ಇಂದು ನಾವು ಧನು ರಾಶಿಯವರ ಗುಣ ಲಕ್ಷಣ ನೋಡೋಣ ಬನ್ನಿ..
ಧನುರಾಶಿಯ ಅಧಿಪತಿ ಗುರುವಾಗಿದ್ದು, ಸ್ವಭಾವದಲ್ಲಿ ಮೃದುವಾಗಿದ್ದರೂ, ಯಾರಿಗೂ ಹೆದರುವ ಜಾಯಮಾನ ಇವರದ್ದಲ್ಲ.

ನೋಡಲು ಸುಂದರವಾಗಿ ಕಾಣುವ ಇವರು, ವಯಸ್ಸಿನಲ್ಲಿ ತಮಗಿಂತ ಹಿರಿಯರಂತೆ ಕಾಣುತ್ತಾರೆ.
ಎಂದಿಗೂ ತಪ್ಪು ದಾರಿ ತುಳಿಯಲು ಬಯಸದ ಇವರು, ಯಾವುದೇ ಕೆಲಸ ಮಾಡುವಾಗ ಹಲವು ಬಾರಿ ಯೋಚಿಸಿ ಕೆಲಸಕ್ಕೆ ಕೈ ಹಾಕುತ್ತಾರೆ.
ಎಲ್ಲರಿಗೂ ಸಹಾಯ ಮಾಡುವ ಮನೋಭಾವನೆ ಹೊಂದಿದ ಇವರು ಕುಟುಂಬದವರ ಬಗ್ಗೆ ಹೆಚ್ಚಿನ ಕಾಳಜಿ ಪ್ರೀತಿ ಹೊಂದಿರುತ್ತಾರೆ.
ವಿಶ್ರಾಂತಿ ಬಯಸದೇ ಒಂದೇ ಸಮನೆ ದುಡಿಯಲು ಇಚ್ಛಿಸುವ ಇವರು ಕೊಂಚ ಜಿಪುಣ ಸ್ವಭಾವದವರು.
ಜೀವನದಲ್ಲಿ ಸ್ವತಂತ್ರರಾಗಿರಲು ಬಯಸುವ ಇವರು, ಇವರ ಜೀವನದಲ್ಲಿ ಯಾರು ಹಸ್ತಕ್ಷೇಪ ಮಾಡಲು ಇಚ್ಛಿಸುವುದಿಲ್ಲ.
ಧನು ರಾಶಿಯವರು ಸ್ವಭಾವದಲ್ಲಿ ದಯೆ ಇರುವವರು, ಪ್ರಾಮಾಣಿಕರು ಆಗಿರುತ್ತಾರೆ.
ನಾಯಕತ್ವದ ಗುಣ ಹೊಂದಿದ ಧನುರಾಶಿಯವರು ಕೆಲಸಕ್ಕಿಂತ ಮಾತನಾಡುವುದು ಹೆಚ್ಚು.
ಕೊಂಚ ಜಂಬಪಡುವುದನ್ನು ಬಿಟ್ಟರೆ ಒಳ್ಳೆಯ ಭವಿಷ್ಯ ಕಂಡುಕೊಳ್ಳುವ ಸಾಧ್ಯತೆ ಇದೆ.
ಧನು ರಾಶಿಯವರ ಅದೃಷ್ಟ ಬಣ್ಣ ಹಳದಿ ಮತ್ತು ಕೆಂಪು, ಲಕ್ಕಿ ನಂಬರ್ 3,1,4,5 , ಅದೃಷ್ಟದ ದಿನ ಗುರುವಾರ ಮತ್ತು ರವಿವಾರ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

