ನಾವು ಈಗಾಗಲೇ ಅಡುಗೆ ಮನೆಯಲ್ಲಿ ಯಾವ ನಿಯಮವನ್ನು ಅನುಸರಿಸಿದರೆ ಉತ್ತಮ. ಅಡುಗೆ ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡಬಾರದು. ಅನ್ನ ಪೂರ್ಣೆ ಕೋಪಿಸಿಕೊಳ್ಳುವಂಥ ಕೆಲಸವನ್ನ ಮಾಡಬಾರದು ಎಂಬ ಬಗ್ಗೆ ಮಾಹಿತಿ ನೀಡಿದ್ದೇವೆ. ಆದ್ರೆ ಇಂದು ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ.
ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ಬದುಕು ಉತ್ತಮವಾಗಿರಬೇಕು. ನಾವು ಆರೋಗ್ಯವಾಗಿರಬೇಕು ಅಂದ್ರೆ, ನಾವು ತೆಗೆದುಕೊಳ್ಳುವ ಆಹಾರ ಉತ್ತಮವಾಗಿರಬೇಕು. ಅನ್ನಪೂರ್ಣೆಯನ್ನ ಸದಾ ನೆನೆಯಬೇಕು. ತಿನ್ನೋ ಅನ್ನಕ್ಕೆ ಅವಮಾನಿಸಬಾರದು. ಇದರ ಜೊತೆಗೆ ನಮ್ಮ ಮನೆಯ ಒಳಿತು ಕೆಡುಕು, ಆರೋಗ್ಯ- ಅನಾರೋಗ್ಯವೆಲ್ಲ ನಾವು ಬಳಸೋ ಪಾತ್ರೆಗಳ ಮೇಲೂ ಅವಲಂಬಿತವಾಗಿರುತ್ತದೆ ಅಂದ್ರೆ ನೀವು ನಂಬ್ತೀರಾ..? ನಂಬಲೇಬೇಕು..
ಕೆಲವು ವಸ್ತುಗಳನ್ನ ನಾವು ಅಡುಗೆ ಕೋಣೆಯಲ್ಲಿ ಬಳಸಬಾರದು. ಆ ವಸ್ತುಗಳನ್ನ ಬಳಸುವುದರಿಂದ ಆರೋಗ್ಯ ಹಾಳಾಗುವುದರ ಜೊತೆಗೆ, ಮನೆಯ ನೆಮ್ಮದಿ ಹಾಳಾಗುತ್ತದೆ. ಅಭಿವೃದ್ಧಿ ಕುಂಠಿತಗೊಳ್ಳು ಕಾರಣವಾಗುತ್ತದೆ. ಅದೇನಂದರೆ ಕಬ್ಬಿಣದ ವಸ್ತುಗಳು.
ಕೆಲವೆಡೆ ಸ್ಟೀಲ್ ಲಟ್ಟಣಿಗೆ ಎಂಬ ಹೆಸರಿನಲ್ಲಿ ಕಬ್ಬಿಣದ ಲಟ್ಟಣಿಗೆಯನ್ನ ಮಾರಲಾಗುತ್ತದೆ. ಆದ್ರೆ ಮನೆಯಲ್ಲಿ ಯಾವಾಗಲು ಕಟ್ಟಿಗೆಯ ಲಟ್ಟಣಿಗೆ ಮತ್ತು ಮಣೆಯನ್ನ ಬಳಸಬೇಕು. ಗಾಜು, ಪಿಂಗಾಣಿ, ಮಣ್ಣು ಅಥವಾ ಸ್ಟೀಲ್ ಪಾತ್ರೆಯನ್ನ ಬಳಸಬೇಕು. ಆದ್ರೆ ಯಾವುದೇ ಕಾರಣಕ್ಕೂ ಕಡಿಮೆ ದರಕ್ಕೆ ಸಿಗುವ ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡಿ ಊಟ ಮಾಡಕೂಡದು.
ಅಲ್ಲದೇ, ಊಟ ಮಾಡಿದ ತಟ್ಟೆಯನ್ನ ತಕ್ಷಣ ತೊಳೆದಿಡಿ. ಇಲ್ಲವದಲ್ಲಿ ನೀರಾದರೂ ಹಾಕಿಡಿ. ತಿಂದ ತಟ್ಟೆ ಒಣಗಿಸಿದರೆ, ಮನೆ ಒಡೆಯನಿಗೆ ತೊಂದರೆ ಉಂಟಾಗುತ್ತದೆ. ಅಲ್ಲದೇ, ಹಣಕಾಸಿನ ಸಮಸ್ಯೆ ಉಂಟಾಗುತ್ತದೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.




