Tuesday, July 22, 2025

Latest Posts

Dr Bharath Chandra Podcast ಯಶಸ್ಸುಗಳಿಸೋದು ಹೇಗೆ..? ಗೆಲುವಿನ ಮಾರ್ಗಗಳು ಯಾವುದು..?

- Advertisement -

Web Story: ಇಂದಿನ ಕಾಲದಲ್ಲಿ ದುಡ್ಡಿಗೆ ಅದೆಷ್ಟರ ಮಟ್ಟಿಗೆ ಬೆಲೆ ಇದೆ ಅಂದ್ರೆ, ಸಂಬಂಧ, ಸ್ನೇಹ ಎಲ್ಲದಕ್ಕೂ ಮೀರಿ ಬೆಲೆ ಇದೆ. ಆದರೆ ದುಡ್ಡಿದ್ರೆ ಮಾತ್ರ ಸಾಕಾಗೋದಿಲ್ಲ. ದುಡ್ಡಿನ ಜತೆ ನೆಮ್ಮದಿಯೂ ಬೇಕು. ಈ ಬಗ್ಗೆ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿರುವ ಡಾ.ಭರತ್ ಚಂದ್ರ ಅವರು ಮಾತನಾಡಿದ್ದಾರೆ.

ಡಾ.ಭರತ್ ಚಂದ್ರ ಅವರು ಕಾರ್ಯಾಗಾರವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಅವರು ಮಾಡಿದ ಕಾರ್ಯಾಗಾರದಲ್ಲಿ ಭಾಗವಹಿಸಿ, ಅದೆಷ್ಟೋ ಜನ ಸಕ್ಸಸ್ ಕಂಡಿದ್ದಾರೆ. ಆದರೆ ಅವರು ಕರೆದು ಜನ ಕಾರ್ಯಾಗಾರಕ್ಕೆ ಬರುವುದಕ್ಕಿಂತಲೂ, ಜನರು ತಾವಾಗಿಯೇ ಬಂದರೆ, ಕಾರ್ಯಾಗಾರಕ್ಕೆ 1 ಅರ್ಥವಿರುತ್ತದೆ ಅನ್ನೋದು ಡಾ.ಭರತ್ ಚಂದ್ರ ಅವರ ಅಂಬೋಣ.

ಇನ್ನು ಇವರ ಕಾರ್ಯಕ್ರಮಕ್ಕೆ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ, ಉದ್ಯಮಿಗಳು ಸೇರಿ ಹಲವರು ಇವರ ಕಾರ್ಯಾಗರಕ್ಕೆ ಬಂದು, ಅದರ ಉಪಯೋಗ ಪಡೆದಿದ್ದಾರೆ. ಡಾ.ಭರತ್ ಚಂದ್ರ ಅವರೇ ಈ ಬಗ್ಗೆ ಘಟನೆಯ“ಂದನ್ನು ನೆನೆದಿದ್ದು, ಇವರು ಪ್ರಸಿದ್ಧ ನಟರನ್ನು ಭೇಟಿಯಾಗಿದ್ದರಂತೆ, ಅವರಿಗೆ ಇವರ ಪರಿಚಯವಿತ್ತಂತೆ. ನನ್ನ ಪರಿಚಯ ನಿಮಗೆ ಹೇಗೆ ಎಂದು ಕೇಳಿದಾಗ, ನಟರ ಪತ್ನಿ ನಟರ“ಬ್ಬರ ಸಹೋದರರು ಇವರ ಕಾರ್ಯಾಗಾರಕ್ಕೆ ಬಂದು, ಯಾರ ಜತೆಗೂ ಮಾತನಾಡದಿದ್ದವರು, ಕಲ್ಲಿನ“ಂದಿಗೂ ಮಾತನಾಡ್ತಾರೆ ಅಂತಾ ಹೇಳಿದ್ದರಂತೆ.  ಆ ಮಟ್ಟಿಗೆ ಸಕ್ಸಸ್‌ ಕಂಡಿತ್ತು ಇವರ ಕಾರ್ಯಾಗಾರ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss