ಮುಸ್ಸಂಜೆ ಕೆಟ್ಟ ಮಾತು ಆಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ..

ಮುಸ್ಸಂಜೆ ಹೊತ್ತಲ್ಲಿ ನಾವು ಏನಾದರೂ ಕೆಟ್ಟದ್ದನ್ನ ಮಾತನಾಡಿದ್ರೆ ನಮ್ಮ ಮನೆಯ ಹಿರಿಯರು, ದೀಪ ಹಚ್ಚೋ ವೇಳೆ ಹೀಗೆಲ್ಲ ಮಾತನಾಡಬಾರದು ಅಂತಾ ಬುದ್ಧಿ ಹೇಳುತ್ತಾರೆ. ಯಾಕೆ ಮುಸ್ಸಂಜೆ ಹೊತ್ತಿಗೆ ಕೆಟ್ಟ ಮಾತುಗಳನ್ನಾಡಬಾರದು, ಕೋಪ ಮಾಡಿಕೊಳ್ಳಬಾರದು, ಜಗಳವಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ದೀಪ ಹಚ್ಚುವ ವೇಳೆಯಲ್ಲಿ ಅಸ್ತು ದೇವತೆಗಳು ಓಡಾಡುತ್ತಿರುತ್ತಾರೆ. ಅವರು ಅಸ್ತು ಅಸ್ತು ಎನ್ನುತ್ತಿರುತ್ತಾರೆ. ನಾವು ಕೆಟ್ಟ ಮಾತುಗಳನ್ನಾಡಿದಾಗ ಅವರು ಅಸ್ತು ಎಂದು ಬಿಟ್ಟರೆ, ಆ ಮಾತು ಸತ್ಯವಾಗಿಹೋಗುತ್ತದೆ ಎಂಬ ನಂಬಿಕೆ ಇದೆ. ಈ ಕಾರಣಕ್ಕೆ ಮುಸ್ಸಂಜೆ ಹೊತ್ತಿನಲ್ಲಿ ಕೆಟ್ಟ ಮಾತುಗಳನ್ನಾಡಬಾರದು, ಜಗಳವಾಡಬಾರದು, ಕೋಪ ಮಾಡಿಕೊಳ್ಳಬಾರದು ಎನ್ನುತ್ತಾರೆ.

ಅದೇ ರೀತಿ ಮುಸ್ಸಂಜೆ ಹೊತ್ತಿನಲ್ಲಿ ನಾವು ಶುಭವಾದ ಮಾತುಗಳನ್ನಾಡಿದರೆ, ಬೇರೆಯವರಿಗೆ ಒಳ್ಳೆಯದನ್ನ ಬಯಸಿದರೆ, ಹರಸಿ ಹಾರೈಸಿದರೆ, ಅದು ಕೂಡ ನಿಜವಾಗುತ್ತದೆ. ಹಾಗಾಗಿ ಮುಸ್ಸಂಜೆ ಹೊತ್ತಿನಲ್ಲಿ ದೀಪ ಹಚ್ಚಿದ ಬಳಿಕ, ಭಜನೆ, ಪ್ರಾರ್ಥನೆ, ಧ್ಯಾನ ಮಾಡಲಾಗುತ್ತದೆ. ಅಲ್ಲದೇ, ಮಕ್ಕಳಿಗೆ ವಿದ್ಯೆ ಹೇಳಿಕೊಡಲು ಈ ಸಮಯ ಪ್ರಾಶಸ್ತ್ಯವಾಗಿದೆ.

ಅಲ್ಲದೇ ಈ ಹೊತ್ತಿನಲ್ಲಿ ಸುಳ್ಳು ಕೂಡ ಹೇಳಬಾರದು. ಉದಾಹರಣೆಗೆ ನನ್ನ ಬಳಿ ಹಣವಿಲ್ಲ, ಧನ ಧಾನ್ಯವಿಲ್ಲ ಎಂದೆಲ್ಲ ಹೇಳಿದರೆ ಅದು ಹಾಗೇ ಆಗುತ್ತದೆ. ಯಾರಾದರೂ ಸಾಲ ಕೇಳಿದರೆ, ಇದೆ ಆದರೆ ಅದು ಮುಖ್ಯವಾದ ಕೆಲಸಕ್ಕೆ ಇಟ್ಟಿದ್ದೇನೆ. ನಾಳೆ ಬೆಳಿಗ್ಗೆ ಕೊಡುತ್ತೇನೆ ಎಂದು ಹೇಳಿ. ಅದು ಬಿಟ್ಟು ದುಡ್ಡಿಲ್ಲ ಎಂದು ಸುಳ್ಳು ಹೇಳಬೇಡಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author