ಉತ್ತಮ ಕೆಲಸಕ್ಕೆ ಹೋಗುವಾಗ ಈ ಆಹಾರವನ್ನು ಸೇವಿಸಿಕೊಂಡು ಹೋಗಿ..

ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ದೇವರಿಗೆ ಕೈ ಮುಗಿದು, ಹಿರಿಯರ ಆಶೀರ್ವಾದ ಪಡೆದು ಹೋಗುವುದು ವಾಡಿಕೆ. ಆದ್ರೆ ಇದರ ಜೊತೆ ಕೆಲ ಆಹಾರಗಳನ್ನ ತಿಂದು ಹೋದ್ರೆ ನಾವು ಅಂದುಕೊಂಡು ಹೊರಟ ಕೆಲಸ ನೆರವೇರುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಉತ್ತಮ ಕೆಲಸಕ್ಕೆ ಹೋಗುವಾಗ ಮೊಸರು ಸಕ್ಕರೆ ತಿಂದು ಹೋಗುವ ಪದ್ಧತಿಯನ್ನ ಹಲವರು ಅನುಸರಿಸುತ್ತಾರೆ. ಇದು ಒಳ್ಳೆಯದು ಎಂದು ಹೇಳಲಾಗಿದೆ. ಹೀಗೆ ಮಾಡಿದ್ರೆ ಹೋದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ. ಇಷ್ಟೇ ಅಲ್ಲದೇ, ಎರಡು ಲವಂಗವನ್ನು ಬಾಯಿಯಲ್ಲಿ ಹಾಕಿ ಒಂದನ್ನು ಜಗಿದು ನುಂಗಿ, ಮತ್ತೊಂದು ಲವಂಗವನ್ನು ಬಾಯಿಯಲ್ಲಿಯೇ ಇರಿಸಿಕೊಳ್ಳಬೇಕು. ಕೆಲಸ ಮುಗಿದ ಬಳಿಕವೇ ಅದನ್ನ ಜಗಿದು ನುಂಗಬೇಕು. ಹೀಗೆ ಮಾಡಿದರೆ, ಅಂದುಕೊಂಡ ಕೆಲಸ ಈಡೇರುತ್ತದೆ.

ಇನ್ನು ಉತ್ತಮ ಕೆಲಸಕ್ಕೆ ಹೋಗುವ ಮುಂಚೆ ಸ್ನಾನ ಮಾಡುವ ನೀರಿನಲ್ಲಿ ಕೊಂಚ ಅರಿಶಿನ ಬೆರೆಸಿ ಸ್ನಾನ ಮಾಡಿ ಮತ್ತು ದೇವರಿಗೆ ತುಪ್ಪದ ದೀಪ ಹಚ್ಚಿ ಹೊರಡಿ. ಸಾಧ್ಯವಾದರೇ, ತಾಯಿಯ ಕೈಯಿಂದ ಕೊಂಚ ಸಕ್ಕರೆ ಬೆರೆಸಿದ ಹಾಲು ಕುಡಿಯಿರಿ.

ಇಷ್ಟೇ ಅಲ್ಲದೇ ಪ್ರತೀ ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗಿ ಜಲಾಭಿಷೇಕ ಮಾಡಿ, ಶಿವನಿಗೆ ಕೈ ಮುಗಿದು ಬನ್ನಿ. ಪ್ರತೀ ಮಂಗಳವಾರ ಅಥವಾ ಶನಿವಾರ ಹನುಮಂತನ ದೇವಸ್ಥಾನಕ್ಕೆ ಹೋಗಿ ಚಿಕ್ಕ ತುಳಸಿ ಮಾಲೆ ಅರ್ಪಿಸಿ, ಬೇಗ ಉದ್ಯೋಗ ಸಿಗಲಿ, ಅಂದುಕೊಂಡ ಕೆಲಸ ನೆರವೇರಲಿ ಎಂದು ಬೇಡಿಕೊಳ್ಳಿ. ಒಂದು ನಿಂಬೆಹಣ್ಣನ್ನು ಹನುಮಂತನ ದೇವಸ್ಥಾನದಲ್ಲಿ ಪೂಜಿಸಿ, ಅದನ್ನ ನಿಮ್ಮ ಬ್ಯಾಗ್‌ನಲ್ಲಿರಿಸಿ. ಆದ್ರೆ ಅದನ್ನ ಯಾವುದೇ ಕಾರಣಕ್ಕೂ ಬೇರೆಯವರಿಗೆ ತೋರಿಸಬೇಡಿ. ಮತ್ತು ಆ ನಿಂಬೆ ಹಣ್ಣನ್ನು ಮುಟ್ಟಾದ ಹೆಣ್ಣು ಮಕ್ಕಳು ಮುಟ್ಟಬಾರದು. ಹಾಗೇನಾದ್ರೂ ಮುಟ್ಟಿದರೆ ಅದರ ಶಕ್ತಿ ಕಡಿಮೆಯಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author