ದುಡ್ಡಿನ ಸಮಸ್ಯೆ ಇದ್ದಲ್ಲಿ, ಕಟ್ಟುತ್ತಿರುವ ಮನೆ ಅರ್ಧಕ್ಕೆ ನಿಂತಲ್ಲಿ, ಧನಲಾಭವಾಗಬೇಕೆಂದಲ್ಲಿ ಗೋವಿಗೆ ಒಂದು ಆಹಾರವನ್ನು ತಿನ್ನಿಸಬೇಕು. ಇದರಿಂದ, ನೀವು ಕೊಟ್ಟ ಸಾಲ ಬೇಗ ಬರುತ್ತದೆ. ನಿಮಗೆ ಧನ ಲಾಭವಾಗಿ ನೀವಂದುಕೊಂಡ ಕಾರ್ಯಸಾಧನೆಯಾಗುತ್ತದೆ. ಹಾಗಾದ್ರೆ ಯಾವುದು ಆ ಆಹಾವೆಂದು ತಿಳಿಯೋಣ.

ಮುಕ್ಕೋಟಿ ದೇವತೆಗಳೂ ನೆಲೆಸಿರುವ ಪ್ರಾಣಿ ಅಂದ್ರೆ ಅದು ಗೋಮಾತೆ. ಅಂಥ ಗೋಮಾತೆಯನ್ನ ಹಿಂದೂಗಳು ದೇವತೆಯಂತೆ ಕಾಣುತ್ತಾರೆ. ಪೂಜೆ ಮಾಡುತ್ತಾರೆ. ಇಂಥ ಗೋಮಾತೆಯ ಕೃಪೆ ನಿಮ್ಮ ಮೇಲಿದ್ದರೆ ನೀವು ಖಂಡಿತವಾಗಿ ಅಭಿವೃದ್ಧಿ ಕಾಣುವಿರಿ.
4 ಗುರುವಾರಗಳ ಕಾಲ ಈ ಕೆಲಸ ಮಾಡಿದ್ದಲ್ಲಿ ನಿಮಗೆ ಒಳ್ಳೆಯ ಫಲ ಸಿಗುತ್ತದೆ. ಬುಧವಾರವೇ ನೀರು ಒಂದು ಮುಷ್ಠಿ ಕಡಲೆ ಎರಡು ಮುಷ್ಠಿ ಅಕ್ಕಿ ನೆನೆಸಿಡಿ. ಗುರುವಾರ ಕಡಲೆ, ಅಕ್ಕಿ ಜೊತೆ ನಾಲ್ಕು ಬಾಳೆಹಣ್ಣು, ಒಂದಚ್ಚು ಬೆಲ್ಲ, ಸ್ವಲ್ಪ ದಂಟಿನಸೊಪ್ಪು ಸೇರಿಸಿ ಬ್ರಾಹ್ಮಿ ಮುಹೂರ್ತದಲ್ಲಿ ಹಸುವಿಗೆ ತಿನ್ನಿಸಿ. ಇದಕ್ಕೂ ಮುನ್ನ ಗೋವಿಗೆ ಪೂಜೆ ಸಲ್ಲಿಸಬೇಕು. ನಂತರ ಈ ಆಹಾರವನ್ನ ತಿನ್ನಿಸಬೇಕು.
ಬ್ರಾಹ್ಮಿ ಮುಹೂರ್ತದಲ್ಲಿ ತಿನ್ನಿಸಲು ಸಾಧ್ಯವಾಗದಿದ್ದರೆ, ಬೆಳಿಗ್ಗೆ 10 ಗಂಟೆಯೊಳಗೆ ತಿನ್ನಿಸಿದರೆ ಒಳ್ಳೆಯದಾಗುತ್ತದೆ. ಈ ಕೆಲಸವನ್ನ 4 ಗುರುವಾರಗಳ ಕಾಲ ಮಾಡಿದ್ದಲ್ಲಿ, ನಿಮ್ಮ ಕೆಲಸ ಈಡೇರುವುದಲ್ಲದೇ, ಮುಕ್ಕೋಟಿ ದೇವರುಗಳ ಕೃಪೆಗೆ ನೀವು ಪಾತ್ರರಾಗುವಿರಿ.

ನಿಮ್ಮ ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ. ಕೇವಲ 48 ಗಂಟೆಯಲ್ಲಿ ಶಾಶ್ವತ ಪರಿಹಾರ. ನಂ1. ವಶೀಕರಣ ಸ್ಪೆಶಲಿಸ್ಟ್. ಸ್ತ್ರೀ ಪುರುಷ ವಶೀಕರಣ. ಗಂಡ ಹೆಂಡತಿ ಸಮಸ್ಯೆ, ಶತ್ರು ನಾಶ, ಜನವಶ, ಧನವಶ, ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ 8 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ
ದೂರವಾಣಿ ಸಂಖ್ಯೆ: 9964855888




