Sunday, September 8, 2024

Latest Posts

ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೆ ನೀತಿ ಸಂಹಿತೆ ಜಾರಿಯಾಗಿದ ನಂತರ ಸರ್ಕಾರಿ ವಾಹನಗಳಿಗೆ ಗುಡ್ ಬೈ ಹೇಳಿದ ರಾಜಕಾರಣಿಗಳು

- Advertisement -

ರಾಜಕೀಯ ಸುದ್ದಿ:

ಈಗಾಗಲೆ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೆ ನೀತಿ ಸಂಹಿತೆ ಜಾರಿಯಾಗಿದೆ. ಜಾರಿಯಾದ ಬೆನ್ನಲ್ಲೆ ರಾಜಕೀಯ ನಾಯಕರು ನೀತಿ ಸಂಹಿತೆ ಜಾರಿಯಲ್ಲಿರುವಂತೆ ಸರ್ಕಾರಿ ವಾಹನಗಳನ್ನು ಬಳೆಸುವಂತಿಲ್ಲ.  ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ  ಚುನಾವಣಾ ಪ್ರಚಾರದಲ್ಲಿದ್ದರು ನೀತಿ ಸಂಹಿತೆ ಜಾರಿಯಾಗುತಿದ್ದಂತೆ ಸರ್ಕಾರಿ ವಾಹನವನ್ನು ಬಿಟ್ಟು ಖಾಸಗಿ ವಾಹನದಲ್ಲಿ ತೆರಳಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಹಾಲಪ್ಪ ಆಚಾರ್.

ಅದೇ ರೀತಿ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೆ  ವಿಪಕ್ಷ ನಾಯಕ ಸಿದ್ದರಾಮಯ್ಯನವರು ವರುಣಾ ಕ್ಷೇತ್ರದಲ್ಲಿ ಪ್ರಚಾದಲ್ಲಿರುವ ಸಮುಯದಲ್ಲಿ ಸರ್ಕಾರಿ ವಾಹನದಲ್ಲಿ ಪ್ರಚಾರ ಮಾಡುತಿದ್ದರು. ಇದೆ ವೇಳೆ ನೀತಿ ಸಂಹಿತೆ ಜಾರಿಯಾದ ತಕ್ಷಣ ಸರ್ಕಾರಿ ವಾಹನವನ್ನು ಬಿಟ್ಟು ಖಾಸಗಿ ವಾಹನದಲ್ಲಿ ಪ್ರಚಾರಕ್ಕೆ ತೆರಳಿದರು.

ಅದೇ ರೀತಿ ಸಚಿವ ಎಂಟಿಬಿ ನಾಗರಾಜ ಕೆಲವು ಅಭಿವೃದ್ದಿ ಕಾರ್ಯಗಳಿಗೆ ಜಾಲವೆ ನೀಡುವ ಸಲುವಾಗಿ ಸರ್ಕಾರಿ ವಾಹನದಲ್ಲಿ ತೆರಳುತಿದ್ದರುನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೆ  ಸರ್ಕಾರಿ ವಾಹನ ಬಿಟ್ಟು  ಖಾಸಗಿ ವಾಹನದಲ್ಲಿ ತೆರಳಿದ ಎಂಟಿಬಿನಾಗರಾಜ;

ಸಚಿವರು ಮತ್ತು ಮತ್ತು ಇನ್ನಿತರ ರಾಜಕಾರಣಿಗಳು  ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಂವಿದಾನದಲ್ಲಿ ಇದ್ದು ಅದನ್ನು ರಾಜಕಾರಣಿಗಳು ಪಾಲಿಸಬೇಕಾಗಿದೆ.

===================================================

ನೀತಿಸಂಹಿತೆ ಜಾರಿಯಾದ ಬೆನ್ನಲ್ಲೆ ಕಟೌಟ್ ತೆರವು

ಕೊಪ್ಳಳದ ಯಲಬುರ್ಗಾ ತಾಲೂಕಿನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸಚಿವರ ಶಾಸಕರ ಹೆಸರಿನಲ್ಲಿ ರಸ್ತೆಯ ಪಕ್ಕದಲ್ಲಿ ಹಾಕಿರುವ ಫ್ಲೆಕ್ಸ ಬ್ಯಾನರ್ ಕಟೌಟ್ ಗಳನ್ನು ನಗರಸಭೆ ಇಲಾಖೆಗಳಿಂದ ತೆರವುಗೋಲಿಸಿದರು.

 

ವಿಧಾನಸಭೆಗೆ ಚುನಾವಣೆಗೆ ಘೋಷಣೆ – ಮೇ 10 ಮತದಾನ.. 13ಕ್ಕೆ ರಿಸಲ್ಟ್

ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ

ನೋಡ ನೋಡುತ್ತಿದ್ದಂತೆ ಭಸ್ಮವಾದ ಕಾರ್.. ಕಾರಿನಲ್ಲಿದ್ದವರು ಸುರಕ್ಷಿತ..

 

- Advertisement -

Latest Posts

Don't Miss