ಅನುರಾಧಾ ನಕ್ಷತ್ರದವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..!

ಕೃಷ್ಣನ ಪ್ರೇಯಸಿ ರಾಧೆಗೆ ಸಂಬಂಧಿಸಿದ ನಕ್ಷತ್ರವೇ ಅನುರಾಧಾ ನಕ್ಷತ್ರ. ವೃಶ್ಚಿಕ ರಾಶಿಗೆ ಬರುವ ಈ ನಕ್ಷತ್ರವನ್ನು ಶನಿ ಆಳುತ್ತಾನೆ. ಹಾಗಾದ್ರೆ ಈ ನಕ್ಷತ್ರದವರ ಗುಣ , ಸ್ವಭಾವ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಅನುರಾಧಾ ನಕ್ಷತ್ರದ ರಾಶಿ ವೃಶ್ಚಿಕವಾಗಿದ್ದು, ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಮಂಗಳನ ಕೃಪೆಯಿಂದ ಈ ರಾಶಿಯವರು ಯಾವಾಗಲೂ ಉತ್ಸಾಹದಿಂದ ಇರುತ್ತಾರೆ. ಶಿಸ್ತಿನಿಂದ, ಚೈತನ್ಯದಿಂದ ಕೆಲಸ ಮಾಡುತ್ತಾರೆ. ಇನ್ನು ಶನಿ ಗ್ರಹದ ಪ್ರಭಾವವೂ ಇರುವುದರಿಂದ ಇವರಿಗೆ ಮಾತಿನ ಮೇಲೆ ಹಿಡಿತವಿರುವುದಿಲ್ಲ. ಎದುರಿಗಿದ್ದವರ ಮನಸ್ಸಿಗೆ ನೋವಾಗಬಹುದು ಅನ್ನೋ ಬಗ್ಗೆಯೂ ಇವರು ಯೋಚಿಸುವುದಿಲ್ಲ. ಹಾಗಾಗಿ ಇವರು ಹೆಚ್ಚಿನ ಸ್ನೇಹಿತರನ್ನು ಹೊಂದಿರುವುದಿಲ್ಲ.

ಯಾವ ಕೆಲಸವನ್ನು ಮಾಡಬೇಕಾದರೂ ನಿಯತ್ತಿನಿಂದ ಮಾಡುತ್ತಾರೆ. ಉತ್ತಮವಾಗಿ ಸಂಪಾದಿಸುತ್ತಾರೆ. ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ಹೊಂದುತ್ತಾರೆ. ಸುಳ್ಳು ಹೇಳುವವರನ್ನು, ಕಪಟವೇ ಜೀವನವೆಂದು ತಿಳಿದವರನ್ನು ಇವರು ಹತ್ತಿರ ಕೂಡ ಸೇರಿಸಿಕೊಳ್ಳುವುದಿಲ್ಲ. ಇನ್ನು ಇವರ ಮತ್ತೊಂದು ಉತ್ತಮ ಗುಣವೆಂದರೆ, ಇವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸ್ವಭಾವವನ್ನು ಹೊಂದಿರುತ್ತಾರೆ. ಇವರಿಗೆ ಕರುಣ ಸ್ವಲ್ಪ ಹೆಚ್ಚು ಅಂತಾನೇ ಹೇಳಬಹುದು.

ಅನುರಾಧಾ ನಕ್ಷತ್ರದವರು ದುಡ್ಡಿನ ವಿಷಯದಲ್ಲಿ ಅದೃಷ್ಟಶಾಲಿಗಳು ಅಂತಾನೇ ಹೇಳಬಹುದು. ಇವರ ಮೇಲೆ ಯಾವಾಗಲೂ ಲಕ್ಷ್ಮೀ ಕೃಪೆ ಇದ್ದೇ ಇರುತ್ತದೆ. ಆದ್ರೆ ಕುಟುಂಬದ ವಿಷಯದಲ್ಲಿ ಇವರಿಗೆ ಸ್ವಲ್ಪ ಬೇಸರವಿರುತ್ತದೆ. ಕುಟುಂಬದ ಜೊತೆ ಸಮಯ ಕಳೆಯಲು ಮನಸ್ಸಿದ್ದರೂ, ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವುದರಿಂದ ಇವರು ಎಲ್ಲರಿಂದಲೂ ದೂರವಾಗಿರುತ್ತಾರೆ. ಆದರೆ ತಮ್ಮ ಕುಟುಂಬಸ್ಥರಿಗೆ ಏನಾದರೂ ತೊಂದರೆಯಾದರೆ, ತಕ್ಷಣ ಸ್ಪಂದಿಸುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author