ಆಗಸ್ಟ್‌ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನ ನೋಡೋಣ ಬನ್ನಿ..

ಅನವಶ್ಯಕವಾಗಿ ಮಾತನಾಡದ ಇವರು ಸದಾಕಾಲ ಮೌನವಾಗಿರಲು, ಶಾಂತವಾದ ಜಾಗದಲ್ಲಿರಲು ಬಯಸುತ್ತಾರೆ. ಅಲ್ಲದೇ, ತಾನು ತನ್ನ ಕೆಲಸವೆಂಬಂತಿರುತ್ತಾರೆ.
ಯಾವುದಾದರೂ ರಾಜಿ- ಪಂಚಾಯ್ತಿಯಂತಹ ಕೆಲಸವಿದ್ದಲ್ಲಿ ಆಗಸ್ಟ್ ತಿಂಗಳಲ್ಲಿ ಹುಟ್ಟಿದವರು ಆ ಕೆಲಸವನ್ನ ಸುಲಭವಾಗಿ ನಿಭಾಯಿಸುತ್ತಾರೆ.
ಆಗಸ್ಟ್‌ನಲ್ಲಿ ಹುಟ್ಟಿದವರು ತಮ್ಮ ದುಃಖವನ್ನ ಯಾರಲ್ಲಿಯೂ ಹೇಳಿಕೊಳ್ಳಲು ಇಚ್ಛಿಸುವುದಿಲ್ಲ.
ಗೆಳೆತನಕ್ಕೆ ಹೆಚ್ಚಿನ ಬೆಲೆ ಕೊಡುವ ಇವರು ಒಮ್ಮೆ ಮೋಸ ಹೋದರೆ ಅಂಥ ಗೆಳೆಯರನ್ನ ಜನ್ಮದಲ್ಲಿ ಕ್ಷಮಿಸುವುದಿಲ್ಲ.
ಆಗಸ್ಟ್ ತಿಂಗಳಲ್ಲಿ ಹುಟ್ಟಿದವರು ಸಹಾಯ ಮಾಡುವುದಕ್ಕೆ ಎಂದಿಗೂ ಸಿದ್ಧರಿರುತ್ತಾರೆ. ಸಹಾಯ ತೆಗೆದುಕೊಂಡವರು ಇವರನ್ನ ಮರೆತರೆ, ಅದನ್ನ ಮನಸ್ಸಿಗೆ ಹಚ್ಚಿಕೊಳ್ಳುವ ಇವರು, ಎಲ್ಲೂ ಅದನ್ನ ಹೇಳಿಕೊಳ್ಳುವುದಿಲ್ಲ.
ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುವ ಇವರು ಜೀವನ ಸಂಗಾತಿಯನ್ನ ಕೊನೆಯವರೆಗೂ ಚೆನ್ನಾಗಿ ನೋಡಿಕೊಳ್ತಾರೆ.
ಎಲ್ಲವೂ ಸರ್ಪ್ರೈಸ್ ಆಗಿಯೇ ಇರಬೇಕೆಂದು ಬಯಸುವ ಇವರು ಅಷ್ಟು ಸುಲಭವಾಗಿ ಗುಟ್ಟು ಬಿಟ್ಟು ಕೊಡುವುದಿಲ್ಲ.
ಸುಳ್ಳು ಹೇಳುವವರನ್ನು ಇಷ್ಟಪಡದ ಇವರು, ಹೆಚ್ಚು ಏಕಾಂಗಿಯಾಗಿರಲು ಬಯಸುತ್ತಾರೆ.
ಆಗಸ್ಟ್‌ನಲ್ಲಿ ಹುಟ್ಟಿದವರು ಮೃದು ಮತ್ತು ಚಂಚಲ ಸ್ವಭಾವದವರಾಗಿರುತ್ತಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.