Friday, August 29, 2025

Latest Posts

ನೀತಿ ಸಂಹಿತೆ ಉಲ್ಲಂಘಿಸಿದ ಕೊಡಗಿನ ಶಾಸಕರಿಗೆ ನೋಟಿಸ್

- Advertisement -

Political news:

ಚುನಾವಣಾ ನೀತಿ ಸಂಹಿತೆ ಜಾರಿಯಾದರೂ ಶಾಸಕರು ತಮ್ಮ ಅಧಿಕಾರವನ್ನು ಬಳೆಸಿಕೊಂಡು ನೀತಿ ಸಂಹಿತೆ ಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಉಲ್ಲಂಘನೆ ಮಾಡಿದ್ದಾರೆ ಹಾಗಾಗಿ ಕೊಡಗಿನ ಇಬ್ಬರು ಶಾಸಕರಾದ ಅಪ್ಪಚ್ಚು ರಂಜನ್ ಮತ್ತು  ಕೆಜಿ ಬೋಪಯ್ಯಗೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕಾರಣ ಕೇಳಿ ನೋಟಿಸ್ ಚುನಾವಣಾ ಆಯೋಗ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದೆ.

ಏಪ್ರಿಲ್ 1 ಡಾ ಶಿವಕುಮಾರ್ ಸ್ವಾಮಿಜಿಯವರ ಜನ್ಮ ದಿನ ಇರುವ ಕಾರಣ ಶಾಸಕ ಅಪ್ಪಚ್ಚು ರಂಜನ್ ಅವರು ಶಿವಕುಮಾರ್ ಸ್ವಾಮಿಜಿಗಳ ಜನ್ಮ ದಿನಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.

ಮತ್ತು ಕೆ.ಜಿ ಭೋಪಯ್ಯನವರು ಹತ್ತನೆ ತರಗತಿ ಪರಿಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶುಭಕೋರಿದಕ್ಕಾಗಿ ಚುನಾವಣಾ ಅಧಿಕಾರಿಗಳು ಕಾರಣ ಕೇಳಿ ನೋಟಿಸ್ ಜಾರಿಮಾಡಿದ್ದಾರೆ.

ಟಿಕೆಟ್ ಘೋಷಣೆಯಾದರೂ ನಿಲ್ಲದ ಪಕ್ಷ ಬದಲಾವಣೆ ಪರ್ವ

ಗದ್ದಲವನ್ನು ನಿಯಂತ್ರಿಸಲು ಗದರಿಸಿದ ಸಿದ್ದು

ಬೊಮ್ಮಾಯಿಗೆ ಈ ಬಾರಿ ಚುನಾವಣೆ ಶಿಗ್ಗಾವಿಯಲ್ಲಿ ಕಠಿಣವಾಗಲಿದೆ.

- Advertisement -

Latest Posts

Don't Miss