Tuesday, July 22, 2025

Latest Posts

Dr Bharath Chandra with KM Shivakumar ಡಾ. ವಿಷ್ಣುವರ್ಧನ್ ನಮ್ಮ ಕಾರ್ಯಾಗಾರಕ್ಕೆ ಬಂದಿದ್ರು

- Advertisement -

Web Story: ವ್ಯಕ್ತಿತ್ವ ವಿಕಸನ ತರಬೇತುದಾರರಾಗಿರುವ ಡಾ.ಭರತ್ ಚಂದ್ರ ಅವರು ಹಲವು ದೇಶ, ರಾಜ್ಯಗಳಿಗೆ ಹೋಗಿ, ಕಾರ್ಯಾಗಾರವನ್ನು ನಡೆಸಿದ್ದಾರೆ. ಅವರ ಕಾರ್ಯಾಗಾರದಲ್ಲಿ ಭಾಗವಹಿಸಿರುವ ಹಲವರು, ಗಳಿಸಿದ ದುಡ್ಡನ್ನು ಯಾವ ರೀತಿ ಇರಿಸಿಕ“ಳ್ಳಬೇಕು, ಸೇವಿಂಗ್ಸ್, ಇನ್ವೆಸ್ಟ್ ಮೆಂಟ್ ಮಾಡಬೇಕು ಎಂದು ತಿಳಿದಿದ್ದಾರೆ. ನಟರಾಗಿದ್ದ ಸಾಹಸಸಿಂಹ ವಿಷ್ಣುವರ್ಧನ ಅವರು ಸಹ ಡಾ.ಭರತ್ ಚಂದ್ರ ಅವರ ಬಳಿ ಇದರ ಬಗ್ಗೆಯೇ 1 ಪ್ರಶ್ನೆ ಕೇಳಿದ್ದರಂತೆ. ಆ ಪ್ರಶ್ನೆ ಯಾವುದು..? ಆ ಪ್ರಶ್ನೆಗೆ ಇವರು ನೀಡಿದ ಉತ್ತರವೇನು ಅಂತಾ ತಿಳಿಯೋಣ ಬನ್ನಿ.

ವಿಷ್ಣುವರ್ಧನ್ ಅವರು ಡಾ.ಭರತ್ ಚಂದ್ರ ಅವರ ಬಳಿ, ಡಾಕ್ಟ್ರೇ ದುಡ್ಡು ಗಳಿಸೋದು ಸುಲಭ. ಆದರೆ ಅದನ್ನು ಹೇಗೆ ಉಳಿಸೋದು ಅಂತಾ ಕೇಳಿದ್ದರಂತೆ. ಅದಕ್ಕೆ ಅವರಿಗಾಗಿ ಭರತ್ ಚಂದ್ರ ಅವರು ಷೇರುಮಾರುಕಟ್ಟೆ ಕಾರ್ಯಾಗಾರ ಶುರುಮಾಡಿದ್ದರಂತೆ.

ಆಗ ಭರತ್ ಅವರಿಗಾದ ಅನುಭವ ಏನಂದ್ರೆ, ಭಾರತದಲ್ಲಿ ಕನ್ನಡದಲ್ಲಿ ಷೇರುಮಾರುಕಟ್ಟೆ ಬಗ್ಗೆ ವಿವರಿಸುವರ ಸಂಖ್ಯೆ ತೀರಾ ವಿರಳವಾಗಿದ್ದು, ಇವರೇ ವಿವರಿಸುತ್ತಿದ್ದರು. ವಿಷ್ಣು ವರ್ಧನ್ ಸೇರಿ ಹಲವರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಅಲ್ಲದೇ, ಆಗ ಅನುಭವವಾಗಿದ್ದೇನೆಂದರೆ, ಜನ ವ್ಯಕ್ತಿತ್ವ ವಿಕಸನ ಕಾರ್ಯಾಗಾರಕ್ಕಿಂತ ಹೆಚ್ಚು ದುಡ್ಡು ಮಾಡುವ ಬಗ್ಗೆ, ಇನ್ವೆಸ್ಟ್ಮೆಂಟ್ಟಟ್ ಬಗ್ಗೆ ಹೆಚ್ಚು ಆಸ್ಕಿತ ಹ“ಂದಿದ್ದಾರೆಂದು.

ಅದಾದ ಬಳಿಕ ಭರತ್ ಚಂದ್ರ ಅವರು ಬೇರೆ ಬೇರೆ ರಾಜ್ಯ, ದೇಶದಲ್ಲಿ ಈ ಬಗ್ಗೆ ಕಾರ್ಯಾಗಾರ ನಡೆಸಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರಂತೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ವೀಡಿಯೋ ನೋಡಿ.

- Advertisement -

Latest Posts

Don't Miss