ಕೆಲವರು ಮಾತನಾಡುವ ಭರದಲ್ಲಿ ತಮ್ಮ ಮನೆಯ ಕೆಲ ಸಂಗತಿಗಳನ್ನ ಹೇಳಿಬಿಡುವ ಸ್ವಭಾವ ಹೊಂದಿರುತ್ತಾರೆ. ನಮ್ಮ ಮಾತು ಕೇಳಿಸಿಕೊಳ್ಳುವರೆಲ್ಲ, ನಂಬಿಕಸ್ಥರು ಅನ್ನೋ ನಂಬಿಕೆ ಅವರದ್ದಾಗಿರುತ್ತದೆ. ಆದ್ರೆ ಕುಟುಂಬದಲ್ಲಿ ಸಂತೋಷ, ನೆಮ್ಮದಿ ನೆಲೆಸಿರಬೇಕು ಅಂತಾದ್ರೆ, ಕೆಲ ವಿಷಯಗಳನ್ನ ನಾವು ಬೇರೆಯವರಿಗೆ ಹೇಳಬಾರದು. ಹಾಗಾದ್ರೆ ಯಾವುದು ಆ ವಿಷಯ ಅನ್ನೋದನ್ನ ನೋಡೋಣ..
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ಮೊದಲನೇಯದಾಗಿ ನಿಮ್ಮ ಆರೋಗ್ಯಾಭಿವೃದ್ಧಿಗೆ ಯಾರಾದರೂ ಏನಾದ್ರೂ ಔಷಧಿಯನ್ನ ಸಲಹೆ ಕೊಟ್ಟಿರ್ತಾರೆ. ಆ ಸಲಹೆ ತುಂಬಾ ಅಪರೂಪವಾಗಿರುತ್ತದೆ. ನಿಮ್ಮ ಆರೋಗ್ಯ ಸುಧಾರಿಸುವವರೆಗೂ ನೀವು ಬೇರೆಯವರಿಗೆ ಆ ಸಲಹೆಯನ್ನ ನೀಡಬಾರದು. ಹಾಗೇನಾದ್ರೂ ನೀಡಿದ್ರೆ, ನಿಮ್ಮ ಆರೋಗ್ಯ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಬೇಕಾದ್ರೆ ಒಮ್ಮೆ ಪರಿಕ್ಷಿಸಿ.
ಇನ್ನು ಯಾರಾದ್ರೂ ನಿಮಗೆ ಮಂತ್ರೋಪದೇಶ ಮಾಡಿರುತ್ತಾರೆ. ಈ ಮಂತ್ರವನ್ನ ಹೇಳಿದ್ರೆ, ಆರೋಗ್ಯಾಭಿವೃದ್ಧಿ, ಧನಾಭಿವೃದ್ಧಿ, ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಅಂತಾ ಹೇಳಿರುತ್ತಾರೆ. ಅಂಥ ವೇಳೆ ನೀವು ಆ ಮಂತ್ರವನ್ನ ಹೇಳಿ ನಿಮ್ಮ ಅಭಿವೃದ್ಧಿಯನ್ನ ಕಾಣಬೇಕು. ಅದನ್ನ ಬಿಟ್ಟು ಇನ್ನೂ ನಾಲ್ಕು ಜನರಿಗೆ ಉಪಯೋಗವಾಗಲಿ ಎಂದು, ನಿಮ್ಮ ಅಭಿವೃದ್ಧಿಯಾಗುವ ಮುನ್ನವೇ ಮಂತ್ರೋಪದೇಶ ಮಾಡಿದ್ರೆ, ನಿಮ್ಮ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ.
ಇನ್ನು ಮೂರನೇಯದಾಗಿ ಮನೆಯಲ್ಲಿ ಜಗಳವಾದಾಗ ಅದನ್ನ ಬೇರೆಯವರಲ್ಲಿ ಹೇಳಿ, ನಿಮ್ಮ ಪತಿಯ ಅಥವಾ ಅತ್ತೆ ಮಾವನ ಮರ್ಯಾದೆ ಹೋಗುವ ಹಾಗೆ ಮಾಡಬಾರದು. ಇದರಿಂದ ನೀವು ನಿಮ್ಮವರನ್ನ ಬಿಟ್ಟುಕೊಟ್ಟಂತಾಗುತ್ತದೆ. ಅಲ್ಲದೇ, ಬೇರೆಯವರು ನಿಮ್ಮ ಮನೆ ವಿಷಯವನ್ನ ಮಾತನಾಡಿ, ಮಜಾ ತೆಗೆದುಕೊಳ್ಳುತ್ತಾರೆ.
ಇಷ್ಟೇ ಅಲ್ಲದೇ, ನೀವು ಸುಖವಾಗಿ, ಅತ್ತೆ- ಮಾವ, ಪತಿಯ ಜೊತೆ ಖುಷಿ ಖುಷಿಯಾಗಿದ್ದರೆ, ನೆಮ್ಮದಿಯ ಜೀವನ ನಡೆಸುತ್ತಿದ್ದರೆ, ಅದನ್ನ ಕೂಡ ಇತರರ ಮುಂದೆ ತೋರಿಸಿಕೊಳ್ಳಬಾರದು. ತುಂಬಾ ವಿಜೃಂಭಣೆಯಿಂದ ಹಬ್ಬ ಮಾಡುವುದರಿಂದ ಕೂಡ, ದೃಷ್ಟಿ ಬಿದ್ದು, ಸುಖ, ಶಾಂತಿ ನೆಮ್ಮದಿ ಹಾಳಾಗುತ್ತದೆ. ನೀವು ದಾನ ಧರ್ಮಗಳನ್ನ ಮಾಡಿದ್ದರೆ, ನಿಮಗೆ ಸನ್ಮಾನ, ಹೊಗಳಿಕೆ ಸಿಕ್ಕಿದ್ದರೆ, ಅಥವಾ ಅವಮಾನವಾದರೂ ಕೂಡ ಅದನ್ನ ಬೇರೆಯವರಿಗೆ ಹೇಳಬಾರದು.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




