Sunday, October 26, 2025

Latest Posts

Siddaramaiah : ಫಾಕ್ಸ್ ಕಾನ್ ಇಂಡಸ್ಟ್ರೀಯಲ್ ಇಂಟರ್ನೆಟ್ ಸಂಸ್ಥೆಯ ಸಿ.ಇ.ಒ ಜೊತೆ ಸಿಎಂ ಸಮಾಲೋಚನೆ

- Advertisement -

Banglore News: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮನ್ನು ಭೇಟಿಯಾದ ಫಾಕ್ಸ್ ಕಾನ್ ಇಂಡಸ್ಟ್ರೀಯಲ್ ಇಂಟರ್ನೆಟ್ ಸಂಸ್ಥೆಯ ಸಿ.ಇ.ಒ ಬ್ರಾಂಡ್ ಚೆಂಗ್ ಅವರ ನೇತೃತ್ವದ ನಿಯೋಗದ ಜತೆ ಸಮಾಲೋಚನೆ ನಡೆಸಿದರು.

Image

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ , ಐಟಿಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗು ಸರ್ಕಾರದ ಹಿರಿಯ ಅಧಿಕಾರಿಗಳು  ಉಪಸ್ಥಿತರಿದ್ದರು. ಸಭೆಯಲ್ಲಿ ಕೈಗಾರಿಕೆ ಅಭಿವೃದ್ದಿ ಗಳ ಕುರಿತಾಗಿ ಚರ್ಚಿಸಲಾಯಿತು.

Image

ಇನ್ನು  ಸಭೆಯಲ್ಲಿ ಫಾಕ್ಸ್ ಕಾನ್ ಇಂಡಸ್ಟ್ರೀಯಲ್ ಇಂಟರ್ನೆಟ್ ಸಂಸ್ಥೆಯ ಸಿ.ಇ.ಒ ಬ್ರಾಂಡ್ ಚೆಂಗ್ ಅವರಿಗೆ ವಿಭಿನ್ನವಾದ ನೆನಪಿನ ಕಾಣಿಕೆಯನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದರು.

ಸಭೆಯಲ್ಲಿ ರೂ. 8,800 ಕೋಟಿ ಹೂಡಿಕೆಯೊಂದಿಗೆ ಫಾಕ್ಸ್ ಕಾನ್ ಅಂಗಸಂಸ್ಥೆಯಿಂದ ಮತ್ತೊಂದು ಬೃಹತ್ ಉದ್ದಿಮೆ ಸ್ಥಾಪನೆಯ ಕುರಿತು, ಆ್ಯಪಲ್ ಫೋನ್ ನ ಹೊರ ಕವಚ ತಯಾರಿಕೆ ಯ ಬಗ್ಗೆ , 14,000+ ಉದ್ಯೋಗ ಸೃಷ್ಠಿಯ ಬಗ್ಗೆ ಸಮಾಲೋಚನೆ ನಡೆಸಲಾಯಿತು.

Dk Shivakumar : ಡಿಕೆಶಿಯನ್ನು ಭೇಟಿಯಾದ ಸಿಂಗಾಪುರದ  ಕೌನ್ಸಲ್ ಜನರಲ್

ಮಹದಾಯಿ ವಿಳಂಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾರಣ: ವೀರೇಶ ಸೊರಬದಮಠ ಗಂಭೀರ ಆರೋಪ

ಅನಧಿಕೃತ ಜೀಪ್ ರೇಸ್‌ಗೆ ಬ್ರೇಕ್ ಹಾಕಿದ RFO: 20 ಮಂದಿ ವಿರುದ್ಧ ಕೇಸ್ ದಾಖಲು

- Advertisement -

Latest Posts

Don't Miss