ಕನಸು ಬೀಳುವುದರ ಬಗ್ಗೆ ನಾವು ನಿಮಗೆ ಸಾಕಷ್ಟು ಮಾಹಿತಿಯನ್ನ ನೀಡಿದ್ದೇವೆ. ಯಾವ ಕನಸು ಬಿದ್ದರೆ ಏನರ್ಥ ಅನ್ನೋ ಬಗ್ಗೆಯೂ ಹೇಳಿದ್ದೇವೆ. ಆದ್ರೆ ಇಂದು ನಾವು ಹೇಳುವ ಕನಸು ನಿಮಗೇನಾದ್ರೂ ಬಿದ್ದರೆ, ಆ ಕನಸಿನ ಬಗ್ಗೆ ನೀವು ಯಾರಲ್ಲಿಯೂ ಹೇಳಬಾರದು. ಹಾಗೇನಾದ್ರೂ ಹೇಳಿದ್ರೆ, ಆ ಕನಸಿನ ಮಹತ್ವ ಹೊರಟು ಹೋಗುತ್ತೆ. ಹಾಗಾದ್ರೆ ಬನ್ನಿ, ಯಾವ ಕನಸು ಬಿದ್ದರೆ, ಯಾರಿಗೂ ಹೇಳಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ನಿಮ್ಮ ಕನಸಿನಲ್ಲಿ ದೇವರು ಬಂದ್ರೆ ನೀವು ಅದನ್ನ ಯಾರಿಗೂ ಹೇಳಬಾರದು. ನಿಮ್ಮ ಕನಸ್ಸಿನಲ್ಲಿ ದೇವರು ಶಾಂತ ಸ್ವರೂಪಿ ಅಥವಾ ನಗುಮೊಗದಿಂದ ದರ್ಶನ ನೀಡಿದರೆ ನಿಮಗೆ ಏನೋ ಒಳ್ಳೆಯದಾಗುತ್ತದೆ ಎಂದರ್ಥ. ದೇವರು ಕನಸ್ಸಿನಲ್ಲಿ ಸಿಟ್ಟಾಗಿ ಬಂದರೆ, ನೀವು ಯಾವುದೋ ಕೆಟ್ಟ ಕೆಲಸಕ್ಕೆ ಕೈ ಹಾಕುತ್ತಿದ್ದೀರಿ. ಅಥವಾ ನೀವು ಭಕ್ತಿ ಮಾಡುವುದನ್ನ ಮರೆತಿದ್ದೀರಿ ಎಂದರ್ಥ.
ಇನ್ನು ಈ ಮೊದಲೇ ನಾವು ನಿಮಗೆ ಬಿಳಿ ಹಸು, ಹಾವು, ಆನೆ , ಕುದುರೆ ಬಂದರೆ ಏನರ್ಥ ಅನ್ನೋ ಬಗ್ಗೆಯೂ ಹೇಳಿದ್ದೇವೆ. ಇದು ಕೂಡ ಧನಲಾಭ, ವೃತ್ತಿಯಲ್ಲಿ ಭಡ್ತಿ ಸಿಗುವ ಸೂಚನೆ. ಹಾಗಾಗಿ ಇಂಥ ಕನಸು ಬಿದ್ದರೆ ಯಾರಿಗೂ ಹೇಳಬೇಡಿ.
ಬರೀ ಇಂಥ ಕನಸಷ್ಟೇ ಅಲ್ಲ, ಯಾರಾದರೂ ನಿಮಗೆ ಮಂತ್ರೋಪದೇಶ ಮಾಡಿದ್ದರೆ, ನಿಮಗಷ್ಟೇ ಯಾವುದೋ ಸಲಹೆ ನೀಡಿದ್ದರೆ, ಯಾವುದಾದರೂ ವಿಶೇಷವಾದ ಔಷಧ ನೀಡಿದ್ದರೆ, ಅದರ ಬಗ್ಗೆ ಎಲ್ಲೂ ಹೇಳಬಾರದು. ಹಾಗೆ ಹೇಳಿದರೆ, ನಿಮ್ಮ ಮೇಲೆ ಬೀರಬೇಕಿದ್ದ ಉತ್ತಮ ಪರಿಣಾಮಗಳು ಕೈತಪ್ಪಿಹೋಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

