ಎಡಗೈಯಿಂದ ಯಾವ ವಸ್ತುಗಳನ್ನ ಸಹ ನೀಡಬಾರದು ಮತ್ತು ಪಡೆಯಬಾರದು..!

ಕೆಲವರಿಗೆ ಯಾವ ವಸ್ತು ತೆಗೆದುಕೊಳ್ಳುವುದಿದ್ದರೂ ಎಡಗೈ ಮುಂದೆ ಬರುತ್ತದೆ. ಮತ್ತು ಯಾವ ವಸ್ತು ಕೊಡುವಾಗಲೂ ಕೂಡ ಎಡಗೈಮುಂದೆ ಬರುತ್ತದೆ. ಇದು ತಪ್ಪು. ಯಾಕೆ ಹೀಗೆ ಮಾಡಬಾರದು ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..


ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಹಿಂದೂ ಸಂಪ್ರದಾಯದಲ್ಲಿ, ಭಾರತೀಯ ಸಂಪ್ರದಾಯದಲ್ಲಿ ಹಲವು ಪದ್ಧತಿಗಳಿದೆ. ಅಂಥ ಪದ್ಧತಿಗಳಿರುವುದಕ್ಕೆ ಅದರದ್ದೇ ಆದ ಮಹತ್ವವಿದೆ. ಕೆಲ ತಪ್ಪುಗಳು ನಮ್ಮಿಂದ ನಡೆಯಬಾರದು ಅನ್ನೋ ಕಾರಣಕ್ಕೇನೆ ಅಂಥ ಪದ್ಧತಿಗಳನ್ನ ಮಾಡಿರೋದು ಅಂಥ ಪದ್ಧತಿಗಳಲ್ಲಿ, ಎಡಗೈ ಬಳಸದೇ ವಸ್ತುಗಳನ್ನ ಕೊಡುವುದು ಮತ್ತು ತೆಗೆದುಕೊಳ್ಳುವುದು ಆಗಿದೆ.

ಯಾವುದಾದರೂ ವಸ್ತುವನ್ನು ಅದರಲ್ಲೂ ಹಣವನ್ನು ಎಡಗೈಯಿಂದ ನೀಡಲೇಬೇಡಿ ಮತ್ತು ತೆಗೆದುಕೊಳ್ಳಲೂ ಬೇಡಿ. ಇದು ಲಕ್ಷ್ಮೀ ದೇವಿಗೆ ಅವಮಾನ ಮಾಡಿದಂತೆ. ಹಾಗಾಗಿ ಬಲಗೈ ಬಳಸಿ ದುಡ್ಡನ್ನು ತೆಗೆದುಕೊಂಡರೆ ಮತ್ತು ಕೊಟ್ಟರೆ, ನಿಮ್ಮ ಅಭಿವೃದ್ಧಿಯಾಗುತ್ತದೆ. ಜೀವನ ಪರ್ಯಂತ ಆರ್ಥಿಕ ಪರಿಸ್ಥಿತಿ ಹದಗೆಡದಂತೆ ಕಾಯುತ್ತಾಳೆ.

ಇಷ್ಟೇ ಅಲ್ಲದೇ ಕೆಲವರಿಗೆ ಎಡಗೈಯಿಂದ ಊಟ ಮಾಡುವ ಅಭ್ಯಾಸವಿರುತ್ತದೆ. ಆದ್ರೆ ಎಡಗೈಯಿಂದ ಊಟ ಮಾಡುವುದು ತಪ್ಪು. ಎಷ್ಟೇ ಕಷ್ಟವಾದರೂ ಬಲಗೈ ಬಳಸಿ ಊಟ ಮಾಡಿದರೆ, ಉತ್ತಮ.

ಇಷ್ಟೇ ಅಲ್ಲದೇ, ಸಂಜೆ ಬಳಿಕ, ಹಬ್ಬದ ದಿನ, ಶುಕ್ರವಾರದಂದು ಯಾರಿಗೂ ಹಣ ನೀಡಬೇಡಿ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಕ್ಷಿಣಿಸುತ್ತಾನೆ ಬರುತ್ತದೆ. ಅಲ್ಲದೇ, ಹಬ್ಬ ಹರಿದಿನಗಳಲ್ಲಿ ನಿಮ್ಮ ಜೇಬು ಖಾಲಿಯಾಗಿರದಂತೆ ನೋಡಿಕೊಳ್ಳಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author