ಇವತ್ತು ನಾವು E ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳ ಸ್ವಭಾವದ ಬಗ್ಗೆ ತಿಳಿಯೋಣ..
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
E ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಬಾಲ್ಯದಲ್ಲೇ ಉತ್ತಮ ಗುಣಗಳನ್ನ ಹೊಂದಿರುತ್ತಾರೆ. ಚಿಕ್ಕ ಮಗುವಿದ್ದಾಗಲೇ ತಪ್ಪಾದಲ್ಲಿ ಕ್ಷಮೆ ಕೇಳುವುದು, ಹೋದ ಜಾಗದಲ್ಲಿ ಹಠ ಮಾಡದೆ ಸುಮ್ಮನೆ ಕೂರುವುದು ಇತ್ಯಾದಿ ಉತ್ತಮ ಗುಣಗಳಿರುತ್ತದೆ.
ಶೀಘ್ರ ನಿರ್ಧಾರ ಕೈಗೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ. ಅಲ್ಲದೇ, ಯಾವುದೇ ಸಮಸ್ಯೆಯನ್ನ ಬೇಗ ಪರಿಹರಿಸಬಲ್ಲರು.
ಇವರು ಆಕರ್ಷಕ ಮುಖಚರ್ಯೆ ಹೊಂದಿರುತ್ತಾರೆ. ಇದರಿಂದ ಎಲ್ಲರ ಗಮನ ಸೆಳೆಯುತ್ತಾರೆ. ಅಲ್ಲದೇ, ಸ್ನೇಹಿತರನ್ನ ಕೂಡ ಸಂಪಾದಿಸುವುದರಲ್ಲಿ ನಿಸ್ಸೀಮರು.
ಪ್ರೀತಿ ಪ್ರೇಮದಲ್ಲಿ ಅಷ್ಟೊಂದು ಆಸಕ್ತಿ ಇರುವುದಿಲ್ಲ. ಈ ಹೆಸರಿನ ವ್ಯಕ್ತಿಗಳು ಪ್ರೇಮ ವಿವಾಹವಾಗುವುದು ಕಡಿಮೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




