ಮಳೆಯಿಂದಾಗಿ ಪ್ರವಾಸಕ್ಕೆ ನಿಷೇದ ಹೇರಿದ್ದ ಅಮರನಾಥ ಯಾತ್ರೆ ಬಹಳ ಬಿಗಿ ಬಂದೋಬಸ್ತ ನಡುವೆ ದಕ್ಷಿಣ ಕಾಶ್ಮಿರಾ ಹಿಮಾಲಯದ ಅಮರನಾಥ ಯಾತ್ರೆಗೆ ಬುದುವಾರ ವಿಶೇಷ ತಂಡ ಯಾತ್ರೆ ಹೊರಡಲು ಸಿದ್ದವಾಗಿದೆ. ದಕ್ಷಿಣ ಕಾಶ್ಮಿರಾ ಅಮರನಾಥ ಯಾತ್ರೆಗೆ 3880 ಮೀಟರ್ ಎತ್ತರದಲ್ಲಿರುವ ಗುಹೆಗೆ 2300 ಜನರ ಯಾತ್ರಿಗಳು ಶಿಬಿರದಿಂದ ಹೊರಟಿದ್ದಾರೆ.ಎಂದು ಅಧಿಕಾರಿಗಳೂ ತಿಳಿಸಿದ್ದಾರೆ.
ಒಟ್ಟು 1955 ಪುರುಷರು 357 ಮಹಿಳೆಯರು 54 ದಾರ್ಶನಿಕರು ಮತ್ತು 4 ಮಕ್ಕಳು ಸೇರಿದಂತೆ 2372 ಯಾತ್ರಿಗಳು ಅಮರನಾಥ ಯಾತ್ರೆಗೆ ತೆರಳುತ್ತಿದ್ದಾರೆ. ಜಮ್ಮುವಿನಭಗವತಿ ನಗರ ನಿವಾಸದಿಂದ 103 ವಾಹನಗಳ ಬೆಂಗಾವಲಿನ ಪಡೆಯಲ್ಲಿ ಕೆಂದ್ರ ಮೀಸಲು ಪೊಳಿಸ್ ಪಡೆಯ ಭಾರಿ ಭದ್ರತೆಯ ನಡುವೆ ಅಮರನಾಥ ಯಾತ್ರೆಗೆ ತೆರಳಿದಿರು.
ಜೂನ್ 29 ರಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮೊದಲ ಬ್ಯಾಚ್ ಯಾತ್ರಾರ್ಥಿಗಳನ್ನು ಧ್ವಜಾರೋಹಣ ಮಾಡಿದ ನಂತರ 1.30 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಭಗವತಿ ನಗರ ಶಿಬಿರದಿಂದ ಕಣಿವೆಗೆ ತೆರಳಿದ್ದಾರೆ..
KSPCB: ಸರ್ಕಾರದ ಅನುಮತಿ ಪಡೆಯದೆ ಕಾರ್ಯದರ್ಶಿಗಳ ನೇಮಕ..! ನೋಟಿಸ್ ಜಾರಿ
Hospital: ಶಕ್ತಿಯೋಜನೆಯಿಂದ ಬೆಂಗಳೂರಿನ ಆಸ್ಪತ್ರೆಗಳು ಭರ್ತಿಯಾಗಿವೆ..! ಹೇಗೆ ಅಂತೀರಾ?