ಅಕ್ರಮ ಸಾರಾಯಿ ಮಾರಾಟ ಅಬಕಾರಿ ಪೊಲೀಸರ ದಾಳಿ: ಪೆಟ್ರೋಲ್ ಪಂಪ್ ಒಳಗೆ ಸಿಕ್ಕ ಗೋವಾ ಮಾಲ್ ವಶ

Hubli News: ಹುಬ್ಬಳ್ಳಿ: ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಹದ್ದಿಗೆ ಬರುವ ಪುಣೆ ಮತ್ತು ಬೆಂಗಳೂರು ಹೆದ್ದಾರಿಗೆ ಹತ್ತಿರುವ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಪಂಪ್ ಒಳಗೆ ಅಬಕಾರಿ ಪೊಲೀಸರು ದಾಳಿ ನಡೆಸಿ ಅಂತಾರಾಜ್ಯ ಅಕ್ರಮ ಎಣ್ಣೆಯನ್ನು ಮಾರಾಟ ದಂಧೆ ಬಯಲು ಮಾಡಿದ್ದಾರೆ.

ಪಕ್ಕದ ರಾಜ್ಯ ಗೋವಾದಿಂದ್ ಆಕ್ರಮವಾಗಿ ಸಾರಾಯಿನ್ನು ತರಸಿಕೊಂಡು ಪೆಟ್ರೋಲ್ ಪಂಪ್ ಒಳಗೆ ಮಾರುವದನ್ನು ಖಚಿತ ಮಾಹಿತಿ ಮೇರೆಗೆ ಪೆಟ್ರೋಲ್ ಪಂಪ್ ಒಳಗೆ ನಡೆಯುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು ಸಾಕಷ್ಟು ಪ್ರಮಾಣದ ಬೇರೆ ಬೇರೆ ಮದ್ಯ ಬಾಟಲಿಗಳನ್ನು , ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಪೆಟ್ರೋಲ್ ಪಂಪ್ ಗೇ ನೋಟೀಸ್ ಕೊಟ್ಟು ಮುಂದಿನ ಕ್ರಮ ಜರುಗಿಸಲಿದ್ದಾರೆ.

About The Author