ಇತ್ತೀಚಿನ ದಿನಗಳಲ್ಲಿ ಎಲ್ಲದರಲ್ಲೂ ಫ್ಯಾಷನ್ ಕಂಡುಬಂದಿದೆ. ಕೆಲ ಶ್ರೀಮಂತರು ಅಂಥ ಫ್ಯಾಷನ್ ಅನುಸರಿಸಲು ಶುರು ಮಾಡಿದ್ದಾರೆ. ಬಾಳೆ ಎಲೆ ಜಾಗದಲ್ಲಿ ಪ್ಲಾಸ್ಟಿಕ್ ಎಲೆ ಬಳಸೋದು, ದೀಪದ ಹಣತೆ ಇಡುವ ಜಾಗದಲ್ಲಿ ಕ್ಯಾಂಡಲ್ ಅಥವಾ ಆರ್ಟಿಫಿಶಿಯಲ್ ಹಣತೆ ಇಡೋಕ್ಕೆ ಶುರು ಮಾಡಿದ್ದಾರೆ.
ನೋಡಲು ಅಂದವಾಗಿ ಕಾಣತ್ತೆ ಅಂತಾ ದೇವರಿಗೆ ನಿಜವಾದ ಹೂವಿನ ಬದಲು, ಪ್ಲಾಸ್ಟಿಕ್ ಹೂವು ಇಡೋದು ಹೀಗೆ ಎಲ್ಲದರಲ್ಲೂ ಮಾಡರ್ನ್ ಆಗೋಕ್ಕೆ ಹೊರಟಿದ್ದಾರೆ. ಇದೇ ರೀತಿ ದೇವರ ಕೋಣೆಯಲ್ಲಿ ನೋಡೋಕ್ಕೆ ಅಂದ ಅಂತಾ ಸ್ಟೀಲ್ ದೀಪವನ್ನೂ ಹಚ್ಚೋಕ್ಕೆ ಶುರು ಮಾಡಿದ್ದಾರೆ. ಆದ್ರೆ ಸ್ಟೀಲ್ ದೀಪ ಹಚ್ಚೋದು ಮನೆಗೆ ಒಳ್ಳೆಯದಲ್ಲ. ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.
ಮನೆಯಲ್ಲಿ ಸ್ಟೀಲ್ ದೀಪ ಹಚ್ಚುವುದರಿಂದ ಮನೆಯ ನೆಮ್ಮದಿ ಕೆಡುತ್ತದೆ. ಕಲಹವಾಗುತ್ತೆ. ಮನೆಮಂದಿ ಅನಾರೋಗ್ಯಪೀಡಿತರಾಗುತ್ತಾರೆ. ಶ್ರೀಮಂತರಿದ್ದವರು ಕ್ರಮೇಣ ಶ್ರೀಮಂತಿಕೆ ಕಳೆದುಕೊಳ್ಳುತ್ತಾರೆ. ಮನೆಮಂದಿ ಸೋಮಾರಿಗಳಾಗುತ್ತಾರೆ. ಕೆಟ್ಟ ಕನಸು ಬೀಳಲು ಶುರುವಾಗುತ್ತದೆ. ಕೋರ್ಟು ಕಚೇರಿ ಕೇಸ್‌ಗಳು ಹೆಚ್ಚಾಗುತ್ತಾ ಹೋಗುತ್ತದೆ.
ಆದ್ದರಿಂದ ಮನೆಯಲ್ಲಿ ಬೆಳ್ಳಿ ಅಥವಾ ಪಂಚಲೋಹದ ದೀಪ ಹಚ್ಚಿ. ಪ್ರತಿದಿನ ಎರಡು ದೀಪ ಹಚ್ಚಿದರೆ ಉತ್ತಮ. ನಿಮ್ಮ ಬಳಿ ಎರಡು ದೀಪ ಇಲ್ಲವಾದಲ್ಲಿ, ಒಂದು ದೀಪಕ್ಕೆ ಎರಡು ಬತ್ತಿ ಹಾಕಿ ದೀಪ ಹಚ್ಚಿ. ಒಂದು ಬತ್ತಿಯ ದೀಪ ಎಂದಿಗೂ ಹಚ್ಚಕೂಡದು. ದೀಪಕ್ಕೆ ಎಳ್ಳೆಣ್ಣೆ ಅಥವಾ ದೀಪದ ಎಣ್ಣೆ ಅಥವಾ ತುಪ್ಪ ಬಳಸಿ. ಈ ಎಣ್ಣೆಗಳನ್ನ ಬಿಟ್ಟು ಬೇರೆ ಎಣ್ಣೆ ಬಳಸಬೇಡಿ.
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.