Friday, October 18, 2024

Latest Posts

ಮೇ 10 ನೇ ತಾರೀಕು ವಿಧಾನಸಭಾ ಚುನಾವಣೆ , ಮೇ 13 ಕ್ಕೆ ಫಲಿತಾಂಶ ಘೋಷಣೆ ಮಾಡಿದ ಆಯುಕ್ತ ರಾಜಿವ್ ಕುಮಾರ್

- Advertisement -

ಇದೀಗ ವಿಧಾನಸಭಾ ಚುನಾವಣೆಗಾಗಿ ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಟಿ ನಡೆದಿದ್ದು ರಾಜೆವ್ ಕುಮಾರ್ ಅವರು  ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಅವರು ಚುನಾವಣೆಯನ್ನು ಮುಕ್ತವಾಗಿ ನೆಡಸುವ ಉದ್ದೇಶವನ್ನು ಹೊಂದಿದ್ದೇವೆ.

ಕರ್ನಾಟಕ ಚುನಾವಣಾ ದಿನಾಂಕ ಘೋಷಣೆ–ಮೇ 10 ಕ್ಕೆ ಚುನಾವಣೆ . 13 ಕ್ಕೆ ಫಲಿತಾಂಶ

ಕರ್ನಾಟಕದಲ್ಲಿ ಒಟ್ಟು 52173739 ಮತದಾರರುದ್ದೂ

ತೃತಿಯಲಿಂಗಿ 4699 ಮತದಾರರು

ಪುರುಷರು ಮಹಿಳೆಯರು -555073 ,

ಮೊದಲಬಾರಿ ಮತದಾರರು-917241

ಒಟ್ಟು ಸೂಕ್ಷ್ಮ ಮತಕೇಂದ್ರಗಳು-12000

ಬುಡಕಟ್ಟು ಮತದಾರರಿಗೆ 40

ಯುವಕರಿಗಾಗಿ- 224

ಏಪ್ರಿಲ್ 20 ನಾಮಿನೇಷನ್

ಏಪ್ರಿಲ್ 24 ಕ್ಕೆ ನಾಮಿನೇಷನ್ ವಾಪಸ್

ಏಪ್ರಿಲ್ 13 ರಂದು ಅಧಿಸೂಚನೆ

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಚುನಾವಣೆ

ಏಪ್ರಿಲ್ 13 ರಿಂದ 20 ರವಗೆ ನಾಮಪತ್ರ ಸಲ್ಲಿಕೆಗೆ ಅವಕಾಶ

34219 ಗ್ರಾಮೀಣ ಮತಗಟ್ಟಿಗಳು

ಒಟ್ಟು ಮತಗಟ್ಟೆ ಸರಾಸರಿ 884 ಮತದಾರರಿಗೆ ಒಂದೆ ಮತಗಟ್ಟೆ ಮತದಾನ ಮಾಡಲು ಅವಕಾಶ

121550 ವೃದ್ದ ಮತದಾರರು

58282 ಒಟ್ಟು ಮತಗಟ್ಟೆಗಳು

1320 ಮತಗಟ್ಟೆಗಳು ಮಹಿಳೆಯರಿಗಅಘಿಯೇ ಮೀಸಲಿಸರಿಸಿದೆ.

ರಾಜ್ಯದಲ್ಲಿ ಒಟ್ಟು5 ಕೋಟಿ 21ಲಕ್ಷ ಮತದಾರರಿದ್ದಾರೆ.

19 ಜಿಲ್ಲೆ 171 ಚೆಕ್ ಪೋಸ್ಟ್ ನಿರ್ಮಾಣ ಚುನಾವಣಾ ಕೆಲಸಕ್ಕಾಗಿ 2400 ಕೆಲಸಗಾರರ ನಿಯೋಜನೆ

ಬ್ಯಾಂಕ್ ವ್ಯವಹಾರದ ಮೇಲು ಹದ್ದಿನ ಕಣ್ಣು

ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಹಾವೇರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎಂ ಎಂ ಹಿರೆಮಠ್

ಮಾಡಬಾರದ್ದು ಮಾಡಿದ ಮಾಡಾಳ್ ರನ್ನು ಸೇಫ್ ಮಾಡಲು ಮುಂದಾಗಿರುವ ಕಮಲ ಪಡೆ

ಒಳ ಮೀಸಾಲಾತಿ ವಿಚಾರದಲ್ಲಿ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ, ಪ್ರತಿಭಟನಾಕಾರರಿಂದ ಪೋಲಿಸರಿಗೆ ಸಣ್ಣ ಪುಟ್ಟ ಗಾಯಗಳು

 

 

 

 

- Advertisement -

Latest Posts

Don't Miss