪದೇ ಪದೇ ದೇವರನ್ನ ನೋಡಬಾರದು. ಒಮ್ಮೆ ಪೂಜೆ ಮಾಡಿ ಮುಗಿದ ಬಳಿಕ, ದೇವರ ಕೋಣೆಯ ಬಾಗಿಲು ಹಾಕಬೇಕು.
ಇನ್ನು ಹೊರಗಿನಿಂದ ಬಂದವರಿಗೆ ನಿಮ್ಮ ದೇವರ ಕೋಣೆ ತೋರಿಸುವುದು ಉತ್ತಮವಲ್ಲ. ದೇವರ ಕೋಣೆ ಚಂದವಿದ್ದು, ದೃಷ್ಟಿಯಾದರೆ, ನಿಮ್ಮ ಮನೆಗೆ ಒಳ್ಳೆಯದಲ್ಲ. ಇನ್ನು ನಿಮ್ಮ ಸಂಬಂಧಿಕರು ಬಂದರೆ ಅವರಿಗೆ ದೇವರ ಕೋಣೆ ತೋರಿಸಬಹುದು. ಆದರೆ, ಹೊರಗಿನವರು, ಅಕ್ಕ ಪಕ್ಕದ ಮನೆಯವರು, ಸ್ನೇಹಿತರು ಬಂದರೆ, ಎಲ್ಲರಿಗೂ ದೇವರ ಕೋಣೆ ತೋರಿಸುವುದು ಒಳಿತಲ್ಲ.
ಇದರೊಂದಿಗೆ ಹಬ್ಬ ಹರಿದಿನಗಳಲ್ಲಿ ದೇವರಿಗೆ ಹಲವು ರೀತಿಯ ಹೂವಿನಿಂದ, ಚಿನ್ನಾಭರಣ, ರೇಷ್ಮೆ ಸೀರೆ ಉಡಿಸಿ, ಭಕ್ಷ್ಯ ಭೋಜನ ನೈವೇದ್ಯಕ್ಕಿರಿಸಿ ಅದ್ಧೂರಿ ಅಲಂಕಾರ ಮಾಡಿ, ಪೂಜೆ ಮಾಡುವುದು ಉತ್ತಮವಲ್ಲ. ಪ್ರತಿ ಸಲವೂ ನಿಮ್ಮ ಮನೆಯ ಪೂಜೆ ಉತ್ತಮ ವಾಗಿರಬೇಕಂದ್ರೆ, ಆಡಂಬರದ ಪೂಜೆ ಮಾಡಕೂಡದು. ಅದ್ಧೂರಿ ಪೂಜೆ ಮಾಡಿ, ಹೊರಗಿನವರ ದೃಷ್ಟಿ ಬಿತ್ತೆಂದರೆ, ಮತ್ತೆ ನಿಮಗೆ ಅದೇ ರೀತಿ ಅದ್ಧೂರಿ ಪೂಜೆ ಮಾಡಲಾಗುವುದಿಲ್ಲ. ಆದ್ದರಿಂದ ಎಷ್ಟು ಸಿಂಪಲ್ ಆಗಿ, ಭಕ್ತಿಯಿಂದ ಪೂಜೆ ಮಾಡುತ್ತಿರೋ ಅಷ್ಟು ಒಳ್ಳೆಯದು.

ಓಂ ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ ತಾಯಿ ಜಗನ್ ಮಾತೆಯ ಆರಾಧಕರಾದ ಪಂಡಿತ್ ವೇದಬ್ರಹ್ಮಶ್ರೀ ಸಂತೋಷ್ ನಾರಾಯಣ ಗುರೂಜಿ.9886333327 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ನಮ್ಮಲ್ಲಿ ಸಾಧ್ಯ ನಿಮ್ಮ ಸಮಸ್ಯೆಗಳಾದ ಪ್ರೀತಿಯಲ್ಲಿ ನಂಬಿ ಮೋಸ ಮನೆಯಲ್ಲಿ ಅಶಾಂತಿ ಮಾನಸಿಕ ಚಿಂತೆ ಆರೋಗ್ಯ ಸಮಸ್ಯೆ ಸ್ತ್ರೀ-ಪುರುಷ ವಶೀಕರಣ ಲೈಂಗಿಕ ವಶೀಕರಣ ಗಂಡ ಹೆಂಡತಿ ಕಲಹ ಇನ್ನೂ ಅನೇಕ ಗುಪ್ತ ಯಾವುದೇ ಕಠಿಣ ಸಮಸ್ಯೆಗಳಿದ್ದರೂ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ಫೋನಿನ ಮೂಲಕ ಪ್ರಶ್ನೆ ಫೋನಿನ ಮೂಲಕ ಉತ್ತರ ಫೋನಿನ ಮೂಲಕ ಭವಿಷ್ಯ 9886777784.




