B ಹೆಸರಿನ ವ್ಯಕ್ತಿಗಳ ಗುಣ ಸ್ವಭಾವ ಹೀಗಿರುತ್ತದೆ ನೋಡಿ..

ಮನುಷ್ಯನಾಗಿ ಹುಟ್ಟಿದ ಮೇಲೆ ಹೆಸರಂತೂ ಇರಲೇಬೇಕು. ಒಂದು ಅಕ್ಷರದ ಹೆಸರಿನವರಿಗೆ ಒಂದೊಂದು ಗುಣವಿರುತ್ತದೆ. ಇವತ್ತು ನಾವು ಬಿ ಆಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೇಗಿರುತ್ತದೆ ಎಂಬ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ಬಿ ಹೆಸರಿನಿಂದ ಶುರುವಾಗುವ ವ್ಯಕ್ತಿಗಳು ದ್ವಂದ್ವ ಸ್ವಭಾವದವರಾಗಿರ್ತಾರೆ. ಒಮ್ಮೆ ಹೀಗೆ ಯೋಚಿಸಿದರೆ, ಇನ್ನೊಮ್ಮೆ ಮತ್ತೊಂದು ರೀತಿಯಲ್ಲಿ ಯೋಚಿಸುತ್ತಾರೆ.

ಇನ್ನು ಇವರು ಭಾವುಕ ಜೀವಿಗಳಾಗಿರುತ್ತಾರೆ. ಕುಟುಂಬಸ್ಥರಿಗೆ, ಜೀವನ ಸಂಗಾತಿಗೆ ಪ್ರೀತಿ ಮತ್ತು ಕಾಳಜಿ ತೋರಿಸುತ್ತಾರೆ. ಇವರು ಸ್ವಲ್ಪ ಸಿಟ್ಟಿನ ಸ್ವಭಾವದವರಾಗಿದ್ದರು ಕೂಡ, ಮನಸ್ಸಿನಲ್ಲಿ ಕಾಳಜಿ ಇದ್ದೇ ಇರುತ್ತದೆ.

ಮೌನಿಯೂ ಅಲ್ಲ ಬಾಯಿಬಡುಕ ಸ್ವಭಾವದವರೂ ಅಲ್ಲದ ಇವರು ಯೋಚಿಸಿ ಮಾತನಾಡುತ್ತಾರೆ. ಜೀವನದಲ್ಲಿ ಕಷ್ಟಪಟ್ಟು ಮುಂದು ಬರುತ್ತಾರೆ.

ಅಲ್ಲದೇ, ಬೇರೆಯವರಿಗೆ ಸಹಾಯ ಮಾಡುವುದರಲ್ಲಿ, ಉದಾರತೆ ತೋರುವುದರಲ್ಲಿ ಎತ್ತಿದ ಕೈ. ಆದ್ದರಿಂದ ಇವರು ಮೋಸ ಹೋಗುವುದು ಸಹಜವಾಗಿದೆ.

ಒಳ್ಳೆಯವರಿಗೆ ಒಳ್ಳೆಯವರು ಕೆಟ್ಟವರಿಗೆ ಕೆಟ್ಟವರು ಅನ್ನೋ ಸ್ವಭಾವ ಇವರದ್ದಾಗಿದೆ. ಆಗಿರುವ ತಪ್ಪನ್ನ ಹೇಳಲು ಇವರು ಹಿಂಜರಿಯುವುದಿಲ್ಲ. ತಮ್ಮ ಮುಂದೆ ಯಾವುದಾದರೂ ತಪ್ಪು ಘಟನೆ ನಡೆದರೆ, ಅದನ್ನ ವಿರೋಧಿಸಲು ಕೂಡ ಇವರು ಧೈರ್ಯ ತೋರಿಸುತ್ತಾರೆ.

ಇನ್ನು ಇವರು ಎಲ್ಲರ ಮೇಲೆ ಕರುಣೆ ತೋರಿಸುವುದು ಬಿಡಬೇಕು. ಇಲ್ಲದಿದ್ದರೆ ಮೋಸ ಹೋಗುತ್ತಾರೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

About The Author