ಮನೆಯಲ್ಲಿ ಇಂಥ ಪಾತ್ರೆಗಳನ್ನ ಬಳಸಲೇಬೇಡಿ, ಇಂಥ ಕೆಲಸಗಳನ್ನ ಮಾಡಬೇಡಿ..

ಊಟ ಬಿಟ್ಟು ಬದುಕಲು ಯಾರಿಂದಾದರೂ ಸಾಧ್ಯವಿದೆಯಾ..? ಖಂಡಿತ ಇಲ್ಲ. ಮನುಷ್ಯ ದುಡಿಯುವುದೇ ಹೊಟ್ಟೆಪಾಡಿಗಾಗಿ. ಇನ್ನು ಚೆನ್ನಾಗಿ ದುಡಿದು, ಭವಿಷ್ಯಕ್ಕಾಗಿ ಕೂಡಿಟ್ಟು, ನಂತರ ಮನೆಜನ ತಪ್ಪಿನಿಂದ ಎಲ್ಲವನ್ನೂ ಕಳೆದುಕೊಂಡ್ರೆ ಏನು ಪ್ರಯೋಜನ..? ಹಾಗಾಗಿ ನಾವಿವತ್ತು ಮನೆಜನ, ಅಡುಗೆ ವಿಷಯದಲ್ಲಿ ಯಾವ ತಪ್ಪನ್ನ ಮಾಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮನೆಯ ಹೆಣ್ಣು ಮಕ್ಕಳು ಅಡುಗೆ ಮಾಡುವ ಮೊದಲು, ಯಾವ ಪಾತ್ರೆ ಬಳಸುತ್ತಿದ್ದೇವೆ ಎಂಬುದನ್ನ ಅರಿತು ಅಡುಗೆ ಮಾಡಬೇಕು. ಯಾಕಂದ್ರೆ ಕೆಲ ಪಾತ್ರೆಗಳನ್ನ ಬಳಸಿ, ಅಡುಗೆ ಮಾಡಿ, ಊಟ ಮಾಡುವುದರಿಂದ ದರಿದ್ರ ಕಟ್ಟಿಕೊಳ್ಳುತ್ತದೆ. ಆ ಕಾರಣಕ್ಕೆ ಕೆಲ ಪಾತ್ರೆಗಳನ್ನ ಮನೆಯಲ್ಲಿ ಬಳಸಬಾರದು.

ಹಾಗಾದ್ರೆ ಯಾವ ಪಾತ್ರೆಯನ್ನ ಮನೆಯಲ್ಲಿ ಬಳಸಬಾರದು ಎಂಬ ಪ್ರಶ್ನೆಗೆ ಉತ್ತರ, ಕಬ್ಬಿಣದ ಪಾತ್ರೆ. ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡಿ, ಊಟ ಮಾಡಲೇಬಾರದು. ಕಬ್ಬಿಣ ಅಂದ್ರೆನೇ ದರಿದ್ರವಿದ್ದಂತೆ, ಕೆಲ ಅಗತ್ಯವಿರುವ ಕಬ್ಬಿಣದ ವಸ್ತುಗಳನ್ನ ಮನೆಯಲ್ಲಿ ಬಳಸಬೇಕು. ಮನೆಯಲ್ಲಿ ಹೆಚ್ಚಿನ ಕಬ್ಬಿಣದ ವಸ್ತುಗಳನ್ನಿರಿಸುವುದು ಉತ್ತಮವಲ್ಲ. ಹಾಗೇನಾದ್ರೂ ನಿಮ್ಮ ಮನೆಯಲ್ಲಿ ಕಬ್ಬಿಣದ ವಸ್ತು ಹೆಚ್ಚಾಗಿದ್ರೆ, ಈಗಲೇ ಅದನ್ನ ಹೊರಹಾಕಿ. ಅಲ್ಲದೇ ರಸ್ತೆಯಲ್ಲಿ ಕಬ್ಬಿಣದ ವಸ್ತು ಸಿಕ್ಕರೆ ಮನೆಗೆ ತರಲೇಬೇಡಿ.

ಇನ್ನು ಅಡುಗೆ ಮಾಡಿದ ಪಾತ್ರೆಯನ್ನ ಎಂಜಿಲು ಮಾಡಬಾರದು. ಅದೇ ಪಾತ್ರೆಯಲ್ಲಿ ತಿನ್ನುವುದು, ಅದೇ ಪಾತ್ರೆಯಲ್ಲಿ ಕೈ ತೊಳೆಯುವುದೆಲ್ಲ ಮಾಡಬಾರದು. ಅಲ್ಲದೇ, ಅಡುಗೆ ಮಾಡಲು ಬಳಸೋ ಸೌಟನ್ನ ಕೂಡ ಎಂಜಿಲು ಮಾಡಬಾರದು. ಊಟದ ತಟ್ಟೆಯಲ್ಲಿ ಕೈ ತೊಳೆಯುವುದು, ಬಾಯಿ ಮುಕ್ಕಳಿಸುವುದನ್ನಂತೂ ಮಾಡಲೇಬಾರದು. ಮುಖ್ಯವಾದ ವಿಷಯ ಅಂದ್ರೆ ಅಡುಗೆ ಕೋಣೆಗೆ, ಅಥವಾ ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡಬಾರದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author