ದೇವರಿಗೆ ಪೂಜೆ ಸಲ್ಲಿಸುವಾಗ ತುಂಬಾ ಮುಖ್ಯವಾಗಿ ಬೇಕಾಗಿರುವ ವಸ್ತು ಅಂದ್ರೆ ಹೂವು. ಒಂದು ಹೂವಿಟ್ಟು ಪೂಜಿಸಿದರೂ ದೇವರು ಒಲಿಯುವನು ಎಂಬ ಮಾತಿದೆ. ಆದ್ರೆ ದೇವರಿಗೆ ಸಿಕ್ಕ ಸಿಕ್ಕ ಹೂವೆಲ್ಲಾ ಇಡುವಂತಿಲ್ಲ. ಹಾಗಾದ್ರೆ ಯಾವ ಯಾವ ಹೂವುಗಳನ್ನು ಇಡುವಂತಿಲ್ಲ ಎಂಬುದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.

ಮುಟ್ಟಾದಾಗ ಹೆಣ್ಣುಮಕ್ಕಳು ಹೇಗೆ ದೇವರ ಕೋಣೆಗೆ ಹೋಗುವಂತಿಲ್ಲವೋ, ಪೂಜೆ ಪುನಸ್ಕಾರ ಮಾಡುವಂತಿಲ್ಲವೂ, ತುಳಸಿಗಿಡ ಮುಟ್ಟುವಂತಿಲ್ಲವೋ ಅದೇ ರೀತಿ ಮುಟ್ಟಾದ ಹೆಣ್ಣುಮಕ್ಕಳು ದೇವರಿಗೆ ಹಾಕುವ ಹೂವನ್ನು ಮುಟ್ಟಬಾರದು. ಮತ್ತು ಮುಟ್ಟಾದ ಹೆಣ್ಣುಮಕ್ಕಳು ಹೂವನ್ನ ಮುಟ್ಟಿದ್ರೆ ಅಂಥ ಹೂವನ್ನ ದೇವರಿಗೆ ಹಾಕಬಾರದು.
ಸುಗಂಧಭರಿತವಾದ ಹೂವಿನ ಪರಿಮಳ ತೆಗೆದುಕೊಂಡು ಅದನ್ನ ದೇವರಿಗೆ ಹಾಕುವಂತಿಲ್ಲ. ಪರಿಮಳ ತೆಗೆದುಕೊಂಡ ಹೂವು, ಬಾಡಿಹೋದ ಹೂವು ಮತ್ತು ನೆಲಕ್ಕೆ ಬಿದ್ದ ಹೂವು ದೇವರಿಗೆ ಹಾಕಲು ಯೋಗ್ಯವಲ್ಲ. ಅಲ್ಲದೇ ಪ್ಲಾಸ್ಟಿಕ್ ಹೂವುಗಳಿಂದ ದೇವರನ್ನ ಯಾವುದೇ ಕಾರಣಕ್ಕೂ ಅಲಂಕರಿಸಬೇಡಿ.
ಅಲ್ಲದೇ, ಗಿಡಗಂಟೆಗಳಲ್ಲಿ ಬೆಳೆದ, ಮುಳ್ಳಿನಿಂದ ಕೂಡಿದ ಹೂವುಗಳನ್ನೆಲ್ಲ ದೇವರಿಗೆ ಹಾಕುವಂತಿಲ್ಲ. ಇದರಿಂದ ದೋಷ ಉಂಟಾಗುತ್ತದೆ.

ನಿಮ್ಮ ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ. ಕೇವಲ 48 ಗಂಟೆಯಲ್ಲಿ ಶಾಶ್ವತ ಪರಿಹಾರ. ನಂ1. ವಶೀಕರಣ ಸ್ಪೆಶಲಿಸ್ಟ್. ಸ್ತ್ರೀ ಪುರುಷ ವಶೀಕರಣ. ಗಂಡ ಹೆಂಡತಿ ಸಮಸ್ಯೆ, ಶತ್ರು ನಾಶ, ಜನವಶ, ಧನವಶ, ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ 8 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ
ದೂರವಾಣಿ ಸಂಖ್ಯೆ: 9964855888




